ಕೊಡಗು:ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಬೈಕ್, ಇಬ್ಬರು ಯುವಕರ ಮೃತ್ಯು

ಸುಂಟಿಕೊಪ್ಪ ಸಮೀಪದ ಬ್ರಿಜ್ ಹುಡ್ ರೆಸಾರ್ಟ್ ತಿರುವಿನಲ್ಲಿ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಸುಂಟಿಕೊಪ್ಪದ ಮಧುರಮ್ಮ ಬಡಾವಣೆಯ ಚಂದನ್ ಹಾಗೂ ಉದಯ್ ಎಂದು ಗುರುತಿಸಲಾಗಿದೆನ

ಸುಂಟಿಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories