Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಎರಡನೇ ಅಲೆ: ಕೋವಿಡ್ ವಾರ್ ರೂಮ್ಬ ಲಪಡಿಸಿದ ಬೀದರ ಜಿಲ್ಲಾಡಳಿತ
ಬೀದರ ಮೇ 3 (ಕರ್ನಾಟಕ ವಾರ್ತೆ): ಬೀದರ ಜಿಲ್ಲೆಯಲ್ಲಿ ಕೋರೋನಾ ವೈರಸ್ ಹರಡದಂತೆ ನಿರ್ವಹಿಸಬೇಕಾದ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಬೀದರ ಜಿಲ್ಲಾಡಳಿತವು ಜಿಲ್ಲಾ…
Read More » -

ಮಕ್ಕಳ ಟೆಲಿ- ಕೌನ್ಸ್ಲಿಂಗ್ ಟೋಲ್ ಫ್ರೀ ಸಂಖ್ಯೆ 14499, ಮಕ್ಕಳ ಸಹಾಯವಾಣ 1098 ಸೌಕರ್ಯ ಪಡೆಯಲು ಮನವಿ
ಬೀದರ ಮೇ ೩ (ಕರ್ನಾಟಕ ವಾರ್ತೆ): ಮಕ್ಕಳ ಟೆಲಿ-ಕೌನ್ಸ್ಲಿಂಗ್ ಟೋಲ್ ಫ್ರೀ ಸಂಖ್ಯೆ ೧೪೪೯೯ ಮತ್ತು ಮಕ್ಕಳ ಸಹಾಯವಾಣ ೧೦೯೮ಗೆ ಸಂಖ್ಯೆಗೆ ಕರೆ ಮಾಡುವ ಮೂಲಕ ಮಕ್ಕಳಿಗೆ…
Read More » -

ಕ್ಯಾಮೆರಾಕ್ಕೆ ವಿದಾಯ ಹೇಳಿದ ಮಾರುತಿ ಮಾಮಾ
ಬೀದರ್: ಬಾಲ್ಯ, ಯೌವನ ಸೇರಿದಂತೆ ಬದುಕಿನ ಬಹುಭಾಗವನ್ನು ಕ್ಯಾಮೆರಾ ಜೊತೆ ಕಳೆದ ಮಾರುತಿ ಮಾಮಾ ಅವರು ಕ್ಲಿಕ್ ಮಾಡುವುದನ್ನು ಶಾಶ್ವತವಾಗಿ ನಿಲ್ಲಿಸಿದ್ದಾರೆ. ಬಜಾಜ್ ಸ್ಕೂಟರ್ ಮೇಲೆ, ಕ್ಯಾಮೆರಾಕ್ಕೆ…
Read More » ಹೀನಾಯ ಸೋಲು ಕಂಡ ಮಲ್ಲಿಕಾರ್ಜುನ ಖೂಬಾ
ಬೀದರ್: ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಹೀನಾಯ ಸೋಲು ಕಂಡಿದ್ದಾರೆ. 10 ಸಾವಿರದಷ್ಟೂ ಮತಗಳನ್ನು ಪಡೆಯಲು ಅವರಿಗೆ…
Read More »ಲಿಂಬಾವಳಿಗೆ ಬೀದರ್ ಉಸ್ತುವಾರಿ
ಬೀದರ್: ರಾಜ್ಯ ಸರಕಾರ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿದೆ. ಆರಂಭದಿAದಲೂ ಪಶು ಸಂಗೋಪನಾ ಸಚಿವ ಪ್ರಭು ಚಹ್ವಾಣ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಇದೀಗ ಸಚಿವ…
Read More »-

ಬಸವಕಲ್ಯಾಣದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು
ಬೀದರ್: ನಿರೀಕ್ಷೆಯಂತೆ ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ್ ಗೆದ್ದಿದ್ದಾರೆ. ಅನುಕಂಪವನ್ನೇ ಬಹುವಾಗಿ ನಂಬಿದ್ದ ಕಾಂಗ್ರೆಸ್ ಈ ಕ್ಷೇತ್ರವನ್ನು ಕಳೆದುಕೊಂಡಿದೆ. ಜಾತಿ ಲೆಕ್ಕಾಚಾರದಲ್ಲಿ ತೊಡಗಿದ್ದ ಜೆಡಿಎಸ್ ಮೂರನೇ…
Read More » -

ನಗರಸಭೆ ಮೆಟ್ಟಿಲು ಹತ್ತಿದ ವಕೀಲೆ
ಬೀದರ್: ವಕೀಲೆ, ಎಂಎಸ್ಡಬ್ಲೂö್ಯ ಪದವೀಧರೆ ಆಗಿರುವ ಇಲ್ಲಿಯ ಉಲ್ಲಾಸಿನಿ ವಿಕ್ರಮ ಮುದಾಳೆ ಮೊದಲ ಬಾರಿಗೆ ಬೀದರ್ ನಗರಸಭೆ ಮೆಟ್ಟಿಲು ಹತ್ತಿದ್ದಾರೆ. ವಾರ್ಡ್ ಸಂಖ್ಯೆ 18 ರಿಂದ ಬಿಜೆಪಿಯಿಂದ…
Read More » -

ಬಸವಕಲ್ಯಾಣ: ಯಾರಿಗೆ ಮತದಾರರ ಮನ್ನಣೆ ?
ಬೀದರ್: ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಭಾನುವಾರ ಮತ ಎಣಿಕೆ ನಡೆಯಲಿದ್ದು, ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ.ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ…
Read More » -

ಕೋವಿಡ್ ತಡೆಗೆ ಲಾಕ್ಡೌನ್ಗಿಂತ ಮಾಸ್ಕ್ ಪರಿಣಾಮಕಾರಿ
ಬೆಂಗಳೂರು: ಲಾಕ್ಡೌನ್ ಜಾರಿಗೊಳಿಸಿ ಜನರ ಸಂಪರ್ಕ ತಡೆಯುವ ಬದಲು, ಜನರ ನಡುವಿನ ಸಂಪಕ್ ಸುರಕ್ಷಿತವಾಗಿರುವುಂತೆ ನೋಡಿಕೊಳ್ಳುವುದು ಹೆಚ್ಚು ಪರಿಣಾಮಕಾರಿ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.ಖ್ಯಾತ ವೈರಾಲಜಿಸ್ಟ್ ಹಾಗೂ ಅನುಭವಿ…
Read More » -

ಆಂಧ್ರ ಮಾದರಿಯಲ್ಲಿ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ
ಬೀದರ್: ಆಂಧ್ರ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕಿತರ ವೈದ್ಯಕೀಯ ವೆಚ್ಚವನ್ನು ಆರೋಗ್ಯಶ್ರೀ ಯೋಜನೆಯಡಿಯಲ್ಲಿ ಅಲ್ಲಿನ ಸರ್ಕಾರವೇ ಭರಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕೋವಿಡ್ ಸೋಂಕಿತರು…
Read More »







