Covid-19
Latest Kannada News on Corona from Karnataka District and also find the Indian covid-19 news on at kannada.thehindustangazette.com
-

ರಂಜಾನ್ ಸರಳ ಆಚರಣೆ : ಕೋವಿಡ್ ನಿವಾರಣೆಗೆ ಪ್ರಾರ್ಥಿಸಲು ಮನವಿ
ಮಡಿಕೇರಿ ಮೇ ೧೨ : ಕೋವಿಡ್ ಸೋಂಕು ದೇಶವ್ಯಾಪಿ ಸಂದಿಗ್ಧ ಪರಿಸ್ಥಿತಿಯನ್ನು ಸೃಷ್ಟಿಸಿದ್ದು, ಮುಸಲ್ಮಾನರ ಈದ್ ಉಲ್ ಫಿತ್ರ್ ರಂಜಾನ್ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸುವ ಅನಿವಾರ್ಯತೆ…
Read More » -

ಬೀದರ ಜಿಲ್ಲೆಯ ಕೋವಿಡ್-19 ಸ್ಥಿತಿಗತಿಯ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು
ಬೀದರ ಮೇ 12 (ಕರ್ನಾಟಕ ವಾರ್ತೆ): ಎರಡನೇ ಅಲೆಯ ಹಿನ್ನೆಲೆಯಲ್ಲಿ ಬೀದರ ಜಿಲ್ಲೆಯಲ್ಲಿನ ಸದ್ಯದ ಕೋವಿಡ್-19 ಸ್ಥಿತಿಗತಿ ಮತ್ತು ಲಾಕ್ಡೌನ್ ಜಾರಿಗೆ ವಹಿಸಿದ ಕ್ರಮಗಳು ಸೇರಿದಂತೆ ಇನ್ನೀತರ…
Read More » -

ಕೋವಿಡ್ ಲಸಿಕೆ ಪಡೆದು ಪತ್ರಕರ್ತರಿಗೆ ಸ್ಪೂರ್ತಿ ತುಂಬಿದ ಸಚಿವರಾದ ಪ್ರಭು ಚವ್ಹಾಣ್
ಬೀದರ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಪತ್ರಕರ್ತರಿಗೆ ಕೋವಿಡ್ ಲಸೀಕಾಕರಣ ಫ್ರಂಟಲೈನ್ ವಾರಿರ್ಸಗಳಾದ ಬೀದರ ಪತ್ರಕರ್ತರಿಗೂ ಕೋವಿಡ್ ಲಸೀಕಾಕರಣ ಬೀದರ ಮೇ 11 (ಕರ್ನಾಟಕ ವಾರ್ತೆ): “ಸಮಾಜದ…
Read More » -

ಹಬ್ಬದ ಪ್ರಯುಕ್ತ ಲಾಕ್ಡೌನ್ ವಿನಾಯಿತಿ ನೀಡಿ : ಜೆಡಿಎಸ್ ಮನವಿ
ಮಡಿಕೇರಿ ಮೇ ೧೧ : ಮುಸ್ಲಿಮರ ಪವಿತ್ರ ರಂಝಾನ್ ಹಬ್ಬದ ಪ್ರಮುಖ ಆಚರಣೆಯಾದ ಬಡವರಿಗೆ ಅಕ್ಕಿ ದಾನ ಮಾಡುವ ಫಿತ್ರ್ ಝಕಾತ್ ವಿತರಿಸಲು ಅನುಕೂಲವಾಗುವಂತೆ ಎರಡು ದಿನ…
Read More » -

ಸತತ ೧೨ ದಿನಗಳ ಕಾಲ ಕರೋನಾ ಸಂತ್ರಸ್ಥರಿಗೆ ಊಟದ ಪ್ಯಾಕೇಟ್ ನೀಡಿದ ನಾಲ್ಕು ಜನ ವಿದ್ಯಾರ್ಥಿಗಳು
ರಾಯಚೂರು : ಕರೋನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಾಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಬಡವರಿಗೆ ನೊಂದ ಜೀವಿಗಳಿಗೆ ಒಂದು ಹೊತ್ತಿನ ಊಟ ಕೊಟ್ಟು ಮಾನವೀಯತೆ…
Read More » -

ಮಕ್ಕಳ ಕೊರೋನ ಕಾಳಜಿಗೆ; 14499 ಮಕ್ಕಳ ಸಹಾಯವಾಣಿಗೆ; 1098ಗೆ ಕರೆ ಮಾಡಿ
ಬೀದರ (ಕರ್ನಾಟಕ ವಾರ್ತೆ): ಕೊರೋನಾ ತಿರ್ವ ಗತಿಯಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಕಟ್ಟು ನಿಟ್ಟಾಗಿ ಲಾಕಡಾನ್ ವಿಸ್ತರಿಸಿ ಶಾಲಾ ಕಾಲೇಜುಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ…
Read More » -

ಕೋವಿಡ್ ಪ್ರಗತಿ ಪರಿಶೀಲನಾ ಸಭೆ *ಕೋವಿಡ್ ನಿಯಂತ್ರಣಕ್ಕೆ ಡಿಎಂಎಫ್ ಹಣ ಬಳಕೆ ಜೀವ ಉಳಿಸುವುದಕ್ಕೆ ಹೆಚ್ಚಿನ ಆದ್ಯತೆ:ಸಚಿವ ಆನಂದಸಿಂಗ್
ಬಳ್ಳಾರಿ,ಮೇ10(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ನಮ್ಮಲ್ಲಿ ಹಣದ ಕೊರತೆ ಇಲ್ಲ ಮತ್ತು ಸರಕಾರದ ಬಳಿ ಕೈಚಾಚುವ ಪ್ರಶ್ನೆಯೇ ಇಲ್ಲ;ನಮ್ಮಲ್ಲಿ ಜಿಲ್ಲಾ ಖನಿಜ ನಿಧಿ ಅಡಿ ಅಪಾರ…
Read More » -

ಇಂದಿನಿAದ ಹೊಸ ಲಾಕ್ಡೌನ್ ಜಾರಿ: ಅನಗತ್ಯ ಮನೆಯಿಂದ ಹೊರಗಡೆ ಬಂದರೆ ಕಾನೂನು ಕ್ರಮ
ಬೀದರ ಮೇ 09 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಮೇ 10ರಿಂದ ಆರಂಭಗೊAಡು ಮೇ 24ರವರೆಗೆ ಜಾರಿಯಾಗಲಿರುವ ಹೊಸ ಲಾಕ್ಡೌನ್ ಹಿನ್ನೆಲೆಯಲ್ಲಿ, ಜಿಲ್ಲೆಯಾದ್ಯಂತ ವಿಶೇಷ ರಿಯಾಯತಿ ನೀಡಲಾದ ಕರ್ತವ್ಯಗಳಿಗೆ…
Read More » -

15 ದಿನಗಳ ಸಂಪೂರ್ಣ ಲಾಕ್ಡೌನ್ಗೆ ಜನತೆ ಸಹಕರಿಸಲು ಸಚಿವರಾದ ಪ್ರಭು ಚವ್ಹಾಣ್ ಮನವಿ
ಬೀದರ ಮೇ 09 (ಕರ್ನಾಟಕ ವಾರ್ತೆ): ಕೋವಿಡ್–19 ಎರಡನೇ ಅಲೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ನಿಯಂತ್ರಿಸಲ Äರಾಜ್ಯದಲ್ಲಿ ಮೇ.10ರಿಂದ ಮೇ 24ರ ವರೆಗೆ ಲಾಕ್ಡೌನ್ ಘೋಷಿಸಲಾಗಿದ್ದು,…
Read More »









