ತೆಲಂಗಾಣದ ‘ಕೆಮಿಕಲ್ ಫ್ಯಾಕ್ಟರಿ’ಯಲ್ಲಿ ಭೀಕರ ಸ್ಫೋಟ : 10 ಮಂದಿ ಸಜೀವ ದಹನ, ಹಲವರಿಗೆ ಗಾಯ

ತೆಲಂಗಾಣ : ತೆಲಂಗಾಣದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರಿ ಅವಘಡ ಸಂಭವಿಸಿದ್ದು 10 ಮಂದಿ ಅಸುನೀಗಿದ್ದಾರೆ ಎಂದು ವರದಿಯಾಗಿದೆ

ಭಾರಿ ಸ್ಫೋಟ ಸಂಭವಿಸಿದ್ದು, 10 ಮಂದಿ ಸಜೀವ ದಹನಗೊಂಡು ಹಲವರು ಗಾಯಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

Latest Indian news

Popular Stories