Crime

ಬೀದರ್: ಅಗ್ರಿಕಸ್ ಸಲ್ಯೂಶನ್ಸ್ಸ್‍ಗೆ ಎಲಿವೆಟ್ ಉನ್ನತಿ ಪ್ರಶಸ್ತಿ

ಬೀದರ್,ಜ.25:- ನಗರದ ಅಗ್ರಿಕಸ್ ಸಲ್ಯೂಶನ್ಸ್ 2020-21 ನೇ ಸಾಲಿನ ಎಲಿವೇಟ್ ಉನ್ನತಿ ಪ್ರಶಸ್ತಿಗೆ ಪಾತ್ರವಾಗಿದೆ.
ವಿಶೇಷ ಸಾಧನೆ ಮಾಡುವ ನವೋದ್ಯಮಗಳಿಗೆ ರಾಜ್ಯ ಸರಕಾರದ ಐಟಿಬಿಟಿ ಇಲಾಖೆಯು ಈ ಪ್ರಶಸ್ತಿ ನೀಡುತ್ತದೆ. ಐಟಿಬಿಟಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥನಾರಾಯಣ ಅವರು ಈಚೆಗೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗ್ರಿಕಸ್ ಸಂಸ್ಥೆಯ ಸಿಇಒ ದೀಪಕ ದಿಲ್ಲೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button