Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಮೇ 1 ರಂದು ಕೋವಿಡ್ ಲಸಿಕಾ ಅಭಿಯಾನ ಆರಂಭವಾಗಲ್ಲ
ಬೆ0ಗಳೂರು: ರಾಜ್ಯದಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನ ಆರಂಭಿಸಲಾಗುತ್ತಿಲ್ಲ. ಲಸಿಕೆ ಪೂರೈಕೆ ಆಗದಿರುವುದೇ ಇದಕ್ಕೆ ಕಾರಣ.ಆರೋಗ್ಯ ಸಚಿವ ಡಾ. ಕೆ.…
Read More » -

ಭಯಭೀತರಾಗದಂತೆ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿ: ಮುಖ್ಯಮಂತ್ರಿಗಳು
ಬೀದರ ಏಪ್ರಿಲ್ ೨೯ (ಕರ್ನಾಟಕ ವಾರ್ತೆ): ಕೋವಿಡ್-೧೯ ಎರಡನೇ ಅಲೆಯ ಹಿನ್ನೆಲೆಯಲ್ಲಿ ಭಯಭೀತರಾಗುವ ಜನರಲ್ಲಿ ಆತ್ಮವಿಶ್ವಾಸ ಮೂಢಿಸುವಂತಹ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.ಏಪ್ರೀಲ್…
Read More » -

ಬೀದರ ಸಿಟಿಯಲ್ಲಿ ಸಂಚರಿಸಿ, ಜನತಾ ಕರ್ಫ್ಯೂ ನಿಯಮಗಳ ಪಾಲನೆಗೆ ಸಾರ್ವಜನಿಕರಲ್ಲಿ ಕೈಮುಗಿದು ಮನವಿ ಮಾಡಿದ ಸಚಿವರಾದ ಪ್ರಭು ಚವ್ಹಾಣ್
ಬೀದರ ಏಪ್ರೀಲ್ 29 (ಕರ್ನಾಟಕ ವಾರ್ತೆ): ಪಶು ಸಂಗೋಪನೆ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಏಪ್ರೀಲ್ 29ರಂದು ಬೀದರ ಸಿಟಿಯ ಕೆಲವು ಪ್ರಮುಖ…
Read More » -

ಬೀದರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ-2021: ಮತ ಎಣಿಕಾ ಕಾರ್ಯಕ್ಕೆ ಅಗತ್ಯ ಸಿದ್ಧತೆ: ರಾಮಚಂದ್ರನ್ ಆರ್
ಬೀದರ ಏಪ್ರೀಲ್ 28 (ಕರ್ನಾಟಕ ವಾರ್ತೆ): ಬೀದರ್ ನಗರಸಭೆ ಸಾರ್ವತ್ರಿಕ ಚುನಾವಣೆ ಮತ್ತು ಹಳ್ಳಿಖೇಡ ಪಟ್ಟಣ ಪಂಚಾಯತಿ ಉಪ ಚುನಾವಣೆ-2021ರ ಹಿನ್ನೆಲೆಯಲ್ಲಿ ಏಪ್ರೀಲ್ 30ರಂದು ನಡೆಯಲಿರುವ ಮತ…
Read More » ಬೀದರ್ ನಗರಸಭೆ: ಮತದಾನದಲ್ಲಿ ಹಳೆ ನಗರ ಮುಂದೆ, ಹೊಸ ನಗರ ಹಿಂದೆ !
ಬೀದರ್: ನಗರಸಭೆ ಚುನಾವಣೆಯಲ್ಲಿ ಬೀದರಿನ ಹಳೆ ನಗರ ನಿವಾಸಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ. ಎಂದಿನ0ತೆ ಹೊಸನಗರದ ನಿವಾಸಿಗಳು ಮತದಾನದಿಂದ ದೂರ ಉಳಿದಿದ್ದಾರೆ.ಕೋವಿಡ್ ಲಾಕ್ಡೌನ್ ಘೋಷಣೆಗೆ ಒಂದು ದಿನ ಮೊದಲು…
Read More »-

ಸಿಸಿಟಿವಿ ಕ್ಯಾಮೆರಾ ಹಾಕಿಸಿದ್ದು ನಾನೇ ಎಂದ ಸಚಿವ
ಬೀದರ್: ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹೇಳಿಕೊಳ್ಳುವಂತಹ ದೊಡ್ಡ ಸಂಗತಿಯೇನಲ್ಲ. ಅದನ್ನೇ ಮುಂದಿಟ್ಟುಕೊ0ಡು ನಾನೇ ಮಾಡಿಸಿದ್ದೇನೆ ಎಂದು ಹೇಳಿಕೊಳ್ಳುವಷ್ಟು ಪ್ರಾಮುಖ್ಯತೆಯೂ ಅದಕ್ಕಿಲ್ಲ. ಅದೊಂದು ಸರಳ ಮತ್ತು ಸಣ್ಣ ಕೆಲಸ.ಆದರೆ,…
Read More » -

ಬೀದರ್ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನ ಸುವ್ಯವಸ್ಥೆ ಹಿತದೃಷ್ಟಿಯಿಂದ ದಿನಾಂಕ Bidar
ಬೀದರ್ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನ ಸುವ್ಯವಸ್ಥೆ ಹಿತದೃಷ್ಟಿಯಿಂದ ದಿನಾಂಕ : ೨೭.೦೪.೨೦೨೧ ರ ರಾತ್ರಿ ೯.೦೦ ಗಂಟೆಯಿAದ ದಿನಾಂಕ:…
Read More » ಚುನಾವಣಾ ಫಲಿತಾಂಶ: ವಿಜಯೋತ್ಸವಕ್ಕೆ ಆಯೋಗ ಬ್ರೇಕ್
ಬೆಂಗಳೂರು: ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 2 ರಂದು ಪ್ರಕಟಗೊಳ್ಳಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಈಗಾಗಲೇ ಮದ್ರಾಸ್ ಹೈಕೋರ್ಟ್ನಿಂದ ತೀವ್ರ ಟೀಕೆಗೆ ಗುರಿಯಾಗಿರುವ ಚುನಾವಣಾ…
Read More »ಕೋವಿಡ್.. ಇಲ್ಲಿದೆ, ದೊಡ್ಡ ಸುದ್ದಿ..!
ಬೀದರ್: `..ಪಾಸಿಟಿವ್ ಪ್ರಕರಣಗಳು, ಸೋಂಕಿತರ ಸಾವುಗಳು, ಸಿಗದ ಚಿಕಿತ್ಸೆ, ಆಮ್ಲಜನಕ ಕೊರತೆ, ಅಧಿಕಾರಿಗಳ ನಿರ್ಲಕ್ಷ, ಆಸ್ಪತ್ರೆಯಲ್ಲಿನ ಅವ್ಯವಸ್ಥೆ.. ಇವು ಮತ್ತು ಇದೇ ರೀತಿಯ ಇನ್ನಷ್ಟು ಕೊರತೆಗಳು, ನ್ಯೂನತೆಗಳು,…
Read More »






