Covid-19
Latest Kannada News on Corona from Karnataka District and also find the Indian covid-19 news on at kannada.thehindustangazette.com
ಕೋವಿಡ್ ಸಾವು, ಕರ್ನಾಟಕ ಮೂರನೇ ಸ್ಥಾನದಲ್ಲಿ
ಬೆಂಗಳೂರು: ಕೊರೊನಾ ಸೋಂಕಿನ ಎರಡನೇ ಅಲೆಯು ಅಕ್ಷರಶಃ ದೇಶದ ಜನತೆಯನ್ನು ಭಯದಿಂದ ನಲುಗುವಂತೆ ಮಾಡಿದೆ. ಪ್ರತಿದಿನ ಕೊರೋನಾದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಲೇ ನಡೆದಿದೆ. ಮಂಗಳವಾರದ ಲೆಕ್ಕ ತೆಗೆದುಕೊಂಡರೆ…
Read More »ಕೋವಿಡ್.. ಇಲ್ಲಿದೆ, ದೊಡ್ಡ ಸುದ್ದಿ..!
ಬೀದರ್: `..ಪಾಸಿಟಿವ್ ಪ್ರಕರಣಗಳು, ಸೋಂಕಿತರ ಸಾವುಗಳು, ಸಿಗದ ಚಿಕಿತ್ಸೆ, ಆಮ್ಲಜನಕ ಕೊರತೆ, ಅಧಿಕಾರಿಗಳ ನಿರ್ಲಕ್ಷ, ಆಸ್ಪತ್ರೆಯಲ್ಲಿನ ಅವ್ಯವಸ್ಥೆ.. ಇವು ಮತ್ತು ಇದೇ ರೀತಿಯ ಇನ್ನಷ್ಟು ಕೊರತೆಗಳು, ನ್ಯೂನತೆಗಳು,…
Read More »-

ರೆಮ್ಡಿಸಿವಿರ್ ಕೊರತೆ, ಸೋಂಕಿತರ ಕಷ್ಟ ತಪ್ಪಿಸಿದ ಸಂಸದ ಜಾಧವ್
ಕಲಬುರ್ಗಿ: ಜಿಲ್ಲೆಯ ಕೊರೊನಾ ರೋಗಿಗಳಿಗೆ ರೆಮ್ ಡಿಸಿವಿರ್ ಇಂಜೆಕ್ಷನ್ ಅಭಾವ ತೀವ್ರವಾಗಿದ್ದನ್ನು ಗಮನಿಸಿದ ಸಂಸದ ಡಾ.ಉಮೇಶ ಜಾಧವ ಸ್ವತಃ ಬೆಂಗಳೂರಿನ ಔಷಧ ನಿಯಂತ್ರಕರ ಕಚೇರಿಯ ವಾರ್ ರೂಮ್…
Read More » -

ರೆಮ್ಡಿಸಿವಿರ್ ಕೊರತೆ, ಸೋಂಕಿತರ ಕಷ್ಟ ತಪ್ಪಿಸಿದ ಸಂಸದ ಜಾಧವ್
ಕಲಬುರ್ಗಿ: ಜಿಲ್ಲೆಯ ಕೊರೊನಾ ರೋಗಿಗಳಿಗೆ ರೆಮ್ ಡಿಸಿವಿರ್ ಇಂಜೆಕ್ಷನ್ ಅಭಾವ ತೀವ್ರವಾಗಿದ್ದನ್ನು ಗಮನಿಸಿದ ಸಂಸದ ಡಾ.ಉಮೇಶ ಜಾಧವ ಸ್ವತಃ ಬೆಂಗಳೂರಿನ ಔಷಧ ನಿಯಂತ್ರಕರ ಕಚೇರಿಯ ವಾರ್ ರೂಮ್…
Read More » ಅಪಘಾತ: ಸ್ವಗ್ರಾಮಕ್ಕೆ ಹೊರಟಿದ್ದ ನಾಲ್ವರ ಸಾವು
ಬಳ್ಳಾರಿ : ಲಾಕ್ ಡೌನ್ ಭಯದಲ್ಲಿ ಊರಿಗೆ ಹೊರಟಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಬಳಿ ನಡೆದಿದೆ.ಲಾರಿ- ಕಾರು ಮುಖಾಮುಖಿಯಲ್ಲಿ ನಾಲ್ವರು…
Read More »-

ಮೈಸೂರು ಜಿಲ್ಲಾ ಆಡಳಿತದ ವಿರುದ್ಧ ಶಾಸಕರ ಆಕ್ರೋಶ
ಮೈಸೂರು : ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಕೋವಿಡ್ ಸೋಂಕಿನ ಅಬ್ಬರ ಜಾಸ್ತಿಯಾಗ್ತಾ ಇದೆ. ಇದೇ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರ…
Read More » -

ಬೆಳಗಾವಿ ಕೋವಿಡ್ ನಿಯಂತ್ರಣಕ್ಕೆ ಬಲ
ಬೆಳಗಾವಿ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದ್ದು, ಬಹುಮುಖ್ಯವಾಗಿ ಬೇಕಿರುವ ಆಕ್ಸಿಜನ್ ಕೊರತೆ ನಿಗಿಸಲು ಬೆಳಗಾವಿ ಜಿಲ್ಲಾಡಳಿತ…
Read More » 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ, ಇಂದಿನಿ0ದಲೇ ಹೆಸರು ನೋಂದಣಿ
ನವದೆಹಲಿ: 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನ ಮೇ.1ರಿಂದ ಆರಂಭವಾಗಲಿದ್ದು, ಅದಕ್ಕೆ ಅರ್ಹರು ಹೆಸರು ನೋಂದಾಯಿಸುವ ಪ್ರಕ್ರಿಯೆಗೆ ಬುಧವಾರ ಸಂಜೆ 4 ಗಂಟೆಗೆ ಚಾಲನೆ…
Read More »-

ಕಾರ್ಮಿಕರಿಗೆ ಕೋವಿಡ್ ಅರಿವು ಕಾರ್ಯಕ್ರಮ
ಮಡಿಕೇರಿ ಏ.೨೭ : ಮಡಿಕೇರಿಯಲ್ಲಿಯ ವಿವಿಧ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸದ ಸ್ಥಳಗಳಿಗೆ ಭೇಟಿ ನೀಡಿ ಕೋವಿಡ್-೧೯ರ ೨ನೇ ಅಲೆಯ ಕುರಿತು, ಕಡ್ಡಾಯವಾಗಿ ಮಾಸ್ಕ್ ಧರಿಸಿ…
Read More » ಕೋವಿಡ್ ನಿಯಂತ್ರಣ: ಖಾಸಗಿ ಆಸ್ಪತ್ರೆ, ಲ್ಯಾಬ್ಗಳಲ್ಲಿ ನಿರ್ಲಕ್ಷ್ಯ
ಬೀದರ್: ಖಾಸಗಿ ಆಸ್ಪತ್ರೆ ಮತ್ತು ಸಿಟಿ ಸ್ಕ್ಯಾನಿಂಗ್ ಸೆಂಟರ್ಗಳಿ0ದ ಕೋವಿಡ್ ಹರಡುವ ಅಪಾಯ ಹೆಚ್ಚುತ್ತಿದೆಯೇ ?.ಖಾಸಗಿ ಆಸ್ಪತ್ರೆ ಮತ್ತು ಸಿಟಿ ಸ್ಕಾನ್ ಮಾಡುವ ಲ್ಯಾಬ್ಗಳಲ್ಲಿನ ಸ್ಥಿತಿಗತಿ ಕಂಡ…
Read More »




