Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಮತಯಂತ್ರ ಸೇರಿದ ಅಭ್ಯರ್ಥಿಗಳ ರಾಜಕೀಯ ಭವಿಷ್ಯ
ಬೀದರ್: ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಹರಡುತ್ತಿರುವ ಕೋವಿಡ್ ಭೀತಿಯಲ್ಲಿಯೇ ಮತದಾರರು ಬೆಳಗಾವಿ, ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಲ್ಲಿ ಮತ ಚಲಾಯಿಸಿದರು. ಹೆಚ್ಚಿನ ಮತದಾರರು ಮಾಸ್ಕ್ ಧರಿಸಿದ್ದರು. ಸಾಮಾಜಿಕ…
Read More » -

ಮತದಾನದಲ್ಲಿ ಮಸ್ಕಿ ಮುಂದೆ, ಕಲ್ಯಾಣ ಹಿಂದೆ..
ಬೀದರ್: ಒಂದು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಾಗಿ ಶನಿವಾರ ಬಹುತೇಕ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆ ಮಧ್ಯಾಹ್ನದವರೆಗೆ ವರದಿಯಾಗಿಲ್ಲ.ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ…
Read More » -

ಬೀದರ್ : ಮೂಳೆ ತಜ್ಞ ಶಿವರಾಮ ಪುಣ್ಯಸ್ಮರಣೆ ಇಂದು
ಬೀದರ್: ಮೂಳೆ ತಜ್ಞರೆಂದೇ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿದ್ದ ಭಾಲ್ಕಿ ತಾಲ್ಲೂಕಿನ ತರನಳ್ಳಿ ಗ್ರಾಮದ ಶಿವರಾಮ ಗಚ್ಚಿನದೊಡ್ಡಿ ಅವರ ಪ್ರಥಮ ಪುಣ್ಯಸ್ಮರಣೆ ಭಾನುವಾರ (ಏ. 18) ನಡೆಯಲಿದೆ.ಗ್ರಾಮದ ಅವರ…
Read More » -

ಬಿಜೆಪಿಯಿಂದ ಮಾಜಿ ಶಾಸಕ ಖೂಬಾ ಉಚ್ಛಾಟನೆ
ಬೆಂಗಳೂರು : ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿದೆ.ಈ ಕುರಿತಂತೆ ರಾಜ್ಯ ಬಿಜೆಪಿಯ ಶಿಸ್ತು ಸಮಿತಿಯ…
Read More » -

ನಗರಸಭೆ ಚುನಾವಣೆ : ೧೭೬ ನಾಮಪತ್ರಗಳು ಸ್ವೀಕೃತ
ಬೀದರ ಏಪ್ರೀಲ್ ೧೬ (ಕರ್ನಾಟಕ ವಾರ್ತೆ):- ನಗರಸಭೆ ಚುನಾವಣೆ : ನಗರಸಭೆ ಬೀದರಚುನಾವಣೆಯಲ್ಲಿ ೩೩ ವಾರ್ಡಗಳಲ್ಲಿ ಒಟ್ಟು ೧೭೬ ನಾಮಪತ್ರಗಳುಸ್ವೀಕೃತವಾಗಿವೆ. ನಾಮಪತ್ರಗಳ ಪರಿಶೀಲನೆಯ ವೇಳೆಯಲ್ಲಿ ೭ನಾಮಪತ್ರಗಳು ತಿರಸ್ಕೃತವಾಗಿದ್ದು,…
Read More » -

ಬೀದರ : ಜಿಲ್ಲಾಧಿಕಾರಿಗಳಿಂದ ಸ್ಟಾçಂಗ್ ರೂಮ್ ವೀಕ್ಷಣೆ
ಬೀದರ ಏಪ್ರಿಲ್ ೧೬ (ಕರ್ನಾಟಕ ವಾರ್ತೆ): ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಏಪ್ರಿಲ್ ೧೬ರ ಸಂಜೆ ಬಿ.ವಿ.ಭೂಮರೆಡ್ಡಿ ಕಾಲೇಜಿಗೆ ಭೇಟಿ…
Read More » ಮಸ್ಟರಿಂಗ್ ಪ್ರಕ್ರಿಯೆ ಸುಸೂತ್ರ: ಮತಗಟ್ಟೆ ಸೇರಿದ ಮತಯಂತ್ರಗಳು ಬೀದರ
ಬೀದರ ಏಪ್ರೀಲ್ ೧೬ (ಕ.ವಾ):- ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಿಗದಿಪಡಿಸಿದ ಬಸವಕಲ್ಯಾಣ ತೇರು ಮೈದಾನದಲ್ಲಿ ಏಪ್ರೀಲ್ ೧೬ರಂದು ಮಸ್ಟರಿಂಗ್ ಕಾರ್ಯವು ಸುಸೂತ್ರವಾಗಿನಡೆಯಿತು.ಏಪ್ರೀಲ್ ೧೬ರ ಬೆಳಗ್ಗೆ…
Read More »-

ತಿದ್ದುಪಡಿ ಹೆಸರಲ್ಲಿ ಸಂವಿಧಾನ ಬದಲಾವಣೆಗೆ ಷಡ್ಯಂತ್ರ
ಬೀದರ: ಸಂವಿಧಾನ ಜಾರಿಗೆ ಬಂದ 71 ವರ್ಷಗಳಲ್ಲಿ ಕೇಂದ್ರ ಸರ್ಕಾರಗಳು ಸುಮಾರು 125 ಸಲ ಸಂವಿಧಾನದಲ್ಲಿ ಹಲವು ಆರ್ಟಿಕಲ್ಗಳ ತಿದ್ದುಪಡಿ ಮಾಡಿವೆ. ತಿದ್ದುಪರಿ ಹೆಸರಿನಲ್ಲಿ ಸಂವಿಧಾನ ಬದಲಾವಣೆಗೆ…
Read More » ಬಸವಕಲ್ಯಾಣ ಉಪ ಚುನಾವಣೆ: ಮತದಾನಕ್ಕೆ ಅಗತ್ಯ ಸಿದ್ಧತೆ ಬೀದರ
ಬೀದರ ಏಪ್ರೀಲ್ ೧೫ (ಕ.ವಾ):- ೪೭ ಬಸವಕಲ್ಯಾಣ ಉಪ ಚುನಾವಣೆಗಾಗಿ ಏಪ್ರೀಲ್೧೭ರಂದು ನಡೆಯಲಿರುವ ಮತದಾನಕ್ಕೆ ಜಿಲ್ಲಾಡಳಿತವು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್…
Read More »







