Crime

ಡಿ.ಇ.ಎಲ್.ಇಡಿ. ಪರೀಕ್ಷೆ: ವಿದ್ಯಾರ್ಥಿಗಳ ಗಮನಕ್ಕೆ

ಕಲಬುರಗಿ,ಅ.03-ಪ್ರಸಕ್ತ 2019-20ನೇ ಸಾಲಿನ ಡಿಇ.ಎಲ್.ಇಡಿ. ಪ್ರಥಮ/ ದ್ವಿತೀಯ ವರ್ಷದ ಪರೀಕ್ಷೆಯು ಇದೇ ಅಕ್ಟೋಬರ್ 5 ರಿಂದ 15 ರವರೆಗೆ ಕಲಬುರಗಿ ದರ್ಗಾ ರಸ್ತೆಯ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ (ಹೆಣ್ಣು) ಹಾಗೂ ಹಾಗರಗಾ ರಸ್ತೆಯ ರಿಂಗ್‍ರೋಡ್‍ದಲ್ಲಿನ ಡೆಕ್ಕನ್ ಡಿ.ಇ.ಎಲ್.ಇಡಿ. ಕಾಲೇಜಿನಲ್ಲಿ ಜರುಗಲಿದೆ.
ಪರೀಕ್ಷೆಗೆ ಬರೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸ್ಯಾನಿಟೈಜರ್ ಬಳಸಬೇಕು. ವಿದ್ಯಾರ್ಥಿಗಳು ಕುಡಿಯುವ ನೀರಿನ ಬಾಟಲಿಯನ್ನು ವಿದ್ಯಾರ್ಥಿಗಳು ತರಬೇಕೆಂದು ಕಲಬುರಗಿ ಕಮಲಾಪುರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲರು ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button