-
Crime

ಬಿಡಿಎ ಅಕ್ರಮ: ಭ್ರಷ್ಟರಿಗೆ ರಕ್ಷಣೆ ಇಲ್ಲ ಎಂದ ಬಿಎಸ್ವೈ
ಬೆಂಗಳೂರು, 9- ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ(ಬಿಡಿಎ) ದಲ್ಲಿ ನಡೆದ ಹಗರಣ ಸಂಬಂಧ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ…
Read More » -
Crime

ಬೀದರ್: ಜಾನಪದ ಜೀವನ ಮೌಲ್ಯಗಳ ಸಂಗಮ: ದೇಶಪಾಂಡೆ
ಬೀದರ್,ಫೆ.9:- ದೆಹಲಿಯ ಸಂಸ್ಕøತಿ ಮಂತ್ರಾಲಯ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಹಾಗೂ ತಾಲೂಕಾ ಘಟಕ ಮತ್ತು ಕರ್ನಾಟಕ ಸಾಹಿತ್ಯ ಸಂಘದ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕøತಿಕ…
Read More » -
Crime

ಧರ್ಮಸ್ಥಳ ಸಂಸ್ಥೆಯಿಂದ ನಿರ್ಗತಿಕರಿಗೆ ಮಾಸಾಶನ
ಬೀದರ್, 9: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 52 ನಿರ್ಗತಿಕರಿಗೆ 750 ರೂ. ಮಾಸಾಶನ ಹಾಗೂ ಜೀವನ ನಿರ್ವಹಣೆಗಾಗಿ ಹೊದಿಕೆ, ದಿಂಬು ಮತ್ತಿತ್ತರ ವಸ್ತುಗಳನ್ನು…
Read More » -
Crime

ನಾಗೂರಾ ಪಿಡಿಒ ಗಾಯತ್ರೀದೇವಿ ಅಭಿಮತ; ಪ್ರತಿಯೊಬ್ಬರಿಗೆ ಶುದ್ಧ ನೀರು ಪೂರೈಕೆಯೇ ಜಲಜೀವನ ಮೀಷನ್ ಧ್ಯೇಯ
ಬೀದರ್, ಫೆ. 9:- ಪ್ರತಿಯೊಬ್ಬರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದೇ ಜಲಜೀವನ ಮಿಷನ್ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ತಾಲೂಕಿನ ನಾಗೂರಾ ಗ್ರಾಮ ಪಂಚಾಯತ್ ಪಿಡಿಒ ಗಾಯತ್ರೀದೇವಿ…
Read More » -
Crime

ಬೀದರ್: ರಾಜೇಂದ್ರಕುಮಾರ ಗಂದಗೆ ಮನವಿ: ರೇವೂರ್ ಭರವಸೆ ಪಾದಚಾರಿ ಮಾರ್ಗಕ್ಕೆ ಸಮೀಕ್ಷೆ ಶೀಘ್ರ
ಬೀದರ್,ಫೆ.9:- ನಗರದ ಮೈಲೂರು ಕ್ರಾಸ್ನಿಂದ ಅಮಲಾಪುರ ರಸ್ತೆವರೆಗೆ ಪಾದಚಾರಿ ಮಾರ್ಗ ನಿರ್ಮಿಸಲು ಶೀಘ್ರ ಸಮೀಕ್ಷೆ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ…
Read More » -
Crime

ಬೀದರ್ ಜಿಲ್ಲೆಯಲ್ಲಿ 135 ಗ್ರಾಮಗಳಲ್ಲಿ ಅನುಷ್ಠಾನ, 80 ಕೋಟಿ ವೆಚ್ಚ
ಜಲ ಜೀವನ ಮಿಷನ್ ಯೋಜನೆ.. ಇಲ್ಲಿದೆ ಸಂಪೂರ್ಣ ಮಾಹಿತಿಬೀದರ್,ಫೆ.9:- ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದ ಜಲ ಜೀವನ ಮಿಷನ್(ಜೆಜೆಎಂ) ಯೋಜನೆಯನ್ನು ಬೀದರ್ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಡಿ 80 ಕೋಟಿ ರೂ. ವೆಚ್ಚ ಮಾಡುತ್ತಿದ್ದು,…
Read More » -
Crime

ಕೇರಳ ಸರಕಾರದ ಮಾದರಿಯಲ್ಲೇ ಕರ್ನಾಟಕ ಸರ್ಕಾರ ಕೂಡ ಕಾಫಿ ಬೆಳೆಗೆ ಬೆಂಬಲ ಬೆಲೆ ಘೋಷಿಸಲಿ-ಡಾ.ಈ.ರಾ. ದುರ್ಗಾಪ್ರಸಾದ
ಮಡಿಕೇರಿ ಫೆ.9 : ಅಕಾಲಿಕ ಮಳೆಯಿಂದ ತತ್ತರಿಸಿರುವ ಕೊಡಗಿನ ಸಣ್ಣ, ಮಧ್ಯಮ ಬೆಳೆಗಾರರ ಬೆಳೆ ಸಂಬಂಧಿತ ಸಾಲ ಪÀÇರ್ಣ ಮನ್ನಾ ಮಾಡಬೇಕು ಮತ್ತು ಶೂನ್ಯ ಬಡ್ಡಿಯಲ್ಲಿ ಸಾಲ…
Read More » -
Crime

ಕೊಡಗು: ಹೊದ್ದೂರು ಶ್ರೀಶಾಸ್ತ-ಈಶ್ವರ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ : ಫೆ.12 ರಿಂದ ಆರಂಭ
ಮಡಿಕೇರಿ ಫೆ.9 : ಹೊದ್ದೂರು ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಪವಾಡ ಶಕ್ತಿಯೆಂದೇ ಪ್ರಸಿದ್ಧಿಯನ್ನು ಪಡೆದಿರುವ ಶ್ರೀಶಾಸ್ತ-ಈಶ್ವರ ದೇವಾಲಯದಲ್ಲಿ ಫೆ.12 ರಿಂದ 18ರ ವರೆಗೆ ಪುನರ್ ಪ್ರತಿಷ್ಠೆ ಅಷ್ಟಬಂಧ…
Read More » -
Crime

ಕಲಬುರಗಿ: ಸರ್ಕಾರಿ ನೌಕರರು ಬಿ.ಪಿ.ಎಲ್. ಪಡಿತರ ಚೀಟಿ ಹಿಂದಿರುಗಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ
ಕಲಬುರಗಿ.ಫೆ.9:- ಸರ್ಕಾರಿ, ಸರ್ಕಾರದ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸಂಸ್ಥೆಯ ಅಧಿಕಾರಿ-ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ವರ್ಗದವರು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವಿತರಿಸಲಾಗುವ ಬಿ.ಪಿ.ಎಲ್.…
Read More » -
Crime

ಕೊಡಗು: ಕೊಡವ ಮಕ್ಕಡ ಕೂಟದಿಂದ “ನಾಡ ಪೆದ ಆಶಾ” ಮತ್ತು “ಬೈಸಿಕಲ್” ಪುಸ್ತಕ ಲೋಕಾರ್ಪಣೆ
ಮಡಿಕೇರಿ ಫೆ.9 : ಕೊಡವ ಮಕ್ಕಡ ಕೂಟದ ವತಿಯಿಂದ ಇಂದು ಎರಡು ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು. ಕನ್ನಡ ಮತ್ತು ಕೊಡವ ಭಾಷೆಯ ಒಟ್ಟು 17 ಪುಸ್ತಕಗಳನ್ನು ಬರೆದಿರುವ ಹಿರಿಯ…
Read More »









