-
Covid-19

ಮಕ್ಕಳಿಗೂ ಸಿಗಲಿದೆ ಕೋವಿಡ್ ಲಸಿಕೆ
ನವದೆಹಲಿ: ಝೈಡಸ್ ಕ್ಯಾಡಿಲಾ ಕೋವಿಡ್ ಲಸಿಕೆಯು ಸೆಪ್ಟೆಂಬರ್ ವೇಳೆಗೆ 12ರಿಂದ 18 ವರ್ಷ ವಯಸ್ಸಿನವರಿಗೆ ಲಭ್ಯವಾಗಲಿದೆ ಎಂದು ಲಸಿಕೆ ನಿರ್ವಹಣೆಗೆ ಸಂಬ0ಧಿಸಿದ ರಾಷ್ಟ್ರೀಯ ತಜ್ಞರ ಸಮಿತಿ ಮುಖ್ಯಸ್ಥ…
Read More » -
Education

ಎಸ್ಎಸ್ಎಲ್ಸಿ ಪರೀಕ್ಷೆಗೆ ಪೋಷಕರ ಬೆಂಬಲ
ಬೆ0ಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಪೋಷಕರು ಮತ್ತು ಮಕ್ಕಳಿಂದ ಬೆಂಬಲ ವ್ಯಕ್ತವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆ…
Read More » -
Covid-19

1500 ಆಮ್ಲಜನಕ ಘಟಕ ಸ್ಥಾಪನೆಗೆ ತೀರ್ಮಾನ
ನವದೆಹಲಿ: ಕೊರೊನಾ ಮೂರನೇ ಅಲೆಯ ವಿರುದ್ಧ ಸಂಘಟಿತ ಹೋರಾಟಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ದೇಶಾದ್ಯಂತ ನಾಲ್ಕು ಲಕ್ಷ ಬೆಡ್ಗಳಿಗೆ ಆಮ್ಲಜನಕ ಪೂರೈಸಲು ಸಾಧ್ಯವಾಗುವಂತೆ ಒಂದೂವರೆ ಸಾವಿರ ಆಮ್ಲಜನಕ…
Read More » -
Crime

11 ವರ್ಷಕ್ಕೇ ಪದವಿ ಪಡೆದ ಲೌರೆಂಟ್ ಸಿಮೋನ್ಸ್
ನವದೆಹಲಿ: 11 ವರ್ಷದ ಬಾಲಕ ಲೌರೆಂಟ್ ಸಿಮೋನ್ಸ್ ಎಂಬಾತ ಪದವಿ ಪಡೆಯುವ ಮೂಲಕ ಎಲ್ಲರು ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾನೆ.ಬೆಲ್ಜಿಯಂನ ಒಸ್ಟೆಂಡ್ನ ನಿವಾಸಿಯಾದ 11 ವರ್ಷದ ಲೌರೆಂಟ್ ಕೇವಲ…
Read More » -
Crime

ಗೌಪ್ಯತಾ ನೀತಿ ಆಯ್ಕೆಗೆ ಸದ್ಯ ಒತ್ತಾಯ ಇಲ್ಲ: ವಾಟ್ಸಪ್
ನವದೆಹಲಿ : ಡೇಟಾ ಸಂರಕ್ಷಣಾ ಮಸೂದೆ ಜಾರಿಗೆ ಬರುವವರೆಗೆ, ತನ್ನ ಹೊಸ ಗೌಪ್ಯತೆ ನೀತಿಯನ್ನು ಆಯ್ಕೆ ಮಾಡುವಂತೆ ಬಳಕೆದಾರರನ್ನು ಒತ್ತಾಯಿಸುವುದಿಲ್ಲ ಎಂದು ವಾಟ್ಸಪ್ ಶುಕ್ರವಾರ ದೆಹಲಿ ಹೈಕೋರ್ಟ್…
Read More » -
Covid-19

ಹೊಸ ರೂಪಾಂತರಿಗಳ ಪತ್ತೆಗೆ 7 ಜಿನೋಮಿಕ್ ಲ್ಯಾಬ್
ಬೆಂಗಳೂರು: ಕೋವಿಡ್ ಎರಡನೇ ಅಲೆಯ ಹೊಡೆತದ ನಂತರ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ, ಮೂರನೆ ಅಲೆಗೂ ಮೊದಲೇ ಹೊಸ ರೂಪಾಂತರಿಗಳ ಪತ್ತೆಗೆ ತಯಾರಿ ನಡೆಸಿದೆ.ವೈರಾಣು ಪತ್ತೆಗಾಗಿ 7 ಕಡೆ…
Read More » -
Covid-19

ಕೋವಿಡ್: ಕೇರಳದಲ್ಲಿ ಇನ್ನಷ್ಟು ನಿರ್ಬಂಧ
ತಿರುವನ0ತಪುರ0: ಕೇರಳದಲ್ಲಿ ಪಾಸಿಟಿವಿಟಿ ಪ್ರಮಾಣ ಅಧಿಕವಿರುವ ಪ್ರದೇಶಗಳಲ್ಲಿ ಇಂದಿನಿ0ದ ಪರಿಷ್ಕೃತ ನಿರ್ಬಂಧಗಳು ಜಾರಿಗೆ ಬರಲಿವೆ.ಪಾಸಿಟಿವಿಟಿ ಪ್ರಮಾಣ ಶೇ 15ಕ್ಕೂ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು. ಪಾಸಿಟಿವಿಟಿ…
Read More » ಪೆಟ್ರೋಲ್: 8 ದಿನಗಳಲ್ಲಿ 5 ಬಾರಿ ಬೆಲೆ ಏರಿಕೆ !
ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬಿಡುವಿಲ್ಲದಂತೆ ದಿನವೂ ಹೆಚ್ಚಳವಾಗುತ್ತಿದೆ. ಜುಲೈ ತಿಂಗಳಲ್ಲಿ ಅದೂ ಕೇವಲ 8 ದಿನಗಳ ಅಂತರದಲ್ಲಿ ತೈಲ ಧಾರಣೆ 5 ಭಾರಿ…
Read More »-
Bidar

ಕೇ0ದ್ರ ಸಂಪುಟ, ಯಾರಿಗೆ ಯಾವ ಖಾತೆ ?
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಮಾಡಿದ್ದಾರೆ. ಹಲವು ಸಚಿವರನ್ನು ಕೈ ಬಿಟ್ಟಿದ್ದು 43 ಸಚಿವರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಸಂಪುಟದ ಸಚಿವರ ಒಟ್ಟು ಸಂಖ್ಯೆ 77ಕ್ಕೆ…
Read More » -
Bengaluru Urban

ಕುಮಾರಸ್ವಾಮಿ ಮಾತಿಗೆ ಈಶ್ವರಪ್ಪ ಬೇಸರ
ಬೀದರ್ : ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ನಡುವಿನ ಮಾತಿನ ಸಮರಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಬೀದರ್…
Read More »








