bellary
Latest Today Breaking bellary Live News, bellary district city weather news, headlines in kannada at The Hindustan Gazette Kannada.
-

ಕೆ.ಪಿ ಕುಮಾರ್ ಓಂಕಾರೇಶ್ವರ ನಿಧನ-ಸಂತಾಪ ವ್ಯಕ್ತ
ಬಳ್ಳಾರಿ. ಬಳ್ಳಾರಿ ಜಿಲ್ಲೆ ಶಿಕ್ಷಕರ ಪತ್ತಿನ ಸಂಘದ ಗೌರವ ಅಧ್ಯಕ್ಷರು ಕೆ.ಪಿ.ಕೆ. ಓಂಕಾರೇಶ್ವರ ಅವರು ೧೮-೦೫-೨೦೨೧ ಬೆಳಗಿನ ಜಾವ ೧:೧೦ನಿಮಿಷಕ್ಕೆ ನಿಧನರಾಗಿದ್ದಾರೆ. ಇವರು ಬಳ್ಳಾರಿ ತಾಲೂಕು ಪ್ರಾಥಮಿಕ…
Read More » -

ಕೋವಿಡ್ ನಿಯಂತ್ರಣ ಕುರಿತು ತಜ್ಞ ವೈದ್ಯರ ಸಲಹೆ ಕೇಳಿದ ಸಿಎಂ*ಬಳ್ಳಾರಿ ತಜ್ಞವೈದ್ಯ ಡಾ.ಶ್ರೀನಿವಾಸಲು ಭಾಗಿ
ವೈದ್ಯಕೀಯ ಸಿಬ್ಬಂದಿ ಅಮೂಲ್ಯ ಆಸ್ತಿ:ಸಿಎಂ ಬಿಎಸ್ವೈಬಳ್ಳಾರಿ, ಮೇ೧೫(ಕರ್ನಾಟಕ ವಾರ್ತೆ): ಕೋವಿಡ್ ಕರ್ತವ್ಯ ನಿರತ ವೈದ್ಯರು ಹಾಗೂ ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಗೃಹ ಕಚೇರಿ ಕೃಷ್ಣಾದಿಂದ…
Read More » -

ಬಳ್ಳಾರಿ ನಗರದಲ್ಲಿ ಕೋವಿಡ್ ಸೊಂಕು ನಿಯಂತ್ರಣಕ್ಕೆ ಮಹಾನಗರ ಪಾಲಿಕೆಯಿಂದ ಸಕಲ ಕ್ರಮ: ಆಯುಕ್ತೆ ಪ್ರೀತಿ ಗೆಹ್ಲೋಟ್
ಬಳ್ಳಾರಿ,ಮೇ15(ಕರ್ನಾಟಕ ವಾರ್ತೆ): ಬಳ್ಳಾರಿ ನಗರದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಹಾಗೂ ಲಾಕ್ಡೌನ್ ಸಂದರ್ಭದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮಹಾನಗರ ಪಾಲಿಕೆಯಿಂದ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ…
Read More » -

ಜಿಂದಾಲ್ ತಾತ್ಕಾಲಿಕ ಆಸ್ಪತ್ರೆಯ 300 ಆಕ್ಸಿಜನ್ ಬೆಡ್ ಇನ್ನೂ 4 ದಿನಗಳಲ್ಲಿ ರೆಡಿ ಹೋಂ ಐಸೋಲೇಶನ್ನಲ್ಲಿರುವ ಸೊಂಕಿತರಿಗೆ ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್: ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್
ಬಳ್ಳಾರಿ,ಮೇ12(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಹೋಂ ಐಸೋಲೇಶನ್ನಲ್ಲಿರುವ ಸೊಂಕಿತರು ಕೋವಿಡ್ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದಿರುವ ಕಾರಣ ಅವರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಸೌಕರ್ಯ…
Read More » -

ಹೆಚ್ಚಿನ ಪ್ರಮಾಣದ ಆಕ್ಸಿಜನ್ ಉತ್ಪಾದನೆಗೆ ಜಿಂದಾಲ್ಗೆ ಸೂಚನೆ *1 ಸಾವಿರ ಆಕ್ಸಿಜನ್ ಬೆಡ್ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಕಾರ್ಯ ಪರಿಶೀಲನೆ ಜಿಂದಾಲ್ ಆಕ್ಸಿಜನ್ ಘಟಕಗಳ ಉತ್ಪಾದನೆ ಪರಿಶೀಲಿಸಿದ ಕೈಗಾರಿಕಾ ಸಚಿವ ಶೆಟ್ಟರ್
ಬಳ್ಳಾರಿ,ಮೇ08(ಕರ್ನಾಟಕ ವಾರ್ತೆ): ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್, ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಜಿಂದಾಲ್…
Read More » -

