Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕನ್ನಡ ಭಾಷಾ ಬಳಕೆಗೆ ಸುತ್ತೋಲೆ ಮೂಲಕ ಆದೇಶ –ಡಾ. ವಿ.ಜಿ. ರೆಡ್ಡಿ
ಬೀದರ, ಜುಲೈ. ೦೨ ಃ ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕನ್ನಡ ಭಾಷಾ ಬಳಕೆಗೆ ಹಾಗೂ ರೋಗಿಗಳೊಂದಿಗೆ ಕನ್ನಡದಲ್ಲಿಯೇ ವ್ಯವಹಿರಿಸಲು ಸುತ್ತೋಲೆಯ ಮೂಲಕ ಎಲ್ಲ ಆಸ್ಪತ್ರೆಗಳ…
Read More » -

04 ಜನ ಮಾನಸಿಕ ಅಸ್ವಸ್ಥ ಮಹಿಳೆಯರ ಮುಂದಿನ ಚಿಕಿತ್ಸೆ ಹಾಗೂ ಪುನರ್ವಸತಿಗಾಗಿ ಶಿವಮೊಗ್ಗದ ರಾಜ್ಯ ಮಹಿಳಾ ನಿಲಯಕ್ಕೆ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಸೂಚನೆ
ಬೀದರ ಜುಲೈ02 (ಕರ್ನಾಟಕ ವಾರ್ತೆ):- ವೈದ್ಯಾಧಿಕಾರಿಗಳ ವರದಿಯನ್ವಯ ಮಾನ್ಯ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಅತೀ ಮುತುವರ್ಜಿ ವಹಿಸಿ ಸದರಿ 04 ಜನ ಮಾನಸಿಕ ಅಸ್ವಸ್ಥ ಮಹಿಳೆಯರನ್ನು…
Read More » -

ಸಿ.ಎಸ್.ಸಿ.ಕೇಂದ್ರಗಳ ಮೇಲೆ ಅಧಿಕಾರಿಗಳ ದಾಳಿ; ಎರಡು ಕೇಂದ್ರಗಳಿಗೆ ಬೀಗ
ಬೀದರ ಜುಲೈ02 (ಕರ್ನಾಟಕ ವಾರ್ತೆ):- ಕೋವಿಡ್-19 ಸಾಂಕ್ರಾಮಿಕ 2ನೇ ಅಲೆಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಅಸಂಘಟಿತ ವಲಯದ 11 ವರ್ಗದ ಕಾರ್ಮಿಕರಿಗೆ ತಲಾ 2,000 ರೂ.ಗಳ ಒಂದು…
Read More » ಕಾಣೆಯಾದ ಹುಡುಗಿಯ ವಿವರ ಮತ್ತು ಭಾವ ಚಿತ್ರ ದಿನ ಪತ್ರಿಕೆಯಲ್ಲಿ ಪ್ರಕಟಿಸುವ
ದಿನಾಂಕ ೨೩/೦೬/೨೦೨೧ ರಂದು ರಾತ್ರಿ ೯ ಗಂಟೆಯಿAದ ೧೧೩೦ ಗಂಟೆಯ ಮಧ್ಯದ ಅವಧಿಯಲ್ಲಿ ಬೀದರ ನಗರದ ಕಿತ್ತೂರ ರಾಣ ಚೆನ್ನಮ್ಮಾ ಮಹಿಳಾ ಮಂಡಳ ಸ್ವಧಾರ ಗ್ರಹದಿಂದ ಕುಮಾರಿ…
Read More »-

ಸಿ.ಎಸ್.ಸಿ ಕೇಂದ್ರಗಳ ಮೇಲೆ ಅಧಿಕಾರಿಗಳ ದಾಳಿ: ಎರಡು ಕೇಂದ್ರಗಳಿಗೆ ಬೀಗ
ಬೀದರ ಜುಲೈ01 (ಕರ್ನಾಟಕ ವಾರ್ತೆ):- ಕೋವಿಡ್-19 ಸಾಂಕ್ರಾಮಿಕ 2ನೇ ಅಲೆಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಅಸಂಘಟಿತ ವಲಯದ 11 ವರ್ಗದ ಕಾರ್ಮಿಕರಿಗೆ ತಲಾ ರೂ. 2000/-ಗಳ ಒಂದು…
Read More » -

ಜಿಲ್ಲೆಯ ಕಾರ್ಮಿಕರಿಗೆ 1 ಲಕ್ಷ ಫುಡ್ಕಿ ಟ್: ಸಚಿವರಾದ ಪ್ರಭು ಚವ್ಹಾಣ್
ಬೀದರ, ಜುಲೈ01 (ಕರ್ನಾಟಕ ವಾರ್ತೆ): ಲಾಕ್ಡೌನ್ ಪರಿಸ್ಥಿತಿಯಿಂದಾಗಿ ಜಿಲ್ಲೆಯ ಬಡ ಜನತೆ ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕಾಗಿ ಜಿಲ್ಲೆಯ ಕಾರ್ಮಿಕರಿಗಾಗಿ 1 ಲಕ್ಷ ಫುಡ್ ಕಿಟ್ಗಳನ್ನು ವಿತರಿಸಲು…
Read More » -

ಇ-ಕೆವೈಸಿ ಕಾರ್ಯ ಮರು ಪ್ರಾರಂಭ
ಬೀದರ್ ಜುಲೈ 01 (ಕರ್ನಾಟಕ ವಾರ್ತೆ): ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲಾ ಕುಟುಂಬ ಸದಸ್ಯರೆಲ್ಲರು ನ್ಯಾಯಬೆಲೆ ಅಂಗಡಿಗೆ ಹೋಗಿ ಆಧಾರ್ ವಿವರ ದೃಢೀಕರಿಸುವ ಹಾಗೂ ಬಯೋಮೆಟ್ರಿಕ್ ನೀಡುವ…
Read More » -

ಕಸಾಯಿಖಾನೆ ನಡೆಸಿದರೆ ಶಿಸ್ತು ಕ್ರಮ
ಬೀದರ ಜೂನ್ 29 (ಕ.ವಾ.): ಗೋಹತ್ಯೆ ನಿಷೇಧ ಕಾಯಿದೆ ಜಾರಿ ಇದ್ದಾಗ್ಯೂ ಜಿಲ್ಲೆಯ ವಿವಿಧೆಡೆಯಲ್ಲಿ ಕಸಾಯಿಖಾನೆಗಳು ನಡೆಯುತ್ತಿವೆ ಎನ್ನುವ ದೂರುಗಳು ಇದ್ದು, ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ…
Read More » -

ಅಲ್ಪಸಂಖ್ಯಾತರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಸೂಚನೆ
ಬೀದರ ಜೂನ್ ೨೯ (ಕ.ವಾ.): ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರರಿಗೆ ಹೆಚ್ಚಿನ ಆದ್ಯತೆ ನೀಡುವಂತಹ ಕಾರ್ಯಕ್ರಮಗಳನ್ನು ಜಾರಿ ತರುವ ನಿಟ್ಟಿನಲ್ಲಿ ಹಾಗೂ ಸದ್ಯ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅಲ್ಪಸಂಖ್ಯಾತರಿಗೆ ತಲುಪುವ…
Read More »








