ಕಾರ್ಕಳ: ಅನಾರೋಗ್ಯದಿಂದ ವಿದ್ಯಾರ್ಥಿನಿ ಮೃತ್ಯು

ಕಾರ್ಕಳ: ನಗರದ ಖಾಸಗಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ, ಪೊಲ್ಲಾರು ಗ್ರಾಮದ ತನುಶ್ರೀ (13) ಮೃತಪಟ್ಟಿದ್ದಾಳೆ.

ಈಕೆ ಕೆಲವು ದಿನಗಳಿಂದ ಚಿಕನ್‌ಪಾಕ್ಸ್‌ನಿಂದ ಬಳಲುತಿದ್ದಳು.

ಮೃತಳು ತಂದೆ, ತಾಯಿ ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ.

Latest Indian news

Popular Stories