Crime
The Hindustan Gazette Kannada brings you latest Crime News Crimes Lawsuits.
Trials, Local crime news, Karnataka crime news, India crime news, World crime in Kannada online.
-

ಕಾರ್ಕಳ: ತಮ್ಮನಿಂದ ಅಣ್ಣನ ಕೊಲೆ
ಕಾರ್ಕಳ: ಜಮೀನು ಮತ್ತು ಮನೆ ವಿಚಾರದ ತಕರಾರು ಹಿನ್ನೆಲೆಯಲ್ಲಿ ತಮ್ಮನೇ ಅಣ್ಣನನ್ನು ಕೊಲೆ ಮಾಡಿದ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಕಾರ್ಕಳ ತಾಲೂಕು ಕಸಬ ಗ್ರಾಮದ ಮಿತ್ತಬೆಟ್ಟು…
Read More » -

ಕೊಲೆ ಅಪರಾಧಿಗೆ ಐದು ವರ್ಷ ಕಾರಾಗೃಹ ಶಿಕ್ಷೆ ,7 ಸಾವಿರ ದಂಡ ವಿಧಿಸಿ ತೀರ್ಪು
ಕಾರವಾರ : ಚಿತ್ತಾಕುಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಶಾಂತ ಎಂಬುವವರ ಕೊಲೆ ಮಾಡಿದ್ದ ವ್ಯಕ್ತಿ ಅಸ್ನೋಟಿ ಭಾಗತವಾಡದ ದಿಲೀಪ್ ಶಾಂತಾ ತಳೇಕರ್ ಎಂಬಾತನಿಗೆ ಕಾರವಾರದ ಹೆಚ್ಚುವರಿ ಜಿಲ್ಲಾ…
Read More » -

ಡಿಸಿಎಂ ಡಿಕೆಶಿ ತೆರಳಿದ ಬೆನ್ನಲ್ಲೆ, ವೇದಿಕೆ ಮೇಲೆ ಏಕಾಏಕಿ ಕಾಣಿಸಿಕೊಂಡ ಬೆಂಕಿ : ಸಚಿವ ಈಶ್ವರ್ ಖಂಡ್ರೆ ಬಚಾವ್!
ಬೆಂಗಳೂರು: ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರೀ ಅಗ್ನಿ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೇದಿಕೆಯಿಂದ ಕೆಳಗಿಳಿದು ತೆರಳಿದ ಬೆನ್ನಲ್ಲೇ, ವೇದಿಕೆಯ ಮೇಲೆ…
Read More » -

ದಾಂಡೇಲಿ: ಮೊಸಳೆ ದಾಳಿ ವ್ಯಕ್ತಿ ಗಂಭೀರ
ಕಾರವಾರ : ದಾಂಡೇಲಿ ಕುಳಗಿ ರಸ್ತೆಯ ಕಾಳಿ ನದಿ ದಡದಲ್ಲಿ ಕುಳಿತ ವ್ಯಕ್ತಿಯ ಮೇಲೆ ಮೊಸಳೆ ದಾಳಿ ಮಾಡಿದ ಘಟನೆ ನಡೆದಿದೆ. ಆನಂದ ಮಣ್ಣವಡ್ಡರ (42) ಮೊಸಳೆ…
Read More » -

ದಿಗ್ಬಂಧನ ವಿಸ್ತರಣೆಗೂ ಮುನ್ನ ಒಪ್ಪಂದಕ್ಕೆ ಸಹಿ ಹಾಕಿ’: ಇರಾನ್ಗೆ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ!
ವಾಷಿಂಗ್ಟನ್ ಡಿಸಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಅಮೆರಿಕವು ಇರಾನ್ ಮೇಲಿನ ಆರ್ಥಿಕ…
Read More » -

