-
Crime

ವಚನ ವಿಜಯೋತ್ಸವ: ಸರಳ ಆಚರಣೆಗೆ ನಿರ್ಧಾರ
ಬೀದರ್,ಫೆ.10:- ಇಲ್ಲಿನ ಲಿಂಗಾಯತ ಮಹಾಮಠ ಬಸವ ಸೇವಾ ಪ್ರತಿಷ್ಠಾನದಿಂದ ಬಸವಗಿರಿಯಲ್ಲಿ ಪ್ರತಿವರ್ಷವೂ ಆಚರಿಸಲ್ಪಡುವ ವಚನ ವಿಜಯೋತ್ಸವವು ಕಲ್ಯಾಣ ಕರ್ನಾಟಕದ ಹೆಮ್ಮೆಯೆಂದೇ ಪ್ರಸಿದ್ಧವಾಗಿದೆ. ನಾಡಿನ ಎಲ್ಲೆಡೆಯಿಂದ ಬಸವಾಭಿಮಾನಿಗಳು ಮತ್ತು…
Read More » -
Crime

ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ, ಗೊಂದಲ ನಿವಾರಿಸಿದ ದೇವೇಗೌಡ
ಬೆಂಗಳೂರು,ಫೆ.10:- ರಾಜ್ಯದ ಬೆಳಗಾವಿ ಲೋಕಸಭಾ, ಮಸ್ಕಿ, ಸಿಂಧಗಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗಳಲ್ಲಿ ಜೆಡಿಎಸ್ ಸ್ಪರ್ಧಿಸುತ್ತದೆಯೋ ಇಲ್ಲವೋ ಎಂಬ ಗೊಂದಲ ಇತ್ತು. ಪಕ್ಷದ ನಾಯಕ,…
Read More » -
Crime

23 ಪುರುಷರನ್ನು ಹಿಂದಿಕ್ಕಿ 24 ಗಂಟೆಗಳ ರೇಸ್ ಗೆದ್ದ ಮುಂಬಯಿ ಮಹಿಳೆ
ಮುಂಬಯಿ,ಫೆ.10:- ವಿಶಿಷ್ಟ ದಾಖಲೆಯೊಂದನ್ನು ಸೃಷ್ಟಿಸಿದ ಮುಂಬೈನ 44 ವರ್ಷದ ಮಹಿಳೆಯೊಬ್ಬರು, 24 ಗಂಟೆಗಳ ಸ್ಟೇಡಿಯಂ ರೇಸ್ನಲ್ಲಿದ್ದ 23 ಸಹಸ್ಪರ್ಧಿಗಳನ್ನು ಮಣಿಸಿದ್ದಾರೆ.44 ವರ್ಷದ ಪ್ರೀತಿ ಲತಾ ಎಂಬ ಯೋಗ…
Read More » -
Crime

2021ರ ಯುಪಿಎಸ್ಸಿ ಪರೀಕ್ಷೆಗಳಲ್ಲಿ ವಯೋಮಿತಿ ಮೀರಿದವರಿಗೆ ವಿನಾಯ್ತಿ ಇಲ್ಲ; ಸುಪ್ರೀಂಕೋರ್ಟ್ಗೆ ಸರ್ಕಾರ ಹೇಳಿಕೆ
ನವದೆಹಲಿ, ಫೆ .9 (ಯುಎನ್ಐ):- ಯುಪಿಎಸ್ಸಿ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ವಯಸ್ಸಿನ ಮಿತಿಯಲ್ಲಿ ಒಂದು ಬಾರಿ ವಿಶ್ರಾಂತಿ ನೀಡಲಾಗದು ಮತ್ತು ಕೋವಿಡ್ -19 ಪೀಡಿತ ನಾಗರಿಕ ಸೇವಾ…
Read More » -
Crime

ಬಳ್ಳಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆನಂದಸಿಂಗ್
ಹೊಸಪೇಟೆ,ಫೆ.9:- ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಅಧ್ಯಕ್ಷರಾಗಿ ಮೂಲಸೌಕರ್ಯ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.ಆನಂದ್…
Read More » -
Crime

ತೈಲ ಬೆಲೆ ಏರಿಕೆ ಖಂಡಿಸಿ ವಿನೂತನ ಪ್ರತಿಭಟನೆ; ನಡು ರಸ್ತೆಯಲ್ಲಿ ಒಲೆ ಹೊತ್ತಿಸಿದ ಕಾಂಗ್ರೆಸ್ ಕಾರ್ಯಕರ್ತರು
ಬೆಂಗಳೂರು,ಫೆ.9:- ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಗರದಲ್ಲಿಂದು ಪ್ರತಿಭಟನೆ ನಡೆಸಿತು.ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಸೌದೆ ಒಲೆಯಲ್ಲಿ ಅಡುಗೆ…
Read More » -
Crime

ಜೆಡಿಎಸ್ಗೆ ಬೆಂಬಲ ನೀಡಿದ ಬಿಜೆಪಿ ! ; ಮೇಲ್ಮನೆ ಸಭಾಪತಿಯಾಗಿ ಹೊರಟ್ಟಿ ಆಯ್ಕೆ
ಬೆಂಗಳೂರು, 9: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಡೆಸಲಾದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಂಗಳವಾರ ಕಲಾಪ ಆರಂಭವಾಗುತ್ತಿದ್ದಂತೆ ಧರಣಿ…
Read More » -
Crime

ಬಳ್ಳಾರಿ: ಹಂಪಿಯಲ್ಲಿ ವೈಭವದ ಪುರಂದರದಾಸರ ಆರಾಧನೋತ್ಸವ ಫೆ.11ರಂದು
ಬಳ್ಳಾರಿ,ಫೆ.09: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಶ್ರೀ ಪುರಂದರದಾಸರ ಆರಾಧನೋತ್ಸವ ಕಾರ್ಯಕ್ರಮವು ಇದೇ ಫೆ.11ರಂದು ಸಂಜೆ 5ಕ್ಕೆ ಹೊಸಪೇಟೆ ತಾಲೂಕಿನ ಹಂಪಿಯ ಶ್ರೀ…
Read More » -
Crime

ಗೋಹತ್ಯೆ ನಿಷೇಧ ವಿಧೇಯಕ, ಅವಸರದಲ್ಲಿ ಅಂಗೀಕಾರ; ಆಡಳಿತ ಪಕ್ಷದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಕಾಂಗ್ರೆಸ್
ಬೆಂಗಳೂರು, 9: ವಿಧಾನಪರಿಷತ್ ನಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರದ ವೇಳೆ ಆಡಳಿತ ಪಕ್ಷ ನಡೆದುಕೊಂಡ ರೀತಿಯಿಂದ ಸದನದ ಗೌರವಕ್ಕೆ ಧಕ್ಕೆಯಾಗಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಪರಿಷತ್…
Read More » -
Crime

ಕೊಡಗು : ಮೈಕ್ರೋ ಎಟಿಎಂ ಸೌಲಭ್ಯ : ಸದುಪಯೋಗ ಪಡಿಸಿಕೊಳ್ಳಲು ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಸಲಹೆ
ಮಡಿಕೇರಿ ಫೆ.9 : ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಂತ ಹಂತವಾಗಿ ಮೈಕ್ರೋ ಎಟಿಎಂಗಳನ್ನು ವಿತರಿಸಲಾಗುತ್ತಿದ್ದು, ಈ ಸೌಲಭ್ಯವನ್ನು ಕೃಷಿಕರು ಉಪಯೋಗಿಸಿಕೊಳ್ಳುವಂತಾಗಬೇಕು ಎಂದು ಕೊಡಗು…
Read More »









