Accident News
-

ಉಡುಪಿ ನಿಟ್ಟೂರು ಬಳಿ ರಸ್ತೆ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಹೂಡೆಯ ಯುವಕ ನಿಧನ
ಉಡುಪಿ / ಸಾಗರ: ಉಡುಪಿಯ ನಿಟ್ಟೂರು ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹೂಡೆ ಮೂಲದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.…
Read More » -

ಅಘನಾಶಿನಿ ತದಡಿ ಅಳಿವೆಯಲ್ಲಿ ಮುಳುಗಿದ ಬೋಟ್ : ನಾಲ್ವರು ಕಾರ್ಮಿಕರು ಪಾರು
ಸಾಂದರ್ಭಿಕ ಚಿತ್ರ ಕಾರವಾರ : ತದಡಿ ಬಂದರಿನ ಅಳಿವೆ ಪ್ರದೇಶದಲ್ಲಿ ಹೂಳು ತುಂಬಿದ ಪರಿಣಾಮ ಮೀನುಗಾರಿಕಾ ಬೋಟ್ವೊಂದು ಮುಳುಗಡೆಯಾಗಿದ್ದು, ಸಮೀಪದಲ್ಲಿದ್ದ ಸ್ಥಳೀಯ ಮೀನುಗಾರರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಬೋಟ್ನಲ್ಲಿದ್ದ…
Read More » -

ಉತ್ತರಾಖಂಡದ ಚಮೋಲಿ ಸುರಂಗಕ್ಕೆ ದಿಢೀರ್ ನೀರು-ತ್ಯಾಜ್ಯ ಪ್ರವಾಹ: 7ಕಾರ್ಮಿಕರ ದಾರುಣ ಸಾವು, 14 ಗಾಯಾಳುಗಳು
ಡೆಹ್ರಾಡೂನ್, ಆ.14: ಉತ್ತರಾಖಂಡದ ಚಮೋಲಿ ಜಿಲ್ಲೆಯ ಪೀಪಲ್ಕೋಟಿ ಬಳಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗವೊಂದಕ್ಕೆ ದಿಢೀರನೆ ನೀರು ಹಾಗೂ ಕಸ-ಬಂಡೆಗಳ ತ್ಯಾಜ್ಯ (debris) ನುಗ್ಗಿದ ಪರಿಣಾಮ…
Read More » -

ಜಿಂಬಾಬ್ವೆಯ ಕರಿಬಾ ಕೆರೆಯಲ್ಲಿ ಮಗುಚಿ ಬಿದ್ದ ದೋಣಿ: ಕನಿಷ್ಠ 15 ಸಾವು, 27 ಮಂದಿ ನಾಪತ್ತೆ
ಹರಾರೆ: ಜಿಂಬಾಬ್ವೆಯ ಕರಿಬಾ ಕೆರೆಯಲ್ಲಿ ನಿನ್ನೆ ಮಂಗಳವಾರ ಪ್ರಯಾಣಿಕರನ್ನು ಹೊತ್ತಿದ್ದ ದೋಣಿ ಮಗುಚಿ ಬಿದ್ದು ಕನಿಷ್ಠ 15 ಮಂದಿ ಮೃತಪಟ್ಟಿದ್ದು, 27 ಮಂದಿ ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ…
Read More » -

ಮಲ್ಲಳ್ಳಿ ಜಲಪಾತಕ್ಕೆ ತೆರಳುತ್ತಿದ್ದ ಪ್ರವಾಸಿಗರ Mini bus ಪಲ್ಟಿ: 23 ಮಂದಿಗೆ ಗಾಯ
ಮಡಿಕೇರಿ: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ವೊಂದು ನಿಯಂತ್ರಣ ತಪ್ಪಿ, ಕೊಡಗು ಜಿಲ್ಲೆಯ ಕುಮಾರಳ್ಳಿ-ಬಾಚಳ್ಳಿ ರಸ್ತೆಯಲ್ಲಿ ಪಲ್ಟಿಯಾದ ಪರಿಣಾಮ 23 ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ. ಕೊಡಗು…
Read More » -

