-
Crime

ತಿರುಪತಿ ಲೋಕಸಭಾ ಕ್ಷೇತ್ರಕ್ಕೆ ಕೆ. ರತ್ನಪ್ರಭಾ ಬಿಜೆಪಿ ಅಭ್ಯರ್ಥಿ
ತಿರುಪತಿ: ಏಪ್ರಿಲ್ 17ರಂದು ನಡೆಯಲಿರುವ ತಿರುಪತಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕರ್ನಾಟಕದ ನಂಟು ಹೊಂದಿರುವ ಕೆ ರತ್ನ ಪ್ರಭಾ ಅವರು ಸ್ಪರ್ಧಿಸುತ್ತಿದ್ದಾರೆ.37 ವಷÀðಗಳ ಕಾಲ ಐಎಎಸ್…
Read More » -
Crime

ಚುನಾವಣಾ ಬಾಂಡ್ ಮಾರಾಟಕ್ಕೆ ತಡೆ, ಸುಪ್ರೀಂ ಕೋರ್ಟ್ ನಕಾರ
ಗಳ ಮಾರಾಟಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.ವಿಧಾನಸಭೆ ಚುನಾವಣೆ 2021ಕ್ಕೆ ಪೂರ್ವಭಾವಿಯಾಗಿ ಏಪ್ರಿಲ್ 1ರಿಂದ ಹೊಸ ಸೆಟ್ ಎಲೆಕ್ಟೋರಲ್ ಬಾಂಡ್ ಗಳ ಮಾರಾಟಕ್ಕೆ ತಡೆ…
Read More » ಬ್ಯಾಂಕ್ ವಂಚನೆ: 11 ರಾಜ್ಯಗಳಲ್ಲಿ ಸಿಬಿಐ ದಾಳಿ
ನವದೆಹಲಿ: ಚುನಾವಣೆ ನಡೆಯಲಿರುವ ರಾಜ್ಯಗಳು ಸೇರಿದಂತೆ 11 ರಾಜ್ಯಗಳ 100 ಕ್ಕೂ ಅಧಿಕ ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಸುಮಾರು 3,700 ಕೋಟಿ ರು ಗೂ ಅಧಿಕ…
Read More »ರಮೇಶ ಜಾರಕಿಹೊಳಿ ವಿರುದ್ದ ದೂರು ನೀಡುವೆ ಎಂದ ಸಿಡಿ ಲೇಡಿ
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬAಧಿಸಿದAತೆ ಸಿಡಿ ಲೇಡಿ 3ನೇ ವಿಡಿಯೋ ಬಿಡುಗಡೆ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ ಎಂದು ಹೇಳಿದ್ದಾಳೆ.3ನೇ ವಿಡಿಯೋ…
Read More »-
Crime

ರೈತ ಸಂಘಟನೆಗಳ ಭಾರತ್ಬಂದ್ಗೆ ರಾಹುಲ್ ಬೆಂಬಲ
ನವದೆಹಲಿ: ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಶುಕ್ರವಾರ ಕರೆ ನೀಡಿರುವ ‘ಭಾರತ್ ಬಂದ್’ಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಸತ್ಯಾಗ್ರಹ’ ಎನ್ನುವುದು…
Read More » -
Crime

6 ಕೋಟಿ ರೂ. ಲಾಟರಿ ಹಣ ಫಲಾನುಭವಿಗೆ ತಲುಪಿಸಿದ ಸ್ಮೀಜಾ !
ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದಾರೆ.. ಸ್ಮಿಜಾ ಕೆ. ಮೋಹನ್ ಎಂಬವರು ಜಾಕ್ಪಾಟ್ ಟಿಕೆಟ್ನ್ನು ಚಂದ್ರನ್ ಎಂಬವರಿಗೆ ಮಾರಾಟ ಮಾಡಿದ್ದರು.ಆರ್ಥಿಕ ಸಂಕಷ್ಟವೇ ಹೆಚ್ಚಾಗಿರುವ ಈ ಕಠಿಣ ಸಂದರ್ಭದಲ್ಲಿ ಮಧ್ಯಮ…
Read More » -
Crime

ಬಸವಕಲ್ಯಾಣ: ಶರಣು ಸಲಗರ್ ಅಚ್ಚರಿಯ, ಆಕಸ್ಮಿಕ ಆಯ್ಕೆ ಅಲ್ಲ..
ಬೀದರ್: ಬಸವಕಲ್ಯಾಣ ಉಪಚುನಾವಣೆಯಲ್ಲಿ ಶರಣು ಸಲಗರ್ ಅವರನ್ನು ಕಣಕ್ಕಿಳಿಸುವ ಬಿಜೆಪಿ ನಾಯಕತ್ವದ ತೀರ್ಮಾನ ಎಲ್ಲರನ್ನು ಅಚ್ಚರಿಗೊಳಿಸಿದೆ. ಆದರೆ, ಇದೇನು ತರಾತುರಿಯಲ್ಲಿ ಕೈಗೊಂಡ ತೀರ್ಮಾನ ಅಲ್ಲ. ಈ ತೀರ್ಮಾನದ…
Read More » -
Crime

ಬಸವಕಲ್ಯಾಣ: ಶರಣು ಸಲಗರ್ ಅಚ್ಚರಿಯ, ಆಕಸ್ಮಿಕ ಆಯ್ಕೆ ಅಲ್ಲ..
ಬೀದರ್: ಬಸವಕಲ್ಯಾಣ ಉಪಚುನಾವಣೆಯಲ್ಲಿ ಶರಣು ಸಲಗರ್ ಅವರನ್ನು ಕಣಕ್ಕಿಳಿಸುವ ಬಿಜೆಪಿ ನಾಯಕತ್ವದ ತೀರ್ಮಾನ ಎಲ್ಲರನ್ನು ಅಚ್ಚರಿಗೊಳಿಸಿದೆ. ಆದರೆ, ಇದೇನು ತರಾತುರಿಯಲ್ಲಿ ಕೈಗೊಂಡ ತೀರ್ಮಾನ ಅಲ್ಲ. ಈ ತೀರ್ಮಾನದ…
Read More » -
Crime

ಬಸವಕಲ್ಯಾಣ ಬಿಜೆಪಿ ಟಿಕೆಟ್ಗೆ ದೊಡ್ಡ ಮೊತ್ತ ನೀಡಿದ ಆಕಾಂಕ್ಷಿ, ಎಚ್ಡಿಕೆ ಬಾಂಬ್
ಕಲಬುರಗಿ: ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರು ಆ ಪಕ್ಷದ ನಾಯಕರಿಗೆ ದೊಡ್ಡ ಮಟ್ಟದ ಹಣ ಸಂದಾಯ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.…
Read More » -
Crime

ಮರಾಠಿಯಲ್ಲಿ ಮಾತಾಡಿದ ಸಚಿವ ಪ್ರಭು ಚಹ್ವಾಣ್ ವಿರುದ್ಧ ಆಕ್ರೋಶ
ಬೆಳಗಾವಿ: ನಗರದ ತಿಲಕವಾಡಿಯಲ್ಲಿ ನಿಗೂಢ ಕಾಯಿಲೆಗಳಿಗೆ ಒಳಗಾಗಿ ಸಾವಿಗೀಡಾಗಿರುವ ಎಮ್ಮೆಗಳಿಗೆ ಪರಿಹಾರ ಕಲ್ಪಿಸುವ ವಿಚಾರದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮರಾಠಿ ಭಾಷೆಯಲ್ಲಿ ಮಾತನಾಡಿರುವುದಕ್ಕೆ ಇಲ್ಲಿನ ಕನ್ನಡ…
Read More »