ಯಾರ ಪ್ರಭಾವಕ್ಕೂ ಒಳಗಾಗದೇ ನಿಮ್ಮ ಹಕ್ಕು ಚಲಾಯಿಸಿ ; ಬಂಗಾಳದ ಖರ್ಗೆ ಕರೆ
ನವದೆಹಲಿ, ಏ.29 (ಪಿಟಿಐ) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಶ್ಚಿಮ ಬಂಗಾಳದ ಜನರು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರಬೇಕೆಂದು ಒತ್ತಾಯಿಸಿದರು,ಇದು ಅವರ…
Read More » -

ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ: ಹಣಕ್ಕಾಗಿ ಹೂತಿಟ್ಟ ಸಹೋದರಿ ಶವವನ್ನೇ ಬ್ಯಾಂಕ್ಗೆ ಹೊತ್ತು ತಂದ ವ್ಯಕ್ತಿ!
ಕಿಯೋಂಝಾರ್: “ಮಾನವೀಯತೆ ಸತ್ತು ಹೋಗಿದೆ” ಎಂಬುದು ಇಂದಿನ ದಿನಗಳಲ್ಲಿ ದೌರ್ಜನ್ಯ, ಸ್ವಾರ್ಥ ಮತ್ತು ಕ್ರೂರತೆ ಹೆಚ್ಚಾದಾಗ ಕೇಳಿಬರುವ ಸಾಮಾನ್ಯ ಬೇಸರದ ಮಾತು. ಆದರೆ ಒಡಿಶಾದ ಕಿಯೋಂಝಾರ್ ಜಿಲ್ಲೆಯ ಮಲ್ಲಿಪಾಶಿಯಲ್ಲಿ…
Read More » -

ವಿಶ್ವದಲ್ಲೇ ಅತಿ ದೊಡ್ಡ ಬುದ್ಧನ ಪ್ರತಿಮೆ ಕರ್ನಾಟಕದಲ್ಲಿ ನಿರ್ಮಾಣ
ಚಾಮರಾಜನಗರ : ಗಡಿಜಿಲ್ಲೆ ಚಾಮರಾಜನಗರದಲ್ಲಿ (Chamarajanagar ) 888 ಅಡಿ ಎತ್ತರದ ಬುದ್ಧನ (Buddha )ಪ್ರತಿಮೆ ಸ್ಥಾಪನೆ ಆಗುತ್ತಿದೆ. ಬುದ್ಧನ ಯೋಜನೆಗೆ ಸೋಮವಾರ ಚಾಲನೆ ನೀಡಲಾಗಿದೆ. ಇಲ್ಲಿ…
Read More » -

ಉಡುಪಿಯಲ್ಲಿ ಅಗ್ನಿ ಅವಘಡ: ನಗರದ ಪ್ರಮುಖ ವಾಣಿಜ್ಯ ಸಂಕೀರ್ಣದಲ್ಲಿ ಬೆಂಕಿ, ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ!
ಉಡುಪಿ: ನಗರದ ಹೃದಯಭಾಗವಾದ ಸಿಟಿ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಖಾದರ್ ಕಮರ್ಷಿಯಲ್ ಕಟ್ಟಡದಲ್ಲಿ ಇಂದು ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಮೊಬೈಲ್ ಮತ್ತು ಹಾರ್ಡ್ವೇರ್ ಮಳಿಗೆಗಳು…
Read More » -

ಉಡುಪಿ | `ನಾಪತ್ತೆಯಾದ ಉಪನ್ಯಾಸಕರ ಶವ ಬಾವಿಯಲ್ಲಿ ಪತ್ತೆ
ಉಡುಪಿ, ಏ.25: ನಾಪತ್ತೆಯಾದ ಉಪನ್ಯಾಸಕರೊಬ್ಬರ ಮನೆ ವಠಾರದಲ್ಲಿದ್ದ, ಬಾವಿಯಲ್ಲಿ ಶನಿವಾರ ಪತ್ತೆಯಾಗಿದೆ. ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಉಪನ್ಯಾಸಕ, ಗಣಪತಿ ಭಟ್ (55ವ)…
Read More »









