Crime
The Hindustan Gazette Kannada brings you latest Crime News Crimes Lawsuits.
Trials, Local crime news, Karnataka crime news, India crime news, World crime in Kannada online.
-

ಕುಂದಾಪುರ: ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿ ಆತ್ಮಹತ್ಯೆ
ಕುಂದಾಪುರ, ಜು.೯: ಅಂಗನವಾಡಿ ಸಹಾಯಕಿಯೊಬ್ಬರು ಅಂಗನವಾಡಿ ಕೇಂದ್ರದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಂಪು ಎಂಬಲ್ಲಿ ಜು.೮ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ನಾಗೂರು ಗ್ರಾಮದ ಅಶ್ವಿನಿ(೨೯) ಎಂದು…
Read More » -

ಉ.ಕ | ಹಣ್ಣಿನ ವ್ಯಾಪಾರಿ ಆತ್ಮಹತ್ಯೆ?
ಕಾರವಾರ: ನಗರದ ಹಣ್ಣಿನ ವ್ಯಾಪಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಮೃತರನ್ನು ನಿಯಾಜ್ ಹುಸೇನ್ಸಾಬ್ ನೀಲಂಜಿ ಎಂದು ಗುರುತಿಸಲಾಗಿದೆ. ನಗರದ ಕೋಡಿಬೀರ ದೇವಸ್ಥಾನದ…
Read More » -

ವಯನಾಡ್ ಭೂಕುಸಿತ ದುರಂತ: ನಾಪತ್ತೆಯಾಗಿದ್ದ ಐವರಲ್ಲಿ ಒರ್ವನ ಶವ ಪತ್ತೆ – ಸಚಿವ ಅನಿಲ್ ಕುಮಾರ್ ಹೇಳಿಕೆ
ವಯನಾಡ್:ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಕಲ್ಲಾಡಿಯಲ್ಲಿ ನಡೆದ ಭೀಕರ ಭೂಕುಸಿತ ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದ್ದು, ನಾಪತ್ತೆಯಾಗಿದ್ದ ಐವರು ಕಾರ್ಮಿಕರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ…
Read More » -

ಮುಂದುವರಿದ ಯುದ್ಧ ಕಾರ್ಮೋಡ: ಅಮೇರಿಕಾದ ದಾಳಿಗೆ ಪ್ರತಿಯಾಗಿ ಡ್ರೋನ್ ದಾಳಿ
ಸತತ ಎರಡನೇ ರಾತ್ರಿಯೂ ಅಮೆರಿಕ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದ ನಂತರ ಕುವೈತ್ “ಪ್ರತಿಕೂಲ ಕ್ಷಿಪಣಿ ಮತ್ತು ಡ್ರೋನ್” ದಾಳಿಗಳನ್ನು ವರದಿ ಮಾಡುತ್ತಿದ್ದಂತೆ ಬಹ್ರೇನ್ನಲ್ಲಿ ವಾಯುದಾಳಿಯ…
Read More » -

ದೇಶದಲ್ಲಿ ಮುಂಗಾರು ಆರ್ಭಟ, ದೆಹಲಿಯಲ್ಲಿ ಕಟ್ಟಡ ಕುಸಿದು ಒಬ್ಬರು ಸಾವು
ದೆಹಲಿ :ರಾಷ್ಟ್ರ ರಾಜಧಾನಿ ನವದೆಹಲಿ, ವಾಣಿಜ್ಯನಗರಿ ಮುಂಬೈ, ಸೂರತ್ ಸೇರಿ ದೇಶದ ಹಲವು ಭಾಗಗಳಲ್ಲಿ ಬುಧವಾರ ಭಾರಿ ಮಳೆಯಾಗಿದೆ. ಹಲವೆಡೆ ದಿಢೀರ್ ಪ್ರವಾಹ ಕಂಡುಬಂದಿದ್ದು, ರೈಲು ಮತ್ತು…
Read More » -

