
ಬೀದರ್ : ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಜಿಲ್ಲೆಯ 1) ಹುಮನಾಬಾದ, 2) ಮುಡುಬಿ, 3) ಕಮಲನಗರ, 4) ಮನ್ನಾಏಖೇಳಿ, 5) ಹುಲಸೂರ, 6) ಹಳ್ಳಿಖೇಡ್-ಬಿ, 7) ಚಿಂತಾಕಿ, 8) ಖಟಕಚಿಂಚೋಳಿ, 9) ಬ.ಕಲ್ಯಾಣ ಗ್ರಾಮೀಣ, 10) ಬೆಮಳಖೇಡಾ, 11) ಹೊಕ್ರಣಾ, 12) ಧನ್ನೂರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ತಮ್ಮ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಸ್ಪಿಟ್ ಮತ್ತು ಮಟಕಾ ಜೂಜಾಟಗಳ ಮೇಲೆ ದಾಳಿ ಮಾಡಿ ನಗದು ಹಣ ಒಟ್ಟು ಅ:ಕಿ: 74,850=00 ರೂಪಾಯಿ ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಾಳಿಯಲ್ಲಿ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಲಾಗಿದೆ.




