Covid-19
Latest Kannada News on Corona from Karnataka District and also find the Indian covid-19 news on at kannada.thehindustangazette.com
ಆಕ್ಸಿಜನ್ ಸಿಲೆಂಡರ್ ತಲುಪಿಸಲು 1400 ಕಿ.ಮೀ ಪ್ರಯಾಣ
ಉತ್ತರ ಪ್ರದೇಶ : ಸ್ನೇಹಿತನ ಪ್ರಾಣ ಉಳಿಸಲು ವ್ಯಕ್ತಿಯೋರ್ವ 1400 ಕಿ.ಮೀ ಪ್ರಯಾಣಿಸಿ, ನಿಗದಿತ ಸಮಯದಲ್ಲಿ ಆಕ್ಸಿಜನ್ ಸಿಲೆಂಡರ್ ತಲುಪಿಸಿದ್ದಾನೆ. ಸ್ನೇಹಕ್ಕಾಗಿ ಈ ಸಾಹಸ ಮಾಡಿದವನ ಹೆಸರು…
Read More »-

ಬಡವರಿಗೆ ಆಕ್ಸಿಮೀಟರ್ ವಿತರಿಸಲು 2 ಲಕ್ಷ ರೂ. ಸಂಗ್ರಹ !
ಬೆಂಗಳೂರು: ನಿರ್ಗತಿಕ ವರ್ಗದ ಜನರಿಗೆ ವಿತರಣೆ ಮಾಡಲು 300 ನಾಡಿಮಿಡಿತ ಆಕ್ಸಿಮೀಟರ್ ಗೆ ಕೇವಲ 24 ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿ ಸಹಾಯ ಮಾಡುವ…
Read More » -

ಕೋವಿಡ್ ಕರ್ಫ್ಯೂ ಜಾರಿ ಜಿಲ್ಲಾ ಆಡಳಿತದ ಜವಾಬ್ದಾರಿ
ಬೆಂಗಳೂರು: ಕೋವಿಡ್-19 ನಿಯಂತ್ರಣಕ್ಕೆ ಜಾರಿಗೊಳಿಸಿರುವ ಕೊರೋನಾ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.ಕೊರೋನಾ ಕರ್ಫ್ಯೂ ಅನುಷ್ಠಾನ…
Read More » -

ರೆಮ್ಡಿಸಿವಿರ್ ಮಾರಾಟ, ವೈದ್ಯ ಸೇರಿ 6 ಜನರ ಬಂಧನ
ಬೆ0ಗಳೂರು; ಕೊರೊನಾ ಸೋಂಕಿಗೆ ಪರಿಣಾಮಕಾರಿ ಔಷಧಿ ರೆಮ್ ಡಿಸಿವಿರ್ ಬೇಡಿಕೆ ಹೆಚ್ಚುತ್ತಿದ್ದಂತೆ ಕಾಳಸಂತೆಯಲ್ಲಿ ಅಕ್ರಮ ಮಾರಾಟ ಕೂಡ ನಡೆಯಲಾರಂಭಿಸಿದೆ. ವೈದ್ಯರು, ಆರೋಗ್ಯ ಸಿಬ್ಬಂದಿಗಳೇ ಈ ಅಕ್ರಮದಲ್ಲಿ ಭಾಗಿಯಾಗುತ್ತಿದ್ದು,…
Read More » -

ಆಸ್ಪತ್ರೆಯಲ್ಲಿಯೇ ಸಿಎ ಪರೀಕ್ಷೆ ತಯ್ಯಾರಿ ನಡೆಸಿದ ಸೋಂಕಿತ
ಭುವನೇಶ್ವರ: ಕರೊನಾ ಸೋಂಕಿನಿ0ದಾಗಿ ಅನೇಕರು ಆಸ್ಪತ್ರೆ ಸೇರಿದ್ದಾರೆ. ಹಲವು ಜನರು ಭಯದಿಂದ ಬದುಕಲಾರಂಭಿಸಿದ್ದಾರೆ. ಆದರೆ ಈ ಒಬ್ಬ ವ್ಯಕ್ತಿ ಮಾತ್ರ ಕರೊನಾಗೆ ಹೆದರದೆ ಆಸ್ಪತ್ರೆಯಲ್ಲೂ ತನ್ನ ಕನಸಿನ…
Read More » -

