-
Election

ಕರ್ನಾಟಕದ ಕಿರುಧಾನ್ಯಕ್ಕೆ ಜಾಗತಿಕ ಮನ್ನಣೆ !
ಕರ್ನಾಟಕದ ಕಿರುಧಾನ್ಯ ಬೆಳೆಯುವ ರೈತರಿಗೊಂದು ಸಂತಸದ ಸುದ್ದಿ. ಕಿರುಧಾನ್ಯ ಬೆಳೆಯುತ್ತಿರುವ ಮತ್ತು ಬಳಸುತ್ತಿರುವವರಿಬ್ಬರೂ ಖುಷಿಪಡುವÀ, ಹೆಮ್ಮೆಪಡುವ ಬೆಳವಣಿಗೆ ನಡೆದಿದೆ. ಕರ್ನಾಟಕದ ಕಿರುಧಾನ್ಯಗಳಿಗೆ ಜಾಗತಿಕ ಮನ್ನಣೆ ಸಿಕ್ಕಿದೆ.ಹೌದು. ವಿಶ್ವಸಂಸ್ಥೆಯ…
Read More » ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಭಾಲ್ಕಿ ನಂಟು
ದಾಖಲಾಯಿತು ಯುವಕನ ಅಪಹರಣ ಪ್ರಕರಣ !ಬೀದರ್: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬAಧಿಸಿದAತೆ ವಿಶೇಷ ತನಿಖಾ ದಳವು ಭಾಲ್ಕಿ ಪಟ್ಟಣದ ಯುವಕನನ್ನು ವಿಚಾರಣೆಗಾಗಿ ವಶಕ್ಕೆ…
Read More »-
Election

ಎಸ್ಐಟಿಗೆ ಪೂರ್ಣ ಅಧಿಕಾರ ನೀಡಲಾಗಿದೆ ಎಂದ ಬೊಮ್ಮಾಯಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ಕುರಿತಂತೆ ತನಿಖೆ ನಡೆಸಲು ರಚಿಸಲಾಗಿರುವ ಎಸ್ಐಟಿ (ವಿಶೇಷ ತನಿಖಾ ದಳ)ಗೆ ಪೂರ್ಣ ಅಧಿಕಾರ ನೀಡಲಾಗಿದೆ ಎಂದು ಗೃಹ ಸಚಿವ…
Read More » ಮನಗೂಳಿ ಪುತ್ರ ಶಾಂತವೀರ್ಗೆ ಜೆಡಿಎಸ್ ಟಿಕೇಟ್ !
ವಿಜಯಪುರ: ಸಿಂಧಗಿ ಉಪಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ.ಜೆಡಿಎಸ್ ಶಾಸಕ, ದಿ. ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರಿಂದ ಮನಗೂಳಿ ಅವರ…
Read More »10 ದೇಶಗಳಲ್ಲಿ ಕೋವಿಶೀಲ್ಡ್ ಲಸಿಕೆ ಬಳಕೆ ನಿಷೇಧ.. .. ಯಾಕೆ ಗೊತ್ತಾ ?
ನವದೆಹಲಿ: ಮಾರಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಬಲ ನೀಡಿದ್ದ ಅಸ್ಟ್ರಾಜೆನೆಕಾ-ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ಸಂಶೋಧಿಸಿದ್ದ ಕೋವಿಶೀಲ್ಡ್ ಲಸಿಕೆ ಮೇಲೆ ನಿಷೇಧದ ತೂಗುಗತ್ತಿ ನೇತಾಡುತ್ತಿದೆ.ಹೌದು… ಕೋವಿಶೀಲ್ಡ್ ಲಸಿಕೆ…
Read More »-
Election

ಪ್ರಚಾರಕ್ಕಾಗಿ ಪ್ರಕಾಶ್ ಆಚಾರ್ಯ ಮೊಸಳೆ ಕಣ್ಣೀರು : ಬಿಜೆಪಿ ಟೀಕೆ
ಮಡಿಕೇರಿ ಮಾ.೧೨ : ನಗರದ ಹೊಸ ಬಡಾವಣೆಯ ರಸ್ತೆ ಕಾಮಗಾರಿಗೆ ಸ್ಥಳೀಯ ನಿವಾಸಿಗಳ ಮನವಿಯಂತೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಗೊAಡಿದೆ. ಆದರೆ ನಗರಸಭೆಯ ಮಾಜಿ ಸದಸ್ಯ ಕಾಂಗ್ರೆಸ್…
Read More » ಏರುಗತಿಯಲ್ಲಿ ಕೋವಿಡ್, ಜನರಲ್ಲಿ ಕಳವಳ
ನವದೆಹಲಿ: ಭಾರತದಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.ಕೋವಿಡ್ ಪ್ರಕರಣಗಳ ಕೇಂದ್ರಬಿAದುವೆAದೇ ಪರಿಗಣಿಸಲ್ಪಟ್ಟಿರುವ ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ.ಕಳೆದ ೨೪ ಗಂಟೆಗಳಲ್ಲಿ ದೇಶದಾದ್ಯಂತ…
Read More »-
Election

ಕೋವಿಡ್ ಸಂಪರ್ಕಿತರು ಪರೀಕ್ಷೆ ಮಾಡಿಸಿಕೊಳ್ಳಲಿ
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚೆಗೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಬಂದಲ್ಲಿ ಕೂಡಲೇ ಕೋವಿಡ್-೧೯ ಪರೀಕ್ಷೆ…
Read More »





