Bengaluru UrbanFeatured Story

ಬೆಂಗಳೂರು : ಚಿನ್ನದ ಅಂಗಡಿಗೆ ನುಗ್ಗಿ ಗುಂಡು ಹಾರಿಸಿ ದರೋಡೆ

ಬೆಂಗಳೂರು : ಬೆಂಗಳೂರಿನ ಚಿನ್ನದ ಅಂಗಡಿಗೆ ನುಗ್ಗಿ ದರೋಡೆಕೋರರು ಕೆಜಿ ಗಟ್ಟಲೆ ಚಿನ್ನ ದೋಚಿ ಪರಾರಿಯಾಗಿದ್ದಾರೆ ಎಂದು ಬ್ಯಾಡರಹಳ್ಳಿ ಪೊಲೀಸ್ ತಾಣ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ವಿನಾಯಕ ಜ್ಯುವೆಲ್ಲರೀ ಅಂಗಡಿಯ ಮಾಲೀಕ ಮನೋಜ್ ಗೆ ಗುಂಡು ಹಾರಿಸಿ ಕಿಡಿಗೇಡಿಗಳು ಕೆಜಿ ಗಟ್ಟಲೆ ಚಿನ್ನ ದೋಚಿಕೊಂಡು ಹೋದ ಘಟನೆ ಬ್ಯಾಡರಹಳ್ಳಿ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ.ಮುಸುಕು ಹಾಕಿ ಕಿಡಿಗೇಡಿಗಳು ಚಿನ್ನದ ಅಂಗಡಿಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button