-
Crime

ಕಲಬುರಗಿ: ನೆರೆ ಹಾನಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ಅಧ್ಯಯನ ತಂಡ
ಕಲಬುರಗಿ.ಡಿ.14:- ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಾಹೆಯಲ್ಲಿ ಜಿಲ್ಲೆಯಲ್ಲಿ ಸುರಿದ ದಾಖಲೆ ಮಳೆ ಮತ್ತು ಭೀಮಾ ನದಿಯ ಭೀಕರ ಪ್ರವಾಹದಿಂದ ಉಂಟಾದ ನೆರೆ ಹಾನಿ ಕುರಿತು ಅಧ್ಯಯನಕ್ಕೆ…
Read More » -
Crime

ಅಕ್ರಮ ರಿವಾಲ್ವರ್ ಪ್ರಕರಣ : ಸುಂಟಿಕೊಪ್ಪ ಸಹಕಾರ ಸಂಘದ ಗುಮಾಸ್ತನ ಬಂಧನ
ಮಡಿಕೇರಿ ಡಿ.14 : ಅಕ್ರಮವಾಗಿ ರಿವಾಲ್ವರ್ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಂಬಿಬಾಣೆ ಅತ್ತೂರು ನಲ್ಲೂರು ನಿವಾಸಿ, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ…
Read More » -
Crime

ಕೊಡಗು ಜಿಲ್ಲಾ ಮಹಾಬೋಧಿ ಪತ್ತಿನ ಸಹಕಾರ ಸಂಘದ ಮಹಾಸಭೆ
ಮಡಿಕೇರಿ ಡಿ.14 : ಕೊಡಗು ಜಿಲ್ಲಾ ಮಹಾಬೋಧಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ನಗರದ ಬಾಲಭವನ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ…
Read More » -
Crime

ಶೂಟಿಂಗ್ ಸ್ಪರ್ಧೆ- ವಿನು ವಿಶ್ವನಾಥ್ ಮತ್ತು ಗೌತಮ್ ಪ್ರಥಮ
ಮಡಿಕೇರಿ,ಡಿ.14:- ಕಂಡಂಗಾಲದ ಪ್ರಗತಿ ಸ್ವಸಹಾಯ ಸಂಘದ ವತಿಯಿಂದ ಪುತ್ತರಿ ಹಬ್ಬದ ಪ್ರಯುಕ್ತ ಬಿಟ್ಟಂಗಾಲ ಸಮೀಪದ ಕುಟ್ಟಂದಿಯ ಕೆ.ಬಿ. ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ನಡೆದ ತೆಂಗಿನಕಾಯಿಗೆ ಗುಂಡು ಹೊಡೆಯುವ…
Read More » -
Crime

ಕೊಡಗು ಜಿಲ್ಲಾ ದಾರಿಮಿ ಅಸೋಸಿಯೇಷನ್ ವತಿಯಿಂದ ಶಂಸುಲ್ ಉಲಮಾ ಅನುಸ್ಮರಣೆ ಸಂಗಮ
ಮಡಿಕೇರಿ,ಡಿ.14:- ವಿಶ್ವಕಂಡ ಮಹಾವಿದ್ವಾಂಸ ಶಂಸುಲ್ ಉಲಮಾ ಇ.ಕೆ ಅಬೂಬಕರ್ ಮುಸ್ಲಿಯಾರ್ (ಖ ಸಿ) ಇವರ ಅನು ಸ್ಮರಣಾ ಕಾರ್ಯಕ್ರಮವು ಸುಂಟಿಕೊಪ್ಪ ಎಸ್ಎಂಎಸ್ ಅರಬಿಕ್ ಕಾಲೇಜಿನಲ್ಲಿ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು…
Read More » -
Crime

ರಾಯಚೂರು ಕೇಂದ್ರಿಯ ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿಗಳ ಭೇಟಿ, ಪರಿಶೀಲನೆ
ರಾಯಚೂರು, ಡಿ.14:- ನಗರದಿಂದ ವಿವಿಧ ಸ್ಥಳಗಳಿಗೆ ತೆರಳುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಸ್ಗಳ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಸರ್ಕಾರದಿಂದ ತುರ್ತು ಆದೇಶ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಆರ್.…
Read More » -
Crime

ಬಳ್ಳಾರಿ: ಉದ್ಯಾನವನದ ಉದ್ಘಾಟನೆ, ಜನಪರ ಉತ್ಸವ ಡಿ.16 ರಂದು
ಬಳ್ಳಾರಿ ಡಿ.14: ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಸಾಂಸ್ಕøತಿಕ ಸಮುಚ್ಚಯದ ನವೀಕರಣಗೊಂಡ ಉದ್ಯಾನವನ ಉದ್ಘಾಟನೆ ಹಾಗೂ ವಿಶೇಷ ಘಟಕ ಯೋಜನೆಯಡಿ ಜನಪರ ಉತ್ಸವವನ್ನು ಇದೇ ಡಿ.16…
Read More » -
Crime

ಕಲಬರಗಿ ನಗರ: ವಿವಿಧೆಡೆ ಅಬಕಾರಿ ದಾಳಿ ನಡೆಸಿ ಅಕ್ರಮ ಮದ್ಯ ಜಪ್ತಿ
ಕಲಬುರಗಿ.ಡಿ.14:- ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸಲಾಗಿದೆ. ಅಬಕಾರಿ ಅಧಿಕಾರಿಗಳು ಕಲಬುರಗಿ ನಗರದಲ್ಲಿ…
Read More » -
Crime

ಬೀದರ್: ಮದ್ಯ ಮಾರಾಟ, ಸಾಗಣೆ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ
ಬೀದರ್, ಡಿ.14: ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-2020 ಪ್ರಯುಕ್ತ ಚುನಾವಣೆ ನಡೆಯಲಿರುವ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಹಾಗೂ ಚುನಾವಣೆ ಇಲ್ಲದಿರುವ ನೆರೆಯ ತಾಲ್ಲೂಕಿನ 05 (ಐದು) ಕಿ.ಮೀ ಗಡಿ…
Read More »









