-
Covid-19

ಬ್ರಿಮ್ಸ್ ಅವ್ಯವಸ್ಥೆ, ಸಚಿವ ಸುಧಾಕರ್ ಕೆಂಡಾಮ0ಡಲ
ಬೀದರ್: ನಗರದ ಸರಕಾರಿ ವೈದ್ಯಕೀ ಕಾಲೇಜು ಆಸ್ಪತ್ರೆ ಬ್ರಿಮ್ಸ್ ನಲ್ಲಿನ ಅವ್ಯವಸ್ಥೆ ವಿರುದ್ಧ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೆಂಡಾಮ0ಡಲರಾಗಿದ್ದಾರೆ.ವೈದ್ಯರು ಮತ್ತು ಸಿಬ್ಬಂದಿಯ ಸಮರ್ಪಕ…
Read More » -
Bidar

ಬ್ರಿಮ್ಸ್ ಅವ್ಯವಸ್ಥೆ ಸರಿಪಡಿಸಿ: ಖಾಶಂಪುರ
ಬೀದರ್ : ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಅಲ್ಲದೇ ಸಿಟಿ ಸ್ಕ್ಯಾನ್ ಮಷೀನ್ ಕೆಟ್ಟುನಿಂತಿದೆ. ಲ್ಯಾಬ್ ಗಳ ಸಮಸ್ಯೆ ಇದೆ ಎಂಬ ಆರೋಪಗಳು…
Read More » ಸರಕಾರಿ ಆರೋಗ್ಯ ಕೇಂದ್ರದಿ0ದಷ್ಟೇ ಲಸಿಕೆ
ಮುಂಬೈ : ಖಾಸಗಿ ಆಸ್ಪತ್ರೆಗಳಿಂದ ಕೋವಿಡ್ -19 ಲಸಿಕೆಗಳನ್ನು ವಾಪಸ್ ಪಡೆದು, ಸರ್ಕಾರಿ ಆರೋಗ್ಯ ಕೇಂದ್ರಗಳ ಮೂಲಕ ಮಾತ್ರ ಈ ಲಸಿಕೆ ನೀಡಲಾಗುತ್ತದೆ ಎಂದು ಮಹಾರಾಷ್ಟ ಸರ್ಕಾರ…
Read More »-
Covid-19

ಕೋವಿಡ್ ನಿಯಂತ್ರಣಕ್ಕೆ ಬರದಿದ್ದಲ್ಲಿ ಕರ್ಫ್ಯೂ ಮುಂದುವರಿಕೆ
ಬೀದರ್: ಕೊವೀಡ್ ಸೋಂಕಿನ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬರದಿದ್ದರೆ ರಾಜ್ಯದಲ್ಲಿ ಕರ್ಫ್ಯೂ ಮುಂದುವರೆಸುವುದು ಅನಿವಾರ್ಯವಾಗಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಎಚ್ಚರಿಸಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ…
Read More » -
Covid-19

ಜಾಲತಾಣದಲ್ಲಿ ಅಹವಾಲು ನಿರ್ಬಂಧ ಬೇಡ: ಸುಪ್ರೀಂಕೋರ್ಟ್
ನವದೆಹಲಿ: ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇಂಟರ್ನೆಟ್ ಆಧಾರಿತ ವೇದಿಕೆಗಳ ಮೂಲಕ ಕೋವಿಡ್-19ಗೆ ಸಂಬAಧಿಸಿ ಜನರು ನೆರವು ಕೇಳುವುದನ್ನು ನಿರ್ಬಂಧಿಸಬಾರದು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.ಜಾಲತಾಣಗಳ ಮೂಲಕ ಜನರು…
Read More » -
Election

ಬೀದರ್ ನಗರಸಭೆ: ಅಧಿಕಾರಕ್ಕಾಗಿ ದೋಸ್ತಿ ಅನಿವಾರ್ಯ
ಬೀದರ್: ನಿರೀಕ್ಷೆಯಂತೆ ಬೀದರ್ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಪಡೆದಿದೆ. ಆದರೆ, ಸ್ವಂತಬಲದಲ್ಲಿ ಅಧಿಕಾರಕ್ಕೇರಬೇಕೆಂಬ ಕನಸು ಮಾತ್ರ ಹಾಗೆಯೇ ಉಳಿದೆ.ಚುನಾವಣೆ ನಡೆದ 33…
Read More » -
Kodagu

ಹೀನಾಯ ಸೋಲುಕಂಡ ಹಿರಿಯ ಧುರೀಣರಾದ ಮುನೀರ್ ಅಹ್ಮದ್, ಅಬ್ದುಲ್ ರಜಾಕ್, ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸಿ ಐದನ್ನು ಗೆದ್ದ SDPI
ಮಡಿಕೇರಿ ನಗರಸಭೆ ಚುನಾವಣೆಯ 23 ವಾರ್ಡ್ ಗಳ ಫಲಿತಾಂಶ ಪ್ರಕಟಗೊಂಡಿದೆ. ಬಿಜೆಪಿ ಒಟ್ಟು 16 ಸೀಟುಗಳನ್ನು ಪಡೆದು ಮೇಲುಗೈ ಸಾಧಿಸಿದೆ. ಎರಡನೇಯ ಸ್ಥಾನದಲ್ಲಿ ಎಸ್ ಡಿ ಪಿ…
Read More » -
Bidar

ಬೀದರ್ ಹೈದರಾಬಾದ್ ರೈಲು ಬಂದ್
ಬೀದರ್: ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೀದರ್ ಹೈದರಾಬಾದ್ ಮತ್ತು ಸಿಕಿಂದರಾಬಾದ್ ಬೀದರ್ ರೈಲು ಸೇರಿದಂತೆ 20 ರೈಲುಗಳ ಸಂಚಾರವನ್ನು ರದ್ದುಗೊಳಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ.ಕೊರೊನಾ…
Read More » -
Covid-19

ಮೇ 1 ರಂದು ಕೋವಿಡ್ ಲಸಿಕಾ ಅಭಿಯಾನ ಆರಂಭವಾಗಲ್ಲ
ಬೆ0ಗಳೂರು: ರಾಜ್ಯದಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನ ಆರಂಭಿಸಲಾಗುತ್ತಿಲ್ಲ. ಲಸಿಕೆ ಪೂರೈಕೆ ಆಗದಿರುವುದೇ ಇದಕ್ಕೆ ಕಾರಣ.ಆರೋಗ್ಯ ಸಚಿವ ಡಾ. ಕೆ.…
Read More » ಮೂರನೇ ಅಲೆಯ ಭೀತಿಯಲ್ಲಿ ಮಹಾರಾಷ್ಟ
ಮುಂಬೈ: ಕೋವಿಡ್-19 ಎರಡನೇ ಅಲೆಯಿಂದ ತತ್ತರಿಸಿರುವ ಮಹಾರಾಷ್ಟçವು ಇದೀಗ ಮೂರನೇ ಅಲೆಯ ಭೀತಿಗೆ ಒಳಗಾಗಿದೆ. ಜುಲೈ, ಆಗಸ್ಟ್ ನಲ್ಲಿ ಮೂರನೇ ಅಲೆ ಎದುರಿಸಬೇಕಾಗಬಹುದು ಎಂದು ಆ ರಾಜ್ಯದ…
Read More »






