ವಯನಾಡಿಗೆ ಮಂಗಳೂರಿನಿಂದ ಸಹಾಯಹಸ್ತ

ಮಂಗಳೂರು: ಭೂ ಕುಸಿತ ದುರಂತಕ್ಕೀಡಾದ ವಯನಾಡಿಗೆ ಮಂಗಳೂರಿನ ಬಿ- ಹ್ಯೂಮನ್, ಹೋಪ್ ಫೌಂಡೇಶನ್ ವತಿಯಿಂದ ಸಂಗ್ರಹಿಸಲಾದ ವಸ್ತುಗಳ ಸಾಗಾಟಕ್ಕೆ ನಗರದ ಡಿಸಿ ಕಚೇರಿ ಮುಂಭಾಗ ಜಿಲ್ಲಾಧಿಕಾರಿ ಮುಲ್ಲೈ ಮಹಿಲನ್ ಹಸಿರು ನಿಶಾನೆ ತೋರಿದರು.

ದಾನಿಗಳಿಂದ ಸಂಗ್ರಹಿಸಿದ ಎರಡು ಟ್ರಕ್‌ ಅಗತ್ಯ ಸಾಧನಗಳನ್ನು ವಯನಾಡಿಗೆ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಹೋಪ್‌ ಫೌಂಡೇಷನ್‌ನ ಮುಖ್ಯಸ್ಥ ಸೈಫ್‌ ಸುಲ್ತಾನ್, ಬಿ-ಹ್ಯೂಮನ್ ಮುಖ್ಯಸ್ಥ ಆಸಿಫ್‌ ಡೀಲ್ಸ್ ಮತ್ತಿತರರಿದ್ದರು.

Latest Indian news

Popular Stories