Covid-19
Latest Kannada News on Corona from Karnataka District and also find the Indian covid-19 news on at kannada.thehindustangazette.com
-

ಬ್ರಿಮ್ಸ್ ಅವ್ಯವಸ್ಥೆ, ಸಚಿವ ಸುಧಾಕರ್ ಕೆಂಡಾಮ0ಡಲ
ಬೀದರ್: ನಗರದ ಸರಕಾರಿ ವೈದ್ಯಕೀ ಕಾಲೇಜು ಆಸ್ಪತ್ರೆ ಬ್ರಿಮ್ಸ್ ನಲ್ಲಿನ ಅವ್ಯವಸ್ಥೆ ವಿರುದ್ಧ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೆಂಡಾಮ0ಡಲರಾಗಿದ್ದಾರೆ.ವೈದ್ಯರು ಮತ್ತು ಸಿಬ್ಬಂದಿಯ ಸಮರ್ಪಕ…
Read More » ಸರಕಾರಿ ಆರೋಗ್ಯ ಕೇಂದ್ರದಿ0ದಷ್ಟೇ ಲಸಿಕೆ
ಮುಂಬೈ : ಖಾಸಗಿ ಆಸ್ಪತ್ರೆಗಳಿಂದ ಕೋವಿಡ್ -19 ಲಸಿಕೆಗಳನ್ನು ವಾಪಸ್ ಪಡೆದು, ಸರ್ಕಾರಿ ಆರೋಗ್ಯ ಕೇಂದ್ರಗಳ ಮೂಲಕ ಮಾತ್ರ ಈ ಲಸಿಕೆ ನೀಡಲಾಗುತ್ತದೆ ಎಂದು ಮಹಾರಾಷ್ಟ ಸರ್ಕಾರ…
Read More »-

ಕೋವಿಡ್ ನಿಯಂತ್ರಣಕ್ಕೆ ಬರದಿದ್ದಲ್ಲಿ ಕರ್ಫ್ಯೂ ಮುಂದುವರಿಕೆ
ಬೀದರ್: ಕೊವೀಡ್ ಸೋಂಕಿನ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬರದಿದ್ದರೆ ರಾಜ್ಯದಲ್ಲಿ ಕರ್ಫ್ಯೂ ಮುಂದುವರೆಸುವುದು ಅನಿವಾರ್ಯವಾಗಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಎಚ್ಚರಿಸಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ…
Read More » -

ಜಾಲತಾಣದಲ್ಲಿ ಅಹವಾಲು ನಿರ್ಬಂಧ ಬೇಡ: ಸುಪ್ರೀಂಕೋರ್ಟ್
ನವದೆಹಲಿ: ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇಂಟರ್ನೆಟ್ ಆಧಾರಿತ ವೇದಿಕೆಗಳ ಮೂಲಕ ಕೋವಿಡ್-19ಗೆ ಸಂಬAಧಿಸಿ ಜನರು ನೆರವು ಕೇಳುವುದನ್ನು ನಿರ್ಬಂಧಿಸಬಾರದು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.ಜಾಲತಾಣಗಳ ಮೂಲಕ ಜನರು…
Read More » -

