-
Covid-19

ಮುಂಜಾಗ್ರತೆ ವಹಿಸಿ, ಜನರ ಜೀವ ಉಳಿಸಿ
ಬೀದರ್: ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ತಡೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತಗಳನ್ನು ತಡೆಗಟ್ಟುವ ಮೂಲಕ ಜನರ ಜೀವ ಉಳಿಸಿ ಎಂದು…
Read More » -
Covid-19

ಕೋವಿಡ್ ಚಿಕಿತ್ಸೆ, ಖಾಸಗಿ ಆಸ್ಪತ್ರೆ ಮೇಲೆ ನಿಗಾ ಇಡಿ: ಖೂಬಾ
ಬೀದರ್: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇಡಬೇಕು ಎಂದು ಸಂಸದ ಭಗವಂತ ಖೂಬಾ ಇಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ…
Read More » -
Covid-19

ಕೋವಿಡ್ ಬಾಧಿತರ ನೆರವಿಗೆ ಕಾಂಗ್ರೆಸ್ ಸಿದ್ಧತೆ
ಬೆಂಗಳೂರು: ಕೋವಿಡ್ ಎರಡನೇ ಅಲೆ ನಿರ್ವಹಣೆ ವಿಚಾರದಲ್ಲಿ ಟೀಕೆಗಳಿಗಿಂತ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಬಾಧಿತರಿಗೆ ಸಹಾಯಹಸ್ತ ಚಾಚುವಂತೆ ಎಐಸಿಸಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ವೈದ್ಯಕೀಯ ತಂಡ…
Read More » ವಾರಾಂತ್ಯ ಕರ್ಫ್ಯೂ, ಸಾರ್ವಜನಿಕರ ಬೆಂಬಲ
ಬೆ0ಗಳೂರು : ಕೊರೊನಾ ಕಟ್ಟಿ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ವಾರಂತ್ಯ ( ವೀಕ್ ಎಂಡ್ ) ಲಾಕ್ ಡೌನ್ ಗೆ ಸಾರ್ವಜನಿಕರಿಂದ ಉತ್ತಮ…
Read More »-
Covid-19

ಕೋವಿಡ್ ಸಕ್ರೀಯ ಪ್ರಕರಣ, ಬೆಂಗಳೂರಿಗೆ ಅಗ್ರಪಟ್ಟ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಉದ್ಯಾನನಗರಿ ದೇಶದಲ್ಲೇ ಅತೀ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳನ್ನು ಹೊಂದಿದ ಜಿಲ್ಲೆಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.ರಾಜಧಾನಿ…
Read More » -
Crime

ಮಾಜಿ ಗೃಹ ಸಚಿವ ದೇಶಮುಖ್ ವಿರುದ್ಧ ಸಿಬಿಐ ಎಫ್ಐಆರ್
ಮುಂಬೈ: ಮಹಾರಾಷ್ಟçದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ ಸಂಬ0ಧ ಎಫ್ಐಆರ್ ದಾಖಲಿಸಿರುವ ಸಿಬಿಐ ಅಧಿಕಾರಿಗಳು ಶನಿವಾರ ಬೆಳಗ್ಗೆ ದೇಶಮುಖ್ ಅವರ ಮನೆ…
Read More » -
Covid-19

ಕೋವಿಡ್ ನಿಯಂತ್ರಣಕ್ಕೆ ವಾರಪೂರ್ತಿ ಕರ್ಫ್ಯೂ.. ಸೋಮವಾರ ತೀರ್ಮಾನ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿರುವ ರಾಜ್ಯ ಸರಕಾರ, ಇನ್ನಷ್ಟು ಬಿಗಿ…
Read More » -
Covid-19

ದುರ್ಗಮ ಸ್ಥಳಕ್ಕೆ ಲಸಿಕೆ ತಲುಪಿಸಲು ದ್ರೋಣ್
ನವದೆಹಲಿ: ದುರ್ಗಮ ಸ್ಥಳಗಳಿಗೆ ಕೋವಿಡ್-19 ಲಸಿಕೆಗಳನ್ನು ಕೊಂಡೊಯ್ಯಲು ಡ್ರೋನ್ಗಳನ್ನು ಬಳಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.ಡ್ರೋನ್ಗಳನ್ನು ಬಳಸಿ ಕೋವಿಡ್-19 ಲಸಿಕೆ ಕೊಂಡೊಯ್ಯುವ ಕಾರ್ಯಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ…
Read More » -
Covid-19

ಐಸಿಯು ಘಟಕಕ್ಕೆ ಬೆಂಕಿ, 13 ಸೋಂಕಿತರ ಸಾವು
ವಿರಾರ್: ಮಹಾರಾಷ್ಟç ರಾಜ್ಯದ ಬಾಲಾರ್ ಜಿಲ್ಲೆಯ ವಿರಾರ್ನಲ್ಲಿ ವಿರಾರ್ ವಿಜಯ ವಲ್ಲಭ್ ಆಸ್ಪತ್ರೆಯ ಐಸಿಯು ಘಟಕಕ್ಕೆ ಬೆಂಕಿ ಬಿದ್ದು ಸುಮಾರು 13 ಮಂದಿ ಕೊರೊನಾ ಸೋಂಕಿತ ರೋಗಿಗಳು…
Read More » -
Covid-19

ಪೊಲೀಸರ ಕೈಗೆ ಲಾಠಿ ಕೊಟ್ಟರೆ ಕೊರೊನಾ ಕಮ್ಮಿಯಾಗುತ್ತದೆಯೇ ?
ಬೆಂಗಳೂರು : ತಮ್ಮ ವೈಫಲ್ಯ ಮುಚ್ಚಿಹಾಕಲು ಪೊಲೀಸರ ಕೈಗೆ ಲಾಠಿ ಕೊಟ್ಟು ಬೀದಿಗಿಳಿಸಿದರೆ ಕೊರೊನಾ ಓಡಿಹೋಗುವುದೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ…
Read More »








