Covid-19
Latest Kannada News on Corona from Karnataka District and also find the Indian covid-19 news on at kannada.thehindustangazette.com
-

ಕೋವಿಡ್ ಸೋಂಕಿನ ಎರಡನೇ ಅಲೆ ಪರಿಣಾಮ: ಕಲಬುರಗಿ
ಕಲಬುರಗಿ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತರ ಆದೇಶಕಲಬುರಗಿ.ಏ.೨೭.(ಕ.ವಾ)-ಕೋವಿಡ್ ಎರಡನೇ ಅಲೆ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಯಂತೆ ಕಲಬುರಗಿ ನಗರದಾದ್ಯಂತ ಸಿ.ಆರ್.ಪಿ.ಸಿ. ಕಾಯ್ದೆ…
Read More » -

ಕರೊನಾಗೆ ಬಿಜೆಪಿ ಮುಖಂಡ ಬಲಿ : Corona Death Bidar
ಬೀದರ್: Corona Death Bidar ಬಿಜೆಪಿ ಬೀದರ್ ನಗರ ಘಟಕದ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೀರಾಲಾಲ್ ಕಾಂಬ್ಳೆ ಕರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯ ಕರ್ನಾಟಕ ಕಾಲೇಜು ಪಕ್ಕದ…
Read More » -

ಜಿಲ್ಲಾ ಉಸ್ತವಾರಿ ಸಚಿವರಿಂದ ಔರಾದ್, ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್ನಲ್ಲಿ ಏ.27ರಂದು ಸಭೆ: Covid-19 ಸ್ಥಿತಿಗತಿ ಚರ್ಚೆ
ಬೀದರ ಏಪ್ರೀಲ್ 26 (ಕರ್ನಾಟಕ ವಾರ್ತೆ): Covid-19 ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಏಪ್ರಿಲ್ 27ರಂದು ಔರಾದ್, ಭಾಲ್ಕಿ, ಬಸವಕಲ್ಯಾಣ…
Read More » -

ಕೋವಿಡ್ ಸೋಂಕಿತರಿಗೆ ಶಾಹೀನ್ ಕಾಲೇಜಿನಿಂದ ಉಚಿತ ಆಹಾರ : Shaheen College Bidar
ಬೀದರ್: Shaheen College Bidar ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಕೋವಿಡ್ ಕಾರಣ ಕ್ವಾರಂಟೈನ್ ಆದವರಿಗೆ, ಚಿಕಿತ್ಸೆ ಪಡೆಯುತ್ತಿರುವವರಿಗೆ ಉಚಿತ ಆಹಾರ ಕೊಡಲಿದೆ. ಮಾನವೀಯ ನೆಲೆಯಲ್ಲಿ…
Read More » -

ಚುನಾವಣಾ ಆಯೋಗದ ವಿರುದ್ಧ ಮದ್ರಾಸ್ ಹೈಕೋರ್ಟ್ ಗರಂ
ಚೆನ್ನೈ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಗೆ ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್ ಹೈ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಚುನಾವಣಾ ಆಯೋಗ ಮಾಡಿರುವ ತಪ್ಪಿಗೆ ಅದರ…
Read More » -

ನಾಳೆಯಿಂದ ರಾಜ್ಯಾದ್ಯಂತ 14 ದಿನ ಕೋವಿಡ್ ಕರ್ಫ್ಯೂ
ಬೆಂಗಳೂರು: ಕೊವಿಡ್ 19 ಸೋಂಕು ತಡೆಗಟ್ಟಲು ಸಚಿವ ಸಂಪುಟ ಸಭೆಯಲ್ಲಿ ಕಠಿಣ ತೀರ್ಮಾನ ಕೈಗೊಳ್ಳಲಾಗಿದೆ. ಕೋವಿಡ್ ಹರಡುವಿಕೆ ತಡೆಯಲು 14 ದಿನ ಇಡೀ ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ…
Read More » -

39 ವಾರ್ಡ್ಗಳಿಗೆ 187 ಜನ ಅಭ್ಯರ್ಥಿಗಳು ಕಣದಲ್ಲಿ*338 ಮತಗಟ್ಟೆಗಳ ಸ್ಥಾಪನೆ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಏ.27ರಂದು Bellary metropolitan polls
ಬಳ್ಳಾರಿ,ಏ.26(ಕರ್ನಾಟಕ ವಾರ್ತೆ):ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆಗೆ ಏ.27ರಂದು ಮತದಾನ ನಡೆಯಲಿದೆ. ಒಟ್ಟು 39 ವಾರ್ಡ್ಗಳಿಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ…
Read More » -

ಬೀದರ್: ಕೋವಿಡ್ನಿಂದ ಪ್ರತಿದಿನ 20 ಸಾವು, ನಿಜವೇ ?
ಬೀದರ್: ಕೋವಿಡ್ನಿಂದ ಜಿಲ್ಲೆಯಲ್ಲಿ ಪ್ರತಿದಿನ ಎಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆಯ ಬುಲೇಟಿನ್ ಪ್ರಕಾರ 1 ಅಥವಾ 2. ಆದರೆ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ…
Read More » -

ಎಲ್ಲರೂ ಆಸ್ಪತ್ರೆ ಸೇರಬೇಕಿಲ್ಲ, ಮನೆಯಲ್ಲಿದ್ದೂ ಗುಣಮುಖರಾಗಬಹುದು..
ಹೊಸದಿಲ್ಲಿ : ಸೋಂಕುಪೀಡಿತರಲ್ಲಿ ಶೇ. 90ರಷ್ಟು ಮಂದಿ ಆಸ್ಪತ್ರೆಗೆ ತೆರಳದೆ ಮನೆಯಲ್ಲೇ ಇದ್ದು ಗುಣಮುಖರಾಗಲು ಅವಕಾಶ ಇದೆ. ಆದರೆ ಅವರು ನಿಯಮ ಪಾಲನೆ ಮಾಡಬೇಕು.ಈ ಅಭಿಪ್ರಾಯವನ್ನು ಹೊಸದಿಲ್ಲಿಯ…
Read More » -

ಮಹಿಳೆಯರಲ್ಲಿ ರೋನಿರೋಧಕ ಶಕ್ತಿ ಅಧಿಕ !
ಮುಂಬೈನಲ್ಲಿ ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿ ಕಂಡುಬAದಿದೆ ಎಂದು ವರದಿಯೊಂದು ಹೇಳಿದೆ. ದೇಶಾದ್ಯಂತ ಕೊರೋನಾ ವೈರಸ್ ಎರಡನೇ ಅಲೆ ತೀವ್ರವಾಗಿದ್ದು, ಮುಂಬೈನಲ್ಲಿ ಪರಿಸ್ಥಿತಿ ಕೈಮೀರಿದೆ.ಸಿರೋ ಸಮೀಕ್ಷೆಯಲ್ಲಿ ಮುಂಬೈನಲ್ಲಿ…
Read More »