ಇರಾನ್ ಮತ್ತು ಅಮೆರಿಕಕ್ಕೆ MoU ಬದ್ಧತೆಗಳನ್ನು ಉಳಿಸಿಕೊಳ್ಳುವಂತೆ ಪಾಕಿಸ್ತಾನ ಮನವಿ
ಇಸ್ಲಾಮಾಬಾದ್: ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಕಳೆದ ತಿಂಗಳು ಸಹಿ ಮಾಡಲಾದ ಮೆಮೊರಾಂಡಮ್ ಆಫ್ ಅಂಡರ್ಸ್ಟ್ಯಾಂಡಿಂಗ್ (MoU) ನ ಬದ್ಧತೆಗಳನ್ನು ಉಳಿಸಿಕೊಳ್ಳುವಂತೆ ಇರಾನ್ ಮತ್ತು ಅಮೆರಿಕ ಸಂಯುಕ್ತ ರಾಷ್ಟ್ರಗಳಿಗೆ…
Read More » -

1 ಲಕ್ಷ ಡಿಮ್ಯಾಂಡ್ ಮಾಡಿದ್ದ ಅಡಿಟ್ ಅಧಿಕಾರಿ; 80 ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ*
ಕಾರವಾರ : ಅಂಕೋಲಾ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಆಡಿಟ್ ಮಾಡಲು ಬಂದ ಸ್ಟೇಟ್ ಅಡಿಟ್ ಅಧಿಕಾರಿ 80 ಸಾವಿರ ಲಂಚ ಪಡೆಯುವಾಗ ಕಾರವಾರ ಲೋಕಾಯುಕ್ತ…
Read More » -

ಅಮೆರಿಕದ ಯಾವುದೇ ದಾಳಿಗೆ ಪ್ರತಿಕ್ರಿಯೆಯಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಿದ್ದೇವೆ, ಎರಡು ಪಟ್ಟು ಹೆಚ್ಚು ದಾಳಿ – ಇರಾನ್
ಹಾರ್ಮುಜ್ ಜಲಸಂಧಿಯ ನಿರ್ವಹಣೆಯಿಂದ ಹಿಂದೆ ಸರಿಯುವುದಿಲ್ಲ ಮತ್ತು ಆಯಕಟ್ಟಿನ ಜಲಮಾರ್ಗದ ಮೇಲೆ ನಿಯಂತ್ರಣ ಕಾಯ್ದುಕೊಳ್ಳಲು ಹೋರಾಡಲು ಸಿದ್ಧವಾಗಿದೆ ಎಂದು ಇರಾನ್ ದೃಢ ಎಚ್ಚರಿಕೆ ನೀಡಿದೆ ಎಂದು ಬುಧವಾರ…
Read More » -

ವಾರಾಣಸಿಗೆ ತೆರಳುತ್ತಿದ್ದ ರೈಲಿನಲ್ಲಿ ಹೆರಿಗೆ ಮಾಡಿಸಿದ ಹಾಸನದ ಯುವ ವೈದ್ಯರು
ಹಾಸನ: ವಾರಾಣಸಿಗೆ ತೆರಳುತ್ತಿದ್ದ ರೈಲಿನಲ್ಲಿ ನೋವು ಕಾಣಿಸಿಕೊಂಡ ಮಹಿಳೆಗೆ, ಇಲ್ಲಿನ ಎಸ್ಡಿಎಂ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜಿನ ಮೂವರು ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿಗಳು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.…
Read More » -

ಪೆರ್ಡೂರಿನ ರೆಸಾರ್ಟ್ನಲ್ಲಿ ಅಂದರ್-ಬಾಹರ್ ಜೂಜಾಟ: 26 ಮಂದಿ ಬಂಧನ
ಉಡುಪಿ, ಜು.8: ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಡೂರು ಗ್ರಾಮದ ಪುತ್ತಿಗೆ ಸಮೀಪದ ಸ್ವರ್ಣ ಗ್ರೀನ್ ವ್ಯಾಲಿ ರೆಸಾರ್ಟ್ನ ಕೊಠಡಿಯಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಜೂಜಾಟ ನಡೆಸುತ್ತಿದ್ದ ವೇಳೆ…
Read More »









