CrimeUdupi

ಕೊಲ್ಲೂರು: ಅಯೋಧ್ಯ ರಾಮ ಮಂದಿರ ಉದ್ಘಾಟನೆಗೆ ಶುಭ ಕೋರಿ ಹಾಕಿದ ಬ್ಯಾನರ್’ಗೆ ಹಾನಿ – ಪ್ರಕರಣ ದಾಖಲು

ಕೊಲ್ಲೂರು: ಅಯೋಧ್ಯ ರಾಮ ಮಂದಿರ ಉದ್ಘಾಟನೆಗೆ ಶುಭ ಕೋರಿ ಹಾಕಿದ ಬ್ಯಾನರ್’ಗೆ ಹಾನಿ ಎಸಗಿರುವ ಕುರಿತು ಪ್ರಕರಣ ದಾಖಲಾಗಿದೆ.

ಕೊಲ್ಲೂರು ಮಾರಿಗುಡಿ ಬಳಿ ಅಯೋಧ್ಯೆಯ ಶ್ರೀ ರಾಮ ಮಂದಿರದ  ಉದ್ಘಾಟನೆ ಬಗ್ಗೆ  ಶುಭ ಕೋರಿ ಬ್ಯಾನರ್‌‌ ನ್ನು ಅಳವಡಿಸಲಾಗಿತ್ತು.  ದಿನಾಂಕ 07/01/2024 ರ ಬೆಳಿಗ್ಗೆ ಜಾವ 4:00 ಗಂಟೆಯಿಂದ 6 ಗಂಟೆಯ ಮಧ್ಯೆ ಅವಧಿಯಲ್ಲಿ ಯಾರೋ ಬ್ಯಾನರ್‌‌’ಗೆ ಹಾನಿ ಎಸಗಿರುವ ಕುರಿತು ಕೊಲ್ಲೂರು ಪೊಲೀಸ್‌  ಠಾಣೆ ಅಪರಾಧ ಕ್ರಮಾಂಕ 03/2024 ಕಲಂ: 427 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button