-
Crime

ಕೊಡಗು: ಕುಶಾಲನಗರ ಮನೆಗಳ್ಳತನ : ಆರೋಪಿ ಬಂಧನ
ಮಡಿಕೇರಿ ಫೆ.27 : ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ 2 ಮನೆಗಳ ಕಳ್ಳÀತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ಗ್ರಾಮದ ನಿವಾಸಿ…
Read More » -
Crime

ಕೊಡಗು: ಕೇಂದ್ರದ ನಡೆಗೆ ಖಂಡನೆ : ಕಾಂಗ್ರೆಸ್ ಕಿಸಾನ್ ಘಟಕದಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ
ಮಡಿಕೇರಿ ಫೆ.27 : ತೈಲೋತ್ಪನ್ನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕಾಫಿ ಮಂಡಳಿಯ ಶಾಖೆಗಳನ್ನು ಮುಚ್ಚುತ್ತಿರುವ ಕೇಂದ್ರ ಸರಕಾರದ ನಡೆಯನ್ನು ಖಂಡಿಸಿ ಮಾ.27 ರಂದು…
Read More » -
Crime

ರೇಜಂತಳ: ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಮಾ.2ರಂದು ಅಂಗಾರಕಾ ಸಂಕಷ್ಟಹರಾ ಚತುರ್ಥಿ ಕಾರ್ಯಕ್ರಮ…
ಬೀದರ್:ರೇಜಂತಳದಲ್ಲಿರುವ ಕೋಟ್ಯಾಂತರ ಜನ ಭಕ್ತರ ಆರಾಧ್ಯ ದೈವ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಮಾರ್ಚ.02ರ ಮಂಗಳವಾರ ಅಂಗಾರಿಕಾ ಸಂಕಷ್ಟಹರ ಚತುರ್ಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗಿನ ಜಾವ 4ಗಂಟೆಗೆ…
Read More » -
Crime

ಕ್ರೀಡಾಂಗಣಕ್ಕೆ ಮೋದಿ ಹೆಸರು, ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು,ಫೆ.27:- ಅಹಮದಾಬಾದ್ ಕ್ರಿಕೆಟ್ ಕ್ರೀಡಾಂಗಣದ ಸರ್ದಾರ್ ವಲ್ಲಭಭಾಯ್ ಪಟೇಲ್ ಹೆಸರು ಬದಲಾಯಿಸಿ ಹೊಸದಾಗಿ ನರೇಂದ್ರ ಮೋದಿ ಹೆಸರು ನಾಮಕರಣ ಮಾಡಿರುವ ಬಿಜೆಪಿ ಕ್ರಮ ವಿರೋಧಿಸಿ ಕಾಂಗ್ರೆಸ್ ಶನಿವಾರ…
Read More » -
Crime

ಕಸಾಪ ಚುನಾವಣೆ: ಚನಶೆಟ್ಟಿ ಹೇಳಿಕೆ ಬಾಲಿಶ; ಪೂಜ್ಯರ ಹೆಸರನ್ನು ಚನಶೆಟ್ಟಿ ಬಹಿರಂಗಪಡಿಸಲಿ: ತಡೋಳಾಶ್ರೀ
ಬೀದರ್, ಫೆ. 27:- ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರು ಪೂಜ್ಯರ ಒತ್ತಡದ ಮೇರೆಗೆ ಇನ್ನೊಮ್ಮೆ ಕಸಾಪ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಪತ್ರಿಕಾ…
Read More » -
Crime

ಚುನಾವಣಾ ಪ್ರಚಾರ ಚಾಣಾಕ್ಷ ಪ್ರಶಾಂತ್ ಪುನರುಚ್ಚಾರ; ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟಲ್ಲ…
ಕೋಲ್ಕತಾ,ಫೆ.27:- ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಬಗ್ಗೆ ಚುನಾವಣಾ ಪ್ರಚಾರ ಚಾಣಾಕ್ಷ ಪ್ರಶಾಂತ್ ಕಿಶೋರ್ ಮತ್ತೊಂದು ಸವಾಲು ಹಾಕಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವಕ್ಕಾಗಿ ನಡೆಯಲಿರುವ ನಿರ್ಣಾಯಕ ಯುದ್ಧದಲ್ಲಿ ಪಶ್ಚಿಮ…
Read More » -
Crime

ಇಲಿಗಳಿಂದ ಏನನ್ನೂ ನಿರೀಕ್ಷಿಸಲ್ಲ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್
ಸಿದ್ದರಾಮಯ್ಯ ಹುಲಿ, ಪ್ರತಾಪಸಿಂಹ ಇಲಿಚಾಮರಾಜನಗರ, ಫೆ. 27:- ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾವತ್ತೂ ಹುಲಿನೇ, ಇಲಿಗಳಿಂದ ನಾವು ಏನು ನಿರೀಕ್ಷೆ ಮಾಡಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ…
Read More » -
Crime

ಕೋರ್ಟ್ ಆವರಣದಲ್ಲಿಯೇ ವಕೀಲರ ಹತ್ಯೆ
ವಿಜಯನಗರ (ಹೊಸಪೇಟೆ), ಫೆ. 27:- ಇಲ್ಲಿನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ವಕೀಲ, ಕಾಂಗ್ರೆಸ್ ಮುಖಂಡ ತಾರಿಹಳ್ಳಿ ವೆಂಕಟೇಶ್ (48) ಅವರ ಹತ್ಯೆ…
Read More » -
Crime

ರಾಜ್ಯದ ಸವಾರ್ಂಗೀಣ ಅಭಿವೃದ್ಧಿಯೇ ಗುರಿ : ಯಡಿಯೂರಪ್ಪ
ಬೆಂಗಳೂರು,ಫೆ.27:- ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯದ ಸವಾರ್ಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರೈತರ…
Read More » -
Crime

ಭಾರತೀಯರ ಮನೋ ವಿಜ್ಞಾನ, ಪರಿಸರ ತಕ್ಕಂತಹ ಆಟಿಕೆ ತಯಾರಿಸಿ; ಪ್ರಧಾನಿ ಕರೆ
ನವದೆಹಲಿ,ಫೆ.27:- ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಂಡಿಯಾ ಟಾಯ್ ಫೇರ್ 2021ಕ್ಕೆ ಚಾಲನೆ ನೀಡಿದರು. ಭಾರತದಲ್ಲಿ ಬಹುತೇಕ ಆಟಿಕೆಗಳನ್ನು ನೈಸರ್ಗಿಕ ಹಾಗೂ ಪರಿಸರ ಸ್ನೇಹಿ ವಸ್ತುಗಳಿಂದ…
Read More »