ಜನ ಸಂಪರ್ಕ ಕೇಂದ್ರದ ಗ್ರೂಪ್ ಡಿ ನೌಕರ ಸಿದ್ಧಪ್ಪ ನಿಧನ
ಬಳ್ಳಾರಿ,ಮೇ (ಕರ್ನಾಕಟ ವಾರ್ತೆ): ಬಳ್ಳಾರಿಯ ಕೇಂದ್ರ ಜನ ಸಂಪರ್ಕಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ ಡಿ ನೌಕರ ಸಿದ್ದಪ್ಪ ವಗ್ಗಣ್ಣವರ್ ಅವರು ಗುರುವಾರ ತಮ್ಮ ವಾಸಸ್ಥಾನ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ…
Read More » -

1 ಸಾವಿರ ಆಕ್ಸಿಜನ್ ಹಾಸಿಗೆಯುಳ್ಳ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಕಾರ್ಯ ಪರಿಶೀಲನೆ 15 ದಿನಗಳಲ್ಲಿ ಆಸ್ಪತ್ರೆ ಕಾರ್ಯಾರಂಭ: ಸಚಿವ ಬಿ.ಶ್ರೀರಾಮುಲು
ಬಳ್ಳಾರಿ,ಮೇ07(ಕರ್ನಾಟಕ ವಾರ್ತೆ):1 ಸಾವಿರ ಆಕ್ಸಿಜನ್ ಬೆಡ್ ಹೊಂದಿರುವ ತಾತ್ಕಾಲಿಕ ಆಸ್ಪತ್ರೆಯು ಇನ್ನು 15 ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.ಜಿಂದಾಲ್…
Read More » -

ವ್ಯಕ್ತಿ ಕಾಣೆ:ಪ್ರಕರಣ ದಾಖಲು ಕೆ.ಕೆ.ಹಾಳ್
ಬಳ್ಳಾರಿ,ಮೇ05(ಕರ್ನಾಟಕ ವಾರ್ತೆ):ಕೆ.ಕೆ.ಹಾಳ್ ಗ್ರಾಮದ ನಿವಾಸಿ ಸುಮಾರು 55 ವರ್ಷದ ಮಾರೆಪ್ಪ ಎನ್ನವು ವ್ಯಕ್ತಿ ಕಳೆದ 2019ರ ಅ.6ರಿಂದ ಕಾಣೆಯಾಗಿರುವ ಬಗ್ಗೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More » -

ಅಂಕನಾಳ ಗ್ರಾಮದಲ್ಲಿ ಘಟನೆ*ಸಂಡೂರು ತಹಸೀಲ್ದಾರರಿಂದ ಎಫ್ಐಆರ್ನ ಕಲಿ ವೈದ್ಯನ ಬಂಧನಕ್ಕೆ ಅಡ್ಡಿ 23 ಜನರ ಮೇಲೆ ಪ್ರಕರಣ ದಾಖಲು
ಬಳ್ಳಾರಿ,ಮೇ 05(ಕರ್ನಾಟಕ ವಾರ್ತೆ): ಸಂಡೂರು ತಾಲೂಕಿನ ಅಂಕಮನಾಳ್ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ವೈದ್ಯವೃತ್ತಿ ನಡೆಸುತ್ತಿದ್ದಾರೆ ಎಂಬ ದೂರಿನ ಆಧಾರದ ಮೇರೆಗೆ ಸಂಡೂರು ತಹಸೀಲ್ದಾರ್ ಎಚ್.ಜೆ.ರಶ್ಮೀ…
Read More » -

ಬಳ್ಳಾರಿ ನಗರದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಳ:ಮನೆಮನೆ ಸಮೀಕ್ಷೆಗೆ ನಿರ್ಧಾರ:ಡಿಸಿ ಮಾಲಪಾಟಿ
ವಾರ್ಡ್ವಾರು ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳ ನೇಮಕ;ಸಮೀಕ್ಷೆ ಆರಂಭಬಳ್ಳಾರಿ,ಮೇ೦೪(ಕರ್ನಾಟಕ ವಾರ್ತೆ): ಬಳ್ಳಾರಿ ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು,ತೀವ್ರ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಆರಂಭದಲ್ಲಿಯೇ…
Read More »









