ಕಟಪಾಡಿ : ರಾ. ಹೆದ್ದಾರಿ 66ರಲ್ಲಿ ಬಸ್‌ – ಕಾರು ನಡುವೆ ಅಪಘಾತ; ಹಲವರಿಗೆ ಗಾಯ

ಕಟಪಾಡಿ: ರಾ.ಹೆದ್ದಾರಿ 66ರ ಕಟಪಾಡಿಯಲ್ಲಿ ಎಕ್ಸ್‌ ಪ್ರೆಸ್ ಬಸ್ ಮತ್ತು ಎರ್ಟಿಗಾ ಕಾರು ನಡುವೆ ನಡೆದ ಅಪಘಾತದಲ್ಲಿ ಸಂಭವಿಸಿದೆ. ಮಹಿಳೆ, ಮಗು ಸೇರಿದಂತೆ ಕಾರಿನಲ್ಲಿ ಪ್ರಯಣಿಸುತ್ತಿದ್ದವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಡುಪಿಯತ್ತಾ ತೆರಳುತ್ತಿದ್ದ ವಾಹನಗಳು ಢಿಕ್ಕಿ ಹೊಡೆದಿದ್ದು, ಘಟನಾ ಸ್ಥಳಕ್ಕೆ ಕಾಪು ಸಿಪಿಐ ಜಯಶ್ರೀ ಮಾಣೆ, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಅರ್. ಆರಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Latest Indian news

Popular Stories