-
Crime

ಬೆಂಗಳೂರು ಸಂಚಾರ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ
ಬೆಂಗಳೂರು,ಜ.23:- ಬೆಂಗಳೂರು ಸಂಚಾರ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚಿಸುವ ಉದ್ದೇಶ ಇದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರು ನಗರ ಸಂಚಾರ ಪೆÇಲೀಸ್, ಸಾರಿಗೆ…
Read More » -
Crime

ಸುಯೋಗ್ ಆಸ್ಪತ್ರೆಯಲ್ಲಿ ಜ.25 ರಿಂದ 30ರ ವರೆಗೆ ಉಚಿತ ಆರೋಗ್ಯ
ಮಡಿಕೇರಿ ಜ.23 : ಮೈಸೂರಿನ ಸುಯೋಗ್ ಆಸ್ಪತ್ರೆ ವತಿಯಿಂದ ಜ.25 ರಿಂದ 30ರ ವರೆಗೆ ಉಚಿತ ಹೃದ್ರೋಗ, ಆ್ಯಂಜಿಯೋಗ್ರಾಂ ಮತ್ತು ಆ್ಯಂಜಿಯೋಪ್ಲ್ಯಾಸ್ಟಿ ತಪಾಸಣಾ ಶಿಬಿರ ನಡೆಯಲಿದ್ದು, ಜಿಲ್ಲೆಯ…
Read More » -
Crime

ಬಿಡುಗಡೆಯಾಗದ ಮಳೆಹಾನಿ ಕಾಮಗಾರಿ ಹಣ : ಗುತ್ತಿಗೆದಾರರ ಅಸಮಾಧಾನ
ಮಡಿಕೇರಿ ಜ.23 : 2019-20ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ಪೂರ್ಣಗೊಂಡಿರುವ ಮಳೆಹಾನಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಶೇ.75 ರಷ್ಟು ಹಣವನ್ನು ಪಾವತಿ ಮಾಡಬೇಕೆಂದು ಒತ್ತಾಯಿಸಿರುವ ಕೊಡಗು ಜಿಲ್ಲಾ ಲೋಕೋಪಯೋಗಿ…
Read More » -
Crime

ಕ್ರಿಕೆಟ್ ಪಂದ್ಯಾವಳಿ : ನಾಳೆ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ
ಮಡಿಕೇರಿ ಜ.23 : ವೆಸ್ಟನ್ ಹಾಗೂ ಬ್ಯಾರಿ ವಾರಿಯರ್ಸ್ ಸಂಘದ ವತಿಯಿಂದ ಮೂರನೇ ವರ್ಷದ ಎಂ.ಪಿ.ಎಲ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಫೆ.6 ರಿಂದ 9ರ ವರೆಗೆ…
Read More » -
Crime

ಎಸಿಬಿ ಬಲೆಗೆ ಬಿದ್ದವನ ಕಡೆಯವರಿಂದ ಬೆದರಿಕೆ : ಕಾರ್ಮಿಕ ರಕ್ಷಣಾ ವೇದಿಕೆ ಆರೋಪ
ಮಡಿಕೇರಿ ಜ.23 : ಲಂಚ ಸ್ವೀಕಾರದ ಸಂದರ್ಭ ಎಸಿಬಿ ಬಲೆಗೆ ಬಿದ್ದ ಮರಗೋಡು ಗ್ರಾಮ ಸಹಾಯಕ ಮಣಿ ಕಡೆಯವರಿಂದ ದೂರುದಾರ ವಿನೋದ್ ಹಾಗೂ ಅವರ ಕುಟುಂಬಕ್ಕೆ ಬೆದರಿಕೆ…
Read More » -
Crime

ಜ. 26 ರಂದು ಕೊಡ್ಲಿಪೇಟೆಯಲ್ಲಿ ಸೌಹಾರ್ದ ಸಂಗಮ : ಯಶಸ್ವಿಗೊಳಿಸಲು ಎಸ್ಕೆಎಸ್ಎಸ್ಎಫ್ ಜಿಸಿಸಿ ಕೊಡಗು ಕರೆ
ಮಡಿಕೇರಿ ಜ.23 : ಗಣರಾಜ್ಯೋತ್ಸವದ ಅಂಗವಾಗಿ ಎಸ್ಕೆಎಸ್ಎಸ್ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜ. 26 ರಂದು “ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ” ಎಂಬ ಧ್ಯೇಯವಾಕ್ಯದೊಂದಿಗೆ ಕೊಡ್ಲಿಪೇಟೆಯಲ್ಲಿಮಾನವ…
Read More » -
Crime

ಸಂಪನ್ಮೂಲ ಕೊರತೆ, ಬಜೆಟ್ ಗಾತ್ರ ತಗ್ಗಲಿದೆ ಎಂದ ಸಿಎಂ
ಮೈಸೂರು,ಜ.23:- ಕೋವಿಡ್ ಮತ್ತು ಸಂಪನ್ಮೂಲ ಕೊರತೆಯಿಂದಾಗಿ ಈ ಬಾರಿಯ ಬಜೆಟ್ ಗಾತ್ರ ತಗ್ಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಮಾಹಿತಿ ನೀಡಿದ್ದಾರೆ.ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ…
Read More » -
Crime

ಶಾಲಾ ಶುಲ್ಕ: ಪೋಷಕರಿಗೆ ಹೊರೆಯಾಗದಂತೆ ಕ್ರಮ
ಜಮಖಂಡಿ,ಜ.23:- ಕೊರೋನಾ ಸಂಕಷ್ಟದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ ಪಾವತಿ ಕಷ್ಟವಾಗಿದೆ ಎಂಬುದಾಗಿ ಪೆÇೀಷಕರು ಹೇಳುತ್ತಿದ್ದಾರೆ. ಇತ್ತ ಖಾಸಗಿ ಶಾಲೆಗಳು ಶುಲ್ಕ ಪಾವತಿಸದಿದ್ದರೆ ಶಾಲೆ ನಡೆಸುವುದು ಕಷ್ಟ ಎಂಬ…
Read More » -
Crime

ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ: ಇಲ್ಲಿದೆ, ಮಹತ್ವದ ಮಾಹಿತಿ.. !
ಬಾಗಲಕೋಟೆ,ಜ.23:- ಜೂನ್ ಮೊದಲ ವಾರ ಎಸ್ಎಸ್ಎಲ್ಸಿ ಮತ್ತು ಮೇ ಎರಡನೇ ವಾರ ಪಿಯುಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.ನಗರದಲ್ಲಿ ಮಾಧ್ಯಮಗಳ…
Read More » -
Crime

ಕಲ್ಯಾಣದಿಂದ ಸ್ಪರ್ಧಿಸಲ್ಲ ಎಂದ ಖೇಣಿ
ಬೀದರ್,ಜ.23:- ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವದಿಲ್ಲ ಎಂದು ಮಾಜಿ ಶಾಸಕ ಅಶೋಕ ಖೇಣಿ ಸ್ಪಷ್ಟಪಡಿಸಿದ್ದಾರೆ.ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ ದಕ್ಷಿಣ ಕ್ಷೇತ್ರ ಬಿಡಲ್ಲ…
Read More »









