Crime
The Hindustan Gazette Kannada brings you latest Crime News Crimes Lawsuits.
Trials, Local crime news, Karnataka crime news, India crime news, World crime in Kannada online.
-

Epstein ಬಿಡುಗಡೆ ಎಡವಟ್ಟು ಒಪ್ಪಿಕೊಂಡ ಅಮೆರಿಕ ಉಪಾಧ್ಯಕ್ಷ JD Vance, Trump ಆಡಳಿತಕ್ಕೆ ತೀವ್ರ ಮುಜುಗರ
ವಾಷಿಂಗ್ಟನ್: ಜೆಫ್ರಿ ಎಪ್ಸ್ಟೀನ್ ಪ್ರಕರಣದ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವಲ್ಲಿ ಮತ್ತು ಅದರ ಸಂವಹನ ತಂತ್ರದಲ್ಲಿ ಟ್ರಂಪ್ ಆಡಳಿತವು “ಸಂಪೂರ್ಣವಾಗಿ ಎಡವಿದೆ” ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ…
Read More » -

ದಾಂಡೇಲಿ ಮರಮಟ್ಟುಗಳ ಡಿಪೋದಲ್ಲಿ ಪ್ರಕ್ರಿಯೆಯಲ್ಲಿ ಗೋಲ್ ಮಾಲ್
ಕಾರವಾರ : ದಾಂಡೇಲಿ ಮರಮಟ್ಟುಗಳ ಡಿಪೋದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮರದ ದಿಮ್ಮೆಗಳ ಹರಾಜು ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆಯುತ್ತಿವೆ ಎಂದು ಸ್ಥಳೀಯ ಕಟ್ಟಿಗೆ ವ್ಯಾಪಾರಸ್ಥರು ಗಂಭೀರ…
Read More » -

SIR ಮತ್ತು Enumeration: ಮತದಾರರ ಪರಿಷ್ಕರಣೆಯೇ, ಅಥವಾ ಪ್ರಜಾಪ್ರಭುತ್ವದ ಪರೀಕ್ಷೆಯೇ?
ಪ್ರಜಾಪ್ರಭುತ್ವದ ಮಾನದಂಡವನ್ನು ಅಳೆಯಬೇಕಾದರೆ ಸಂಸತ್ತಿನ ಬಲವನ್ನಲ್ಲ, ಮತದಾರರ ಪಟ್ಟಿಯ ವಿಶ್ವಾಸಾರ್ಹತೆಯನ್ನು ನೋಡಬೇಕು. ಏಕೆಂದರೆ ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಅಧಿಕಾರದ ಕೇಂದ್ರಗಳಲ್ಲಿ ಅಲ್ಲ, ಮತಗಟ್ಟೆಯಲ್ಲಿ ತನ್ನ ಹಕ್ಕನ್ನು ಚಲಾಯಿಸುವ…
Read More » -

ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ -ಹದಗೆಟ್ಟ ಆರೋಗ್ಯ ; ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ
ಹೊಸದಿಲ್ಲಿ, ಜುಲೈ 15: ದಿಲ್ಲಿಯ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಸಿದ್ಧ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ…
Read More » -

ಮಕ್ಕಳ ಮೇಲಿನ ದೌರ್ಜನ್ಯ ಮುಚ್ಚಿಡುವುದು ಗಂಭೀರ ಅಪರಾಧ: ಶಿಕ್ಷಣ ಸಂಸ್ಥೆಗಳಿಗೆ ಹೈಕೋರ್ಟ್ ಕಟು ಎಚ್ಚರಿಕೆ
ಬೆಂಗಳೂರು/ಉಡುಪಿ: ಮಕ್ಕಳ ಸುರಕ್ಷತೆಗಿಂತಲೂ ತಮ್ಮ ಸಾಂಸ್ಥಿಕ “ಖ್ಯಾತಿ” ಮತ್ತು ಬ್ರಾಂಡ್ ಹೆಸರನ್ನು ರಕ್ಷಿಸಿಕೊಳ್ಳಲು ಹೆಣಗಾಡುವ ಶಿಕ್ಷಣ ಸಂಸ್ಥೆಗಳಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಮಕ್ಕಳ ಮೇಲಿನ…
Read More » -

ಮೂರು ಭಾಷಾ ನೀತಿ ಪರ ಸುಪ್ರೀಂ ಕೋರ್ಟ್ನಲ್ಲಿ CBSE ಬಲವಾದ ವಾದ: ಶೇ. 47 ರಷ್ಟು ಶಾಲೆಗಳಲ್ಲಿ ಈಗಾಗಲೇ ಜಾರಿ ಎಂದು ಸ್ಪಷ್ಟನೆ!
ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (CBSE) ಶಾಲೆಗಳಲ್ಲಿ ಜುಲೈ 1, 2026 ರಿಂದ ಜಾರಿಗೆ ತರಲಾಗಿರುವ ‘ಮೂರು ಭಾಷಾ ನೀತಿ’ಯನ್ನು (Three-language policy) ಸುಪ್ರೀಂ ಕೋರ್ಟ್ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ.…
Read More » -

ಯುವಕರಿಗೆ ಭರ್ಜರಿ ಗಿಫ್ಟ್: 10 ಸಾವಿರ ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಸರ್ಕಾರ ಆದೇಶ
ಬೆಂಗಳೂರು: ಡಿಕೆ ಶಿವಕುಮಾರ್ ಅವರು ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಿದ್ದ, ರಾಜ್ಯದಲ್ಲಿ 10…
Read More » -

ಭಾರತೀಯ ರೈಲ್ವೆಗೆ ಶಾಕ್: 4 ವರ್ಷಗಳಲ್ಲಿ AC ಕೋಚ್ಗಳಿಂದ 1.27 ಕೋಟಿ ಬೆಡ್ಶೀಟ್, ಟವೆಲ್ಗಳ ಕಳವು!
ಬೆಂಗಳೂರು: ಭಾರತೀಯ ರೈಲ್ವೆಯ ಹವಾನಿಯಂತ್ರಿತ (AC) ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡಲಾಗುವ ಬೆಡ್ರೋಲ್ (ಹಾಸಿಗೆ ಸಾಮಗ್ರಿ) ಕಳ್ಳತನವಾಗುತ್ತಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ…
Read More » -

ಕುಟುಂಬದ ಸಾಲ ತೀರಿಸುವಂತೆ ಒತ್ತಡ: 3 ವರ್ಷದ ಮಗನೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ
ಬೆಳಗಾವಿ: ಮೂರು ವರ್ಷದ ಮಗನೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇಲ್ಲಿನ ಪೀರನವಾಡಿ ಗ್ರಾಅಮದಲ್ಲಿ ಈ ಘಟನೆ ನಡೆದಿದೆ. ಗಂಡನ ಮನೆಯವರು ಮಾಡಿದ್ದ…
Read More » -

ತುಮಕೂರಲ್ಲಿ ಪತ್ನಿ ಆತ್ಮಹತ್ಯೆ ವಿಚಾರ ತಿಳಿದು, ಪತಿಯು ನೇಣಿಗೆ ಶರಣು!
ತುಮಕೂರು : ರಾಜ್ಯದಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದ್ದು, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹನುಮನಹಳ್ಳಿಯಲ್ಲಿ ನವದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.ಆತ್ಮಹತ್ಯೆಗೆ ಶರಣಾದ ದಂಪತಿಗಳನ್ನು ಶರಣ್ಯ (20) ಹಾಗೂ…
Read More »