ಮೇ 1 ರಂದು ಕೋವಿಡ್ ಲಸಿಕಾ ಅಭಿಯಾನ ಆರಂಭವಾಗಲ್ಲ
ಬೆ0ಗಳೂರು: ರಾಜ್ಯದಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನ ಆರಂಭಿಸಲಾಗುತ್ತಿಲ್ಲ. ಲಸಿಕೆ ಪೂರೈಕೆ ಆಗದಿರುವುದೇ ಇದಕ್ಕೆ ಕಾರಣ.ಆರೋಗ್ಯ ಸಚಿವ ಡಾ. ಕೆ.…
Read More » ಮೂರನೇ ಅಲೆಯ ಭೀತಿಯಲ್ಲಿ ಮಹಾರಾಷ್ಟ
ಮುಂಬೈ: ಕೋವಿಡ್-19 ಎರಡನೇ ಅಲೆಯಿಂದ ತತ್ತರಿಸಿರುವ ಮಹಾರಾಷ್ಟçವು ಇದೀಗ ಮೂರನೇ ಅಲೆಯ ಭೀತಿಗೆ ಒಳಗಾಗಿದೆ. ಜುಲೈ, ಆಗಸ್ಟ್ ನಲ್ಲಿ ಮೂರನೇ ಅಲೆ ಎದುರಿಸಬೇಕಾಗಬಹುದು ಎಂದು ಆ ರಾಜ್ಯದ…
Read More »ಸಾವಿನ ಲೆಕ್ಕ ಮುಚ್ಚಿಟ್ಟ ಸಚಿವ ಸುಧಾಕರ್: ಕಾಂಗ್ರೆಸ್
ಬೆ0ಗಳೂರು : ಸಚಿವ ಸುಧಾಕರ್ ಅವರೇ, ಬೇರೆಯವರ ಹೆಂಡತಿಯರ ಲೆಕ್ಕವನ್ನು ಚೆನ್ನಾಗಿ ಹಾಕುವ ನೀವು ಕರೋನಾ ಸಾವಿನ ಲೆಕ್ಕದಲ್ಲಿ ತಪ್ಪುವುದೇಕೆ!? ಆಸ್ಪತ್ರೆಗಳಲ್ಲಿ ಹೆಣಗಳ ರಾಶಿ, ಸ್ಮಶಾನಗಳಲ್ಲಿ ಶವಗಳ…
Read More »-

ಪಡಿತರ ಕಡಿತ : ಪತ್ರ ಚಳುವಳಿಗೆ ಕೊಡಗು ಕಾಂಗ್ರೆಸ್ ನಿರ್ಧಾರ
ಮಡಿಕೇರಿ ಏ.೨೯ : ಪಡಿತರ ಚೀಟಿದಾರರಿಗೆ ನೀಡಲಾಗುತ್ತಿದ್ದ ಆಹಾರ ಧಾನ್ಯಗಳನ್ನು ಕಡಿತಗೊಳಿಸಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಪತ್ರ ಚಳುವಳಿ ನಡೆಸಲು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ…
Read More » -

ಉಳಿದ ಅಂಗಡಿಗಳಿಗೂ ಅವಕಾಶ ನೀಡಿ : ಮಡಿಕೇರಿ
ಮಡಿಕೇರಿ ಏ.೨೯ : ಕರ್ಫ್ಯೂ ದಿನಗಳಲ್ಲಿ ಅಗತ್ಯ ವಸ್ತುಗಳ ಹೆಸರಿನಲ್ಲಿ ಕೆಲವು ಅಂಗಡಿಗಳಿಗೆ ನೀಡಿರುವ ವಿನಾಯಿತಿಯಂತೆ ಉಳಿದ ಅಂಗಡಿಗಳಿಗೂ ವ್ಯಾಪಾರ ಮಾಡಲು ಅನುಮತಿ ನೀಡಬೇಕೆಂದು ಪ್ಯೂಪಲ್ಸ್ ಮೂವ್…
Read More » -

ವಿರಾಜಪೇಟೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ : ಸ್ಯಾನಿಟೈಸರ್ ಸಿಂಪಡಣೆ
ಮಡಿಕೇರಿ ಏ.೨೯ : ಹೆಚ್ಚುತ್ತಿರುವ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ನಗರದ ಎಲ್ಲಾ ವಾರ್ಡ್ಗಳಲ್ಲಿ ಆಗ್ನಿ ಶಾಮಕ ಇಲಾಖೆಯಿಂದ ಸ್ಯಾನಿಟೈಸರ್ ಸಿಂಪಡಿಸಲಾಯಿತು.ಕೊರೊನಾ ಸೋಂಕಿನ ರೂಪಾಂತರಿ ದ್ವಿತೀಯ ಅಲೆಯು ವೇಗವಾಗಿ…
Read More »