ಮಣಿಪಾಲದಿಂದ ಮನೆಗೆ ತೆರಳುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ – ಸವಾರ ಮೃತ್ಯು
ಉಡುಪಿ: ಮಣಿಪಾಲದಿಂದ ಮನೆಗೆ ತೆರಳುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಕೆಳಪರ್ಕಳ ಡೌನ್…
Read More » -

ಸುಳ್ಯದಲ್ಲಿ ಪ್ರತ್ಯೇಕ ಘಟನೆ: ಎರಡು ಲಾರಿ ಅಪಘಾತ
ಸುಳ್ಯ/ಕಡಬ, ಆಗಸ್ಟ್ 10: ವಾರಾಂತ್ಯದಲ್ಲಿ ಸುಳ್ಯ ಮತ್ತು ಕಡಬದಲ್ಲಿ ಲಾರಿಗಳು ಒಳಗೊಂಡ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ವರದಿಯಾಗಿವೆ. ಅದೃಷ್ಟವಶಾತ್, ಎರಡೂ ಘಟನೆಗಳಲ್ಲಿ ಚಾಲಕರು ಯಾವುದೇ ದೊಡ್ಡ…
Read More » -

ಉಡುಪಿ: ಹಂಪನಕಟ್ಟೆಯಲ್ಲಿ ಸಿಮೆಂಟ್ ಬ್ಲಾಕ್ ಸಾಗಿಸುತ್ತಿದ್ದ ಟೆಂಪೊ ಪಲ್ಟಿ; ಮೂವರಿಗೆ ಗಾಯ, ತಪ್ಪಿದ ಭಾರಿ ದುರಂತ
ಉಡುಪಿ: ಕೆಮ್ಮಣ್ಣು ಹಂಪನಕಟ್ಟೆ ಬಸ್ ನಿಲ್ದಾಣದ ಬಳಿ ಸಿಮೆಂಟ್ ಬ್ಲಾಕ್ಗಳನ್ನು ಸಾಗಿಸುತ್ತಿದ್ದ ಟೆಂಪೊವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಭೀಕರ ಅಪಘಾತದಲ್ಲಿ ಚಾಲಕ ಸೇರಿದಂತೆ…
Read More » -

ಮಣಿಪಾಲ: ಪಂಪ್ಹೌಸ್ ಆವರಣಕ್ಕೆ ನುಗ್ಗಿ ಆಟೋ ಪಲ್ಟಿ
ಮಣಿಪಾಲ, ಆ. 7: ಮಣಿಪಾಲದ ಈಶ್ವರನಗರದ ರಾಷ್ಟ್ರೀಯ ಹೆದ್ದಾರಿ 169Aರ ಇಳಿಜಾರು ತಿರುವಿನಲ್ಲಿ ನಿಯಂತ್ರಣ ತಪ್ಪಿದ ಆಟೋರಿಕ್ಷಾವೊಂದು ಉಡುಪಿ ನಗರಸಭೆಯ ಕುಡಿಯುವ ನೀರಿನ ಪಂಪ್ಹೌಸ್ ಆವರಣಕ್ಕೆ ನುಗ್ಗಿ…
Read More » -

ಉಡುಪಿ: ಬಸ್ ಢಿಕ್ಕಿ: ನಗರಸಭೆ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ ಮೃತ್ಯು
ಉಡುಪಿ, ಆ.೧: ನಗರದ ಕೋರ್ಟ್ ರಸ್ತೆಯ ಲಯನ್ಸ್ ಸರ್ಕಲ್ ಬಳಿ ಶನಿವಾರ ಮಧ್ಯಾಹ್ನ ವೇಳೆ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಉಡುಪಿ ನಗರಸಭೆ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ…
Read More »









