-
Crime

ಯತ್ನಾಳ್ ವಿರುದ್ಧ ಕ್ರಮ, ಕಟೀಲ್ ಹೇಳಿಕೆ
ಬೆಂಗಳೂರು,ಜ.23:- ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪಕ್ಷದ ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ…
Read More » -
Crime

ಹಂಪನಾ ವಿಚಾರಣೆಗೆ ಮಹೇಶ ಜೋಶಿ ಕಿಡಿ
ಬೀದರ್,ಜ.23:- ವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಂಡರೆ ಸರ್ಕಾರದ ವಿರುದ್ಧ ಹೋರಾಟ ಮಾಡಲು ಹಿಂಜರಿಯಲ್ಲ ಎಂದು ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ…
Read More » -
Crime

ಮುತ್ತೂಟ್ ದರೋಡೆ, 18 ತಾಸಿನಲ್ಲಿ ಆರೋಪಿಗಳ ಬಂಧನ
ಹೊಸೂರು,ಜ.23:- ಮುತ್ತೂಟ್ ಫೈನಾನ್ಸ್ ನಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸಿರುವ ಪೆÇಲೀಸರು ಕೇವಲ 18 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ತಮಿಳುನಾಡಿನ ಹೊಸೂರು ಬಳಿಯ ಬಾಗಲೂರಿನ ಮುತ್ತೂಟ್ ಫೈನಾನ್ಸ್…
Read More » -
Crime

ಹೊಸ ವೈರಸ್ ಹೆಚ್ಚು ಅಪಾಯಕಾರಿ ಎಂದ ಬ್ರಿಟನ್ ಪ್ರಧಾನಿ
ಲಂಡನ್,ಜ.23:- ಇಂಗ್ಲೆಂಡ್ನಲ್ಲಿ ಮೊದಲು ಪತ್ತೆಯಾದ ಕೋವಿಡ್ ವೈರಸ್ ನ ಹೊಸ ರೂಪಾಂತರವು ಮತ್ತಷ್ಟು ಮಾರಣಾಂತಿಕವಾಗಿ ಅತೀ ಹೆಚ್ಚು ಸಾವುಗಳು ಸಂಭವಿಸಬಹುದು. ಈಗಾಗಲೇ ಅಮೆರಿಕಾ ಸೇರಿದಂತೆ ಜಗತ್ತಿಗೆ ಈ…
Read More » -
Crime

6 ದಿನದಲ್ಲಿ 10 ಲಕ್ಷ ಜನರಿಗೆ ಕೋವಿಡ್ ಲಸಿಕೆ !
ನವದೆಹಲಿ,ಜ.23:- 6 ದಿನಗಳ ಅಲ್ಪ ಅವಧಿಯಲ್ಲಿ 10 ಲಕ್ಷ ಮಂದಿಗೆ ಕೊರೊನಾ ಲಸಿಕೆ ಹಾಕಿದ ಕೀರ್ತಿಗೆ ಭಾರತ ಪಾತ್ರವಾಗಿದೆ !.ವಿಶ್ವದಲ್ಲಿ ಅತೀ ಹೆಚ್ಚು ಕೊರೊನಾ ಲಸಿಕೆ ಹಾಕಿದ…
Read More » -
Crime

ಬೆಂಕಿ ಅನಾಹುತ: ಸೆರಂ ಸಂಸ್ಥೆಗಾದ ನಷ್ಟ ಎಷ್ಟು ಗೊತ್ತಾ ?
ಪುಣೆ: ಲಸಿಕೆ ತಯ್ಯಾರಿಸುವಲ್ಲಿ ಜಾಗತಿಕ ಪ್ರಸಿದ್ಧಿ ಹೊಂದಿರುವ ಪುಣೆಯ ಸೆರಂ ಸಂಸ್ಥೆಗೆ ಈಚೆಗೆ ಸಂಭವಿಸಿದ ಬೆಂಕಿ ಅನಾಹುತದಿಂದ ಆಗಿರುವ ನಷ್ಟ ಎಷ್ಟು ಗೊತ್ತಾ ?.ಬರೋಬ್ಬರಿ ಒಂದು ಸಾವಿರ…
Read More » -
Crime

ಮಹಿಳಾ ವಿವಿ ಕುಲಪತಿಯಾಗಿ ತುಳಸಿಮಾಲಾ
ವಿಜಯಪುರ,ಜ.23:- ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಪ್ರೊ.ಬಿ.ಕೆ. ತುಳಸಿಮಾಲಾ ನೇಮಕಗೊಂಡಿದ್ದಾರೆ.ಶುಕ್ರವಾರ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರೊ.ತುಳಸಿಮಾಲಾ ಅವರನ್ನು…
Read More » -
Crime

ನೋಯ್ಡಾದಲ್ಲಿ ಸೆಕ್ಷನ್ 144 ಜಾರಿ
ನೋಯ್ಡಾ: ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸುರಕ್ಷತೆಯ ದೃಷ್ಟಿಯಿಂದ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿ ಜನವರಿ 31ರ ವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ.ಈ ಸಂಬಂಧ ಹೆಚ್ಚುವರಿ ಪೆÇಲೀಸ್ ಉಪ…
Read More » -
Crime

ಎರಡನೇ ಹಂತದಲ್ಲಿ 2 ಕೋಟಿ ಜನರಿಗೆ ಕೋವಿಡ್ ಲಸಿಕೆ
ಬೆಂಗಳೂರು,ಜ.23:- ದೇಶದ್ಯಾಂತ ಮೊದಲ ಹಂತದ ಕೊರೊನಾ ಲಸಿಕೆ ಆಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, 2ನೇ ಹಂತದಲ್ಲಿ ಒಂದೂವರೆಯಿಂದ ಎರಡು ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ…
Read More »