ಎಲ್ಲ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಸಭೆ
ಕೋವಿಡ್ ಲಾಕ್ಡೌನ್ ಮಾರ್ಗಸೂಚಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸಿಎಂ ಬಿಎಸ್ವೈ ಸೂಚನೆಬಳ್ಳಾರಿ,ಏ.29(ಕರ್ನಾಟಕ ವಾರ್ತೆ):ರಾಜ್ಯದಲ್ಲಿ ಕೋವಿಡ್ ಪ್ರಸರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ 12ರವರೆಗೆ ಹೊರಡಿಸಲಾಗಿರುವ ನಿರ್ಬಂಧಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ…
Read More » -

ಸಿಸಿಟಿವಿ ಕ್ಯಾಮೆರಾ ಹಾಕಿಸಿದ್ದು ನಾನೇ ಎಂದ ಸಚಿವ
ಬೀದರ್: ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹೇಳಿಕೊಳ್ಳುವಂತಹ ದೊಡ್ಡ ಸಂಗತಿಯೇನಲ್ಲ. ಅದನ್ನೇ ಮುಂದಿಟ್ಟುಕೊ0ಡು ನಾನೇ ಮಾಡಿಸಿದ್ದೇನೆ ಎಂದು ಹೇಳಿಕೊಳ್ಳುವಷ್ಟು ಪ್ರಾಮುಖ್ಯತೆಯೂ ಅದಕ್ಕಿಲ್ಲ. ಅದೊಂದು ಸರಳ ಮತ್ತು ಸಣ್ಣ ಕೆಲಸ.ಆದರೆ,…
Read More » -

ಬೀದರ್ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನ ಸುವ್ಯವಸ್ಥೆ ಹಿತದೃಷ್ಟಿಯಿಂದ ದಿನಾಂಕ Bidar
ಬೀದರ್ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನ ಸುವ್ಯವಸ್ಥೆ ಹಿತದೃಷ್ಟಿಯಿಂದ ದಿನಾಂಕ : ೨೭.೦೪.೨೦೨೧ ರ ರಾತ್ರಿ ೯.೦೦ ಗಂಟೆಯಿAದ ದಿನಾಂಕ:…
Read More » ಮಹಾರಾಷ್ಟದಲ್ಲಿ ಎಲ್ಲರಿಗೂ ಕೋವಿಡ್ ಲಸಿಕೆ ಉಚಿತ
ಬೆಂಗಳೂರು: ಮಹಾರಾಷ್ಟದಲ್ಲಿ ಕೊರೊನಾ ಪ್ರಕರಣಗಳ ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 18 ರಿಂದ 45 ವರ್ಷದೊಳಗಿನ 5 ಕೋಟಿ 71 ಲಕ್ಷಕ್ಕೂ…
Read More »ಸುಜುಕಿ ಮೋಟಾರ್ನಿಂದ ವೈದ್ಯಕೀಯ ಆಮ್ಲಜನಕ ಉತ್ಪಾದನೆ !
ಹರಿಯಾಣ:ವೈದ್ಯಕೀಯ ಅಗತ್ಯಗಳಿಗಾಗಿ ಆಮ್ಲಜನಕವನ್ನು ತಯಾರಿಸಲು ಹರಿಯಾಣದಲ್ಲಿನ ತನ್ನ ಕಾರ್ಖಾನೆಗಳನ್ನು ಮುಚ್ಚುವುದಾಗಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಬುಧವಾರ ಪ್ರಕಟಿಸಿದೆ. ಇದೇ ನಿರ್ಧಾರವನ್ನು ಸುಜುಕಿ ಮೋಟಾರ್ ಗುಜರಾತ್ ತೆಗೆದುಕೊಂಡಿದೆ…
Read More »






