-
Crime

ಅರಣ್ಯ ಇಲಾಖೆ ಜೀಪನ್ನೇ ಕಾಡಿದ ಕಾಳಿಂಗ : ಕೊಯನಾಡಿನಲ್ಲಿ ಸರ್ಪ ಸರೆ
ಮಡಿಕೇರಿ ಜ.20: ಅರಣ್ಯ ಇಲಾಖೆಯ ಜೀಪನ್ನೇ ಕಾಡಿದ ಬೃಹತ್ ಗಾತ್ರದ ಕಾಳಿಂಗಸರ್ಪವೊಂದನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.ಕೊಯನಾಡು ಸಮೀಪ ಹೆದ್ದಾರಿಯ ಮಧ್ಯಭಾಗದಲ್ಲಿ ಸಾಗುತ್ತಿದ್ದ ಸುಮಾರು…
Read More » -
Crime

ಕೊಡಗು : ಮೊಣ್ಣಂಗೇರಿಯಲ್ಲಿ ಕೃಷ್ಣ ಲೀಲೆ ಯಕ್ಷಗಾನ ಪ್ರದರ್ಶನ
ಮಡಿಕೇರಿ ಜ.20 : ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಡಿಕೇರಿ ತಾಲ್ಲೂಕು 2ನೇ ಮೊಣ್ಣಂಗೇರಿ ಗ್ರಾಮದ ಎ.ಬಿ.ಮಾಧವ ಅವರ ಮನೆಯಲ್ಲಿ ವಿಶೇಷ ಘಟಕ ಯೋಜನೆಯಡಿ ಮಾಧವ…
Read More » -
Crime

ಕಲಬುರಗಿ: ಸಂಪನ್ಮೂಲ ಸದ್ಬಳಕೆಯಾದರೆ ಉದ್ಯೋಗ ಸೃಷ್ಟಿ ಆಗುತ್ತದೆ : ಹೆಚ್.ಎಂ. ಶ್ರೀನಿವಾಸ
ಕಲಬುರಗಿ.ಜ.20:-ದೇಶದಲ್ಲಿ ಬಂಡವಾಳ ಹೂಡಿಕೆಗೆ ಸ್ಪರ್ಧೆ ಏರ್ಪಟ್ಟಿದೆ. ಸಂಪನ್ಮೂಲವನ್ನು ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡಿದರೆ ಹೆಚ್ಚು ಉದ್ಯೋಗ ಸೃಷ್ಟಿಸಬಹುದು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ…
Read More » -
Crime

ಕಲಬುರಗಿಗೆ ಹೊಸ ಕೈಗಾರಿಕೆಗಳನ್ನು ತರಲು ಕಾಸಿಯಾ ಪ್ರಯತ್ನ
ಕಲಬುರಗಿ.ಜ.20: -ಮುಂಬರುವ ದಿನಗಳಲ್ಲಿ ಕಲಬುರಗಿಗೆ ಹೊಸ ಕೈಗಾರಿಕೆಗಳನ್ನು ತರಲು ಪ್ರಯತ್ನಿಸುವುದಾಗಿಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ಅವರು ಭರವಸೆ ನೀಡಿದರು.ಬುಧವಾರ ನಗರದ ಲುಂಬಿನಿಸ್…
Read More » -
Crime

ಕೊಡಗು: ಜ.24 ರಂದು ಕುಶಾಲನಗರದಲ್ಲಿ “ಡಾ.ಪ್ರಕಾಶ್ ಬಡವನಹಳ್ಳಿ ನುಡಿ ನಮನ” ಕಾರ್ಯಕ್ರಮ
ಮಡಿಕೇರಿ ಜ.20 : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಪ್ರಕಾಶ್ ಬಡವನಹಳ್ಳಿ ಗೆಳೆಯರ ವತಿಯಿಂದ ಜ.24 ರಂದು ಕುಶಾಲನಗರದಲ್ಲಿ “ಡಾ.ಪ್ರಕಾಶ್ ಬಡವನಹಳ್ಳಿ ನುಡಿ…
Read More » -
Crime

ಕೊಡಗು: ಜ.24 ರಂದು “ರಕ್ತದಾನದ ಮಹತ್ವ ಕೇಳಿ ತಿಳಿಯಿರಿ” ಕಾರ್ಯಕ್ರಮ
ಮಡಿಕೇರಿ ಜ.20 : ಮಾನವೀಯ ಸ್ನೇಹಿತರ ಒಕ್ಕೂಟ ವಾಟ್ಸಾಪ್ ಗ್ರೂಪ್ ಜ.24 ರಂದು ಸಾರ್ವಜನಿಕರಿಗೆ ರಕ್ತದಾನದ ಮಹತ್ವದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ “ರಕ್ತದಾನದ ಮಹತ್ವ ಕೇಳಿ…
Read More » -
Crime

ಬಳ್ಳಾರಿ: ಸಂಚಾರ ನಿಯಮಗಳ ಉಲ್ಲಂಘನೆ 1488 ಪ್ರಕರಣಗಳು ದಾಖಲು; ರೂ.28ಲಕ್ಷ ದಂಡ ವಸೂಲಿ
ಬಳ್ಳಾರಿ,ಜ.20:- ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಮೇಲೆ 1488 ಪ್ರಕರಣಗಳು ದಾಖಲಿಸಲಾಗಿದ್ದು, ಈ ಪ್ರಕರಣಗಳಿಂದ 28,24,694 ರೂ. ದಂಡ ವಸೂಲಿ…
Read More » -
Crime

ಬಳ್ಳಾರಿ: ಜಿಪಂ ವಿವಿಧ ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ಜ.27ರಂದು; ವಿವರ ಇಲ್ಲಿದೆ ನೋಡಿ..
ಬಳ್ಳಾರಿ,ಜ.20: ಜಿಲ್ಲಾ ಪಂಚಾಯತಿಯ ವಿವಿಧ 05 ಸ್ಥಾಯಿ ಸಮಿತಿಗಳ ಸದಸ್ಯರುಗಳ ಅವಧಿಯು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸದರಿ ಸ್ಥಾಯಿ ಸಮಿತಿಯ ಸದಸ್ಯರುಗಳ ಆಯ್ಕೆಗಾಗಿ ಜಿಪಂ ಸ್ಥಾಯಿ ಸಮಿತಿ ಸದಸ್ಯರುಗಳ…
Read More » -
Crime

ಪ್ರತಿಭಟನೆ ಹತ್ತಿಕ್ಕಲಾಗುತ್ತಿದೆ ಎಂದ ಸಿದ್ದರಾಮಯ್ಯ
ಬೆಂಗಳೂರು,ಜ.20:- ರಾಜ್ಯ ಸರ್ಕಾರ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಪೆÇಲೀಸರ ಮೂಲಕ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿಲ್ಲ.…
Read More » -
Crime

ಟ್ರ್ಯಾಕ್ಟರ್ ರ್ಯಾಲಿ, ಅರ್ಜಿ ಹಿಂಪಡೆದ ಕೇಂದ್ರ
ನವದೆಹಲಿ: ಗಣರಾಜ್ಯೋತ್ಸವದ ದಿನ ರೈತ ಸಂಘಟನೆಗಳು ನಡೆಸಲಿರುವ ಟ್ರ್ಯಾಕ್ಟರ್ ರ್ಯಾಲಿಗೆ ತಡೆಯಾಜ್ಞೆ ನೀಡುವಂತೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರಕಾರ ವಾಪಸ್ ಪಡೆದಿದೆ.ರೈತ ಸಂಘಟನೆಗಳು ನಡೆಸಲು…
Read More »









