ಪ್ರೊ| ರಘುನಾಥ್ ಕೆ.ಎಸ್ ಅವರಿಗೆ ಪಿ.ಎಚ್.ಡಿ. ಪದವಿ

ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು
ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ| ರಘುನಾಥ
ಕೆ.ಎಸ್‌. ಅವರು ಕಾನೂನು ವಿಷಯದಲ್ಲಿ ಮಂಡಿಸಿದ ರೋಲ್ ಫ್ಲೈಡ್ ಬೈ ಪೆಟೆಂಟ್ ಲಾ ಇನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀ ಇನ್ ಕಂಟೆಂಟ್ ಆಫ್ ಇಂಡಿಯನ್ ಸಿನೆರಿಯೋ( ಭಾರತೀಯ ಔಷಧ ಕೈಗಾರಿಕೆಗಳ ಕ್ಷೇತ್ರದಲ್ಲಿ ಪೇಟೆಂಟ್ ಕಾನೂನಿನ ಪಾತ್ರ) ಎಂಬ ವಿಷಯದ ಮೇಲೆ ಮಂಡಿಸಿದ ಪ್ರೌಢ ಪ್ರಬಂಧಕ್ಕೆ ರಾಜಸ್ಥಾನದ ಅಲ್ವಾರ್‌ನ ಸನ್‌ ರೈಸ್‌ ವಿ.ವಿ. ಪಿಎಚ್‌.ಡಿ. ನೀಡಿದೆ.

ಸೈನ್‌ರೈಸ್ ವಿ.ವಿ.ಯ ಕಾನೂನು ವಿಭಾಗದ ಸಹ ಪ್ರಾಧ್ಯಾಪಿಕೆ ಡಾ। ಗಾಯತ್ರಿ ಸಂಜಯ ಪಾಟೀಲ್‌ ಮಾರ್ಗದರ್ಶನದಲ್ಲಿ ಪಿಎಚ್‌.ಡಿ. ಪೂರೈಸಿದ್ದಾರೆ.

ಪ್ರೊ| ರಘುನಾಥ್ ಅವರು ಪ್ರಸ್ತುತ ಉಡುಪಿಯ ಕುಂಜಿಬೆಟ್ಟಿನಲ್ಲಿರುವ ವೈಕುಂಠ ಬಾಳಿಕಾ ಲಾ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Latest Indian news

Popular Stories