Dakshina Kannada
Latest Today Breaking dakshina kannada Live News, dakshina-kannada district city weather news headlines in kannada at The Hindustan Gazette Kannada.
-

ಬೆಳ್ತಂಗಡಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ರಿಕ್ಷಾ ಚಾಲಕನ ಬಂಧನ
ಬೆಳ್ತಂಗಡಿ: ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಆಟೋ ರಿಕ್ಷಾದಲ್ಲೇ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿ, ಬಳಿಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ವೇಣೂರು ಪೊಲೀಸರು…
Read More » -

ಬಂಟ್ವಾಳ: ಬೈಕ್ ತಡೆದು ತಲವಾರು ತೋರಿಸಿ 8.52 ಲಕ್ಷ ರೂ. ದರೋಡೆ
ಬಂಟ್ವಾಳ: ವ್ಯಾಪಾರದ ಹಣ ಸಂಗ್ರಹಿಸಿ ಬೈಕ್ನಲ್ಲಿ ಹಿಂತಿರುಗುತ್ತಿದ್ದ ಸಂಸ್ಥೆಯೊಂದರ ಉದ್ಯೋಗಿಯನ್ನು ತಡೆದು, ತಲವಾರು ತೋರಿಸಿ ಹೆದರಿಸಿ 8,52,000 ರೂಪಾಯಿ ನಗದು ದರೋಡೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ…
Read More » -

ಮಂಗಳೂರು: ಕುಂದಾಪುರ ಮೂಲದ ಮೀನುಗಾರ ಶವ ಪತ್ತೆ
ಮಂಗಳೂರು, ಆಗಸ್ಟ್ 18: ಆಗಸ್ಟ್ 9 ರಂದು ದೈತ್ಯ ಅಲೆಯೊಂದು ದೋಣಿಗೆ ಡಿಕ್ಕಿ ಹೊಡೆದ ಪರಿಣಾಮ ನಾಪತ್ತೆಯಾಗಿದ್ದ ಕುಂದಾಪುರದ 31 ವರ್ಷದ ಮೀನುಗಾರನ ಕೊಳೆತ ಮೃತದೇಹ ಸೋಮವಾರ…
Read More » -

ಬಂಟ್ವಾಳ: ಮುಖ ಮುಚ್ಚಿಕೊಂಡು ಬಂದು ಅಜ್ಜಿಗೆ ಹಲ್ಲೆ ನಡೆಸಿ ಚಿನ್ನದ ಬಳೆ ದರೋಡೆ ಮಾಡಿದ ಮೊಮ್ಮಗನ ಬಂಧನ
ಬಂಟ್ವಾಳ: ಮನೆಯಲ್ಲಿ ಒಬ್ಬಂಟಿಯಾಗಿದ್ದ ವೃದ್ಧ ಅಜ್ಜಿಯ ಮುಖಕ್ಕೆ ಬಟ್ಟೆ ಸುತ್ತಿ, ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಬಲವಂತವಾಗಿ ದೋಚಿ ಪರಾರಿಯಾಗಿದ್ದ ಮೊಮ್ಮಗನನ್ನು ಪುಂಜಾಲಕಟ್ಟೆ ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ…
Read More » -

ಎಸ್.ಎಂ.ಆರ್. (SMR) ಪಬ್ಲಿಕ್ ಸ್ಕೂಲ್ ನಲ್ಲಿ ಸಂಭ್ರಮಿಸಿದ 80ನೇ ಸ್ವಾತಂತ್ರ್ಯ ದಿನಾಚರಣೆ
ಬಂಟ್ವಾಳ ಆ. 15: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು (ಮೆಲ್ಕಾರ್) ಸಮೀಪದ ಮಾರ್ನಬೈಲು ಎಂಬಲ್ಲಿನ ಪ್ರತಿಷ್ಠಿತ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯಾಗಿರುವ, ಎಸ್.ಎಂ.ಆರ್. (SMR) ಪಬ್ಲಿಕ್ ಸ್ಕೂಲ್ ನಲ್ಲಿ…
Read More » -

ಮಂಗಳೂರು: ಕೆಎಫ್ಸಿ ಬಳಿಕ ಮೆಕ್ಡೊನಾಲ್ಡ್ಸ್ ಮೇಲೂ ಆಹಾರ ಸುರಕ್ಷತಾ ಇಲಾಖೆ ತಪಾಸಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಉಪಹಾರ ಮಂದಿರ ಹಾಗೂ ಆಹಾರ ಉದ್ಯಮ ಸಂಸ್ಥೆಗಳ ಮೇಲೆ ತಪಾಸಣೆಯನ್ನು ತೀವ್ರಗೊಳಿಸಿದೆ. ಶನಿವಾರ ನಗರದ…
Read More » -

ನಾಗರ ಪಂಚಮಿಗೆ ದಕ್ಷಿಣ ಕನ್ನಡ, ಉಡುಪಿಯಲ್ಲಿ ಸ್ಥಳೀಯ ರಜೆ: ಜಿಲ್ಲಾಧಿಕಾರಿಗಳ ಹಂತದಲ್ಲೇ ತೀರ್ಮಾನಿಸಲು ರಾಜ್ಯ ಸರ್ಕಾರ ಸೂಚನೆ
ಬೆಂಗಳೂರು (ಆಗಸ್ಟ್ 16): ನಾಗರ ಪಂಚಮಿ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ 17, 2026 ರಂದು ಸ್ಥಳೀಯ ಸಾರ್ವಜನಿಕ ರಜೆ ಘೋಷಿಸುವ…
Read More » -

ಮಂಗಳೂರು ಕೆಎಫ್ಸಿಗೆ ಆಹಾರ ಸುರಕ್ಷತಾ ಇಲಾಖೆ ದಿಢೀರ್ ದಾಳಿ: ಹಳಸಿದ ಚಿಕನ್ ಪೂರೈಕೆ ಆರೋಪ, ಸ್ಯಾಂಪಲ್ ಸಂಗ್ರಹ
ಮಂಗಳೂರು: ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಕೆಎಫ್ಸಿ (KFC) ಮಳಿಗೆಯಿಂದ ಆನ್ಲೈನ್ ಮೂಲಕ ತರಿಸಿಕೊಂಡ ಚಿಕನ್ ದುರ್ವಾಸನೆ ಬೀರುತ್ತಿದೆ ಎಂಬ ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ…
Read More » -

ಸದ್ಭಾವನಾ ವೇದಿಕೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಮಂಗಳೂರು: ನಗರದ ಜಪ್ಪು ವೃತ್ತದ ಸದ್ಭಾವನಾ ವೇದಿಕೆಯ ವತಿಯಿಂದ ಬಿಜೈ ಲಯನ್ಸ್ ಕ್ಲಬ್ನ ಸಹಯೋಗದಲ್ಲಿ ಅತ್ತಾವರ ಕಟ್ಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿದ ಬಿಜೈ ಲಯನ್ಸ್…
Read More » -

ಮಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ – ಓರ್ವನ ಸ್ಥಿತಿ ಗಂಭೀರ
ಉಳ್ಳಾಲ: ಇಲ್ಲಿನ ಕೋಟೆಕಾರು ಬೀರಿ ಎಂಬಲ್ಲಿ ಗುರುವಾರ ಮಧ್ಯಾಹ್ನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ವಲಸೆ ಕಾರ್ಮಿಕರು ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದಾರೆ.…
Read More »









