-
Bidar

ರಾಜಕೀಯ ಏಳಿಗೆ ಸಹಿಸದೆ ಕಿರುಕುಳ, ಶಾಸಕರ ವಿರುದ್ಧ ಸಿದ್ದು ಆರೋಪ
ಬೀದರ್: ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲರು ತಮ್ಮ ರಾಜಕೀಯ ಏಳಿಗೆ ಸಹಿಸದೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಡಾ. ಸಿದ್ದಲಿಂಗ ಪಾಟೀಲ್ (ಸಿದ್ದು ಪಾಟೀಲ್) ಆರೋಪಿಸಿದ್ದಾರೆ.ಹುಮನಾಬಾದ್ನಲ್ಲಿ…
Read More » -
Bidar

ಬಸವಕಲ್ಯಾಣ ಚುನಾವಣೆ: ಆರು ಬಾರಿ ಸೋತ ಮುಳೆ !
ಬೀದರ್: ಕಾಂಗ್ರೆಸ್ ಪಕ್ಷದೊಂದಿಗೆ ರಾಜಕೀಯ ಜೀವನ ಆರಂಭಿಸಿದವರು ಬಸವಕಲ್ಯಾಣದ ಮಾಜಿ ಶಾಸಕ ಎಂ.ಜಿ. ಮುಳೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಅತೀ ಹೆಚ್ಚು ಬಾರಿ ಸ್ಪರ್ಧಿಸಿದವರು ಮುಳೆ. ಹಾಗೆಯೇ ಅತೀಹೆಚ್ಚು…
Read More » ಜಾರಕಿಹೊಳಿ ಆಸ್ತಿ 3 ವರ್ಷದಲ್ಲಿ ಶೇ. 250 ರಷ್ಟು ಹೆಚ್ಚಳ
ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಾಸಕ ಸತೀಶ ಜಾರಕಿಹೊಳಿ ಅವರ ಆಸ್ತಿಯು ಕಳೆದ 3 ವರ್ಷಗಳಲ್ಲಿ ಶೇ. 250 ರಷ್ಟು ಹೆಚ್ಚಳವಾಗಿದೆ…
Read More »-
Bidar

ಬಸವಕಲ್ಯಾಣ ಬಿಜೆಪಿ ಅಭ್ಯರ್ಥಿ ಆಸ್ತಿ ರೂ. 6.30 ಕೋಟಿ
ಬೀದರ್: ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಕುಟುಂಬ ಒಟ್ಟು ರೂ. 6.30 ಕೋಟಿ ಆಸ್ತಿ ಹೊಂದಿದೆ.ಶರಣು ಸಲಗರ ಹೆಸರಲ್ಲಿ ಒಟ್ಟು…
Read More » -
Bidar

ಬಸವಕಲ್ಯಾಣ ಬಿಜೆಪಿ ಅಭ್ಯರ್ಥಿ ಆಸ್ತಿ ರೂ. 6.30 ಕೋಟಿ
ಬೀದರ್: ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಕುಟುಂಬ ಒಟ್ಟು ರೂ. 6.30 ಕೋಟಿ ಆಸ್ತಿ ಹೊಂದಿದೆ.ಶರಣು ಸಲಗರ ಹೆಸರಲ್ಲಿ ಒಟ್ಟು…
Read More » -
Bengaluru Urban

ಮೋದಿ ಬದಲಾಗದಿದ್ದರೆ ಸರಕಾರವನ್ನೇ ಬದಲಾಯಿಸುತ್ತೇವೆ
ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಬದಲಾಗದಿದ್ದರೆ, ಕೇಂದ್ರ ಸರಕಾರವನ್ನೇ ಬದಲಾಯಿಸಬೇಕಾಗುತ್ತದೆ ಎಂದು ರೈತ ಮುಖಂಡ ಬಾಬಾಗೌಡ ಪಾಟೀಲ ಎಚ್ಚರಿಕೆ ನೀಡಿದರು.ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾದಿಂದ ಕರಾಳ…
Read More » -
Belagavi

ಬೆಳಗಾವಿಯಲ್ಲಿ ಕಾಂಗ್ರೆಸ್ ಬಿರುಸಿನ ಪ್ರಚಾರ
ಬೆಳಗಾವಿ: ಬೆಳಗಾವಿ ಲೋಕಸಭೆ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗ್ರಾಮೀಣ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ…
Read More » -
Bengaluru Urban

ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ ಇಂದು
ಕೋಲ್ಕತ್ತಾ : ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ವಿಧಾನಸಭೆ ಚುನಾವಣೆಗೆ ಇಂದು 2 ನೇ ಹಂತದ ಮತದಾನ ಆರಂಭಗೊAಡಿದೆ.ಬೆಳಿಗ್ಗೆ 7ರಿಂದ ಸಂಜೆ 6…
Read More » -
Bengaluru Urban

ಭಾರತೀಯ ವಾಯುಪಡೆಗೆ ರಫೇಲ್ ಬಲ
ನವದೆಹಲಿ: ಮೂರು ರಫೆಲ್ ಯುದ್ಧ ವಿಮಾನದ ನಾಲ್ಕನೇ ತಂಡ ಭಾರತಕ್ಕೆ ಬಂದಿಳಿದಿದೆ. ಫ್ರಾನ್ಸ್ ನಿಂದ ಹಾರಾಟ ಆರಂಭಿಸಿ ನೇರವಾಗಿ ಭಾರತದಲ್ಲಿ ಬಂದಿಳಿದ ರಫೇಲ್ ಯುದ್ಧ ವಿಮಾನ ಭಾರತದ…
Read More » -
Bengaluru Urban

45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಇಂದಿನಿ0ದ
ಬೆAಗಳೂರು: ರಾಜ್ಯದಲ್ಲಿ ಇಂದಿನಿAದ ನಾಲ್ಕನೇ ಹಂತದಲ್ಲಿ ಕೋವಿಡ್ ವ್ಯಾಕ್ಸಿನ್ ನೀಡುವ ಕೆಲಸ ಆರಂಭವಾಗಲಿದೆ. ಇಂದಿನಿAದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರೂ ಕೋವಿಡ್ ಲಸಿಕೆ ಪಡೆಯಬಹುದಾಗಿದೆ. ಸದ್ಯ…
Read More »








