
ಜನವರಿ 2023 ರಿಂದ ಡಿಸೆಂಬರ್ ವರೆಗೆ ಕುಂದಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ದೂರುದಾರರು ಕಳೆದುಕೊಂಡಿರುವ ಸುಮಾರು 2.50 ಲಕ್ಷ ಮೌಲ್ಯದ ಒಟ್ಟು 20 ಮೊಬೈಲ್ ಫೋನ್‌ಗಳನ್ನು CEIR PORTAL ಮೂಲಕ ಪತ್ತೆ ಹಚ್ಚಿ. ವಶಪಡಿಸಿಕೊಳ್ಳಲಾಗಿರುತ್ತದೆ.
CEIR PORTAL ಮೂಲಕ ಪತ್ತೆ ಹಚ್ಚಿದ ಸುಮಾರು 2.50 ಲಕ್ಷ ಮೌಲ್ಯದ ಒಟ್ಟು 20 ಮೊಬೈಲ್ ಫೋನ್‌ಗಳನ್ನು ಕುಂದಾಪುರ ನಗರ ಠಾಣಾ ಅಧಿಕಾರಿಗಳು ಇಂದು ವಾರೀಸುದಾರರಿಗೆ ಹಸ್ತಾಂತರಿಸಿದರು.
ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್‌ನನ್ನು CENTRAL EQUIPMENT IDENTITY REGISTER (CEIR PORTAL) Je Jooding ಪೊಲೀಸರು ಪತ್ತೆ ಮಾಡಲು ಅನುಕೂಲವಾಗುತ್ತದೆ ಹಾಗೂ ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್‌ಗಳ ದುರ್ಬಳಕೆಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಆದುದರಿಂದ ಸಾರ್ವಜನಿಕರು ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಲ್ಲಿ CEIR PORTAL ನಲ್ಲಿ ನಮೂದಿಸುವಂತೆ ಮಾನ್ಯ ಪೊಲೀಸ್
ಅಧೀಕ್ಷಕರಾದ ಶ್ರೀ ಡಾ. ಅರುಣ್ ಕೆ. ಐ.ಪಿ.ಎಸ್ ರವರು ಪಕಟಣೆಯಲ್ಲಿ ತಿಳಿಸಿರುತ್ತಾರೆ.




