Dakshina Kannada
Latest Today Breaking dakshina kannada Live News, dakshina-kannada district city weather news headlines in kannada at The Hindustan Gazette Kannada.
-

ಬಿ.ಎಸ್.ಡಬ್ಲ್ಯೂ.ಟಿ (BSWT) ಹೊಲಿಗೆ ತರಬೇತಿ ಕೌಶಲ್ಯ ಮಹಿಳೆಯರ ಸ್ವಾವಲಂಬನೆಯತ್ತ ಹೆಜ್ಜೆ: ಪ್ರಮಾಣ ಪತ್ರ ವಿತರಣೆ ಮತ್ತು ವಸ್ತ್ರ ಕೌಶಲ್ಯ ಪ್ರದರ್ಶನ
ಬಜಾಲ್: ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ (BSWT), ಮಂಗಳೂರು ಇದರ ವತಿಯಿಂದ ಆಯೋಜಿಸಲಾಗಿದ್ದ ನಾಲ್ಕನೇ ಹಂತದ ಹೊಲಿಗೆ ತರಬೇತಿ ಶಿಬಿರದ ಬೀಳ್ಕೊಡುಗೆ ಮತ್ತು ಪ್ರಮಾಣ ಪತ್ರ…
Read More » -

ಸೌಜನ್ಯಾ ಪ್ರಕರಣ: ಎಸ್ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ
ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ ರಚಿಸಿರುವ ಎಸ್ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ ಎಂದು ಆರೆಸ್ಸೆಸ್ ಹಿರಿಯ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ…
Read More » -

ನನ್ನ ಮೇಲೆ 110ಕ್ಕೂ ಹೆಚ್ಚು ಕೆಸ್ಗಳಿವೆ; ಇದೊಂದು ಪೊಲೀಸ್ ನೋಟಿಸ್ ಒಂದು ಕೂದಲಿಗೆ ಸಮ: ಕಲ್ಲಡ್ಕ ಪ್ರಭಾಕರ ಭಟ್
ಬಂಟ್ವಾಳ: ನನ್ನ ಮೇಲೆ ನೂರ ಹತ್ತಕ್ಕೂ ಹೆಚ್ಚು ಪ್ರಕರಣಗಳಿವೆ. ಭರತ್ ಕುಮ್ಡೇಲ್ ವಿಚಾರದಲ್ಲಿ ಪೊಲೀಸರು ನನಗೆ ನೀಡಿದ ನೋಟಿಸ್ ಒಂದು ಕೂದಲಿಗೆ ಸಮ ಎಂದು ಕಲ್ಲಡ್ಕ ಪ್ರಭಾಕರ…
Read More » -

ಮಂಗಳೂರು: ಬಾಲ್ಕನಿ ತಡೆಗೋಡೆ ಕುಸಿದು ಬ್ರೈನ್ ಡೆಡ್ ಆಗಿದ್ದ ವಿದ್ಯಾರ್ಥಿ ಮೃತ್ಯು: ಕಾರ್ಯಕ್ರಮ ಆಯೋಜಕರು ಮತ್ತು ಸಭಾಂಗಣದ ಮಾಲಕರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ನಗರದ ಎಮ್ಮೆಕೆರೆಯಲ್ಲಿರುವ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್ನಲ್ಲಿ ನಡೆದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯ ಸ್ಥಿತಿಯಲ್ಲಿದ್ದ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಶಮ್ಮಾಝ್ (19)…
Read More » -

ಮಂಗಳೂರು: ಸುಹಾಸ್ ಶೆಟ್ಟಿ ಕೊಲೆಗೆ ಪ್ರತಿಕಾರದ ಹತ್ಯೆಗೆ ನಡೆದಿದ್ದ ಭಾರಿ ಸಂಚು ಬಯಲು: ಬಜಪೆ ಠಾಣೆಯಲ್ಲಿ ಎಫ್ಐಆರ್
ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ರೂಪಿಸಿದ್ದ ಭಾರಿ ಗಸಂಚನ್ನು ಮಂಗಳೂರಿನ ಬಜಪೆ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಉಡುಪಿಯ…
Read More » -

ಮಂಗಳೂರು: ಕನ್ವೆನ್ಷನ್ ಹಾಲ್ನ ಕಾರಿಡಾರ್ ಗೋಡೆ ಕುಸಿದು ದುರಂತ: ಓರ್ವ ವಿದ್ಯಾರ್ಥಿಯ ‘ಬ್ರೈನ್ ಡೆಡ್’, ಐವರಿಗೆ ಗಂಭೀರ ಗಾಯ
ಮಂಗಳೂರು: ನಗರದ ಎಮ್ಮೆಕೆರೆಯಲ್ಲಿರುವ ಶ್ರೀ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮದ ವೇಳೆ ಕಾರಿಡಾರ್ನ ತಡೆಗೋಡೆ ಕುಸಿದು…
Read More » -

ಮಂಗಳೂರು: ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿಗಳಿಂದ ಜೂನಿಯರ್ಗಳ ಮೇಲೆ ಮಾರಣಾಂತಿಕ ರ್ಯಾಗಿಂಗ್: ಕೇರಳ ಮೂಲದ 5 ಮಂದಿ ವಿದ್ಯಾರ್ಥಿಗಳ ಬಂಧನ
ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳನ್ನು ಅಪಹರಿಸಿ, ಕೊಠಡಿಯಲ್ಲಿ ಕೂಡಿಹಾಕಿ ಬೆಲ್ಟ್ ಹಾಗೂ ಕಬ್ಬಿಣದ ಪಂಚ್ನಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದ ಭೀಕರ ರ್ಯಾಗಿಂಗ್ ಪ್ರಕರಣಕ್ಕೆ…
Read More » -

ಕೊಳ್ತಮಜಲು ಅಬ್ದುಲ್ ರೆಹಮಾನ್ ಕೊಲೆ ಪ್ರಕರಣ: ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಗೆ ನೋಟಿಸ್
ಮಂಗಳೂರು: ಬಂಟ್ವಾಳ ತಾಲ್ಲೂಕಿನ ಕೊಳ್ತಮಜಲು ನಿವಾಸಿ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು…
Read More » -

ಸೌಜನ್ಯ ಪ್ರಕರಣ ಮರು ತನಿಖೆಗೆ ಶಶಿಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡ (SIT) ರಚನೆ: ಮಂಗಳೂರು ಪೊಲಿಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯೂ ತಂಡದಲ್ಲಿ!
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಸಮಗ್ರ ಮರು ತನಿಖೆಗೆ ರಾಜ್ಯ ಸರ್ಕಾರ…
Read More » -

ಮಂಗಳೂರು: ಬ್ಲಿಂಕಿಟ್ ಮಳಿಗೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ಭೇಟಿ – ನಂದಿನಿ ಪನೀರ್ ಶೆಲ್ಫ್ ಲೈಫ್ ಗೊಂದಲಕ್ಕೆ ತೆರೆ
ಮಂಗಳೂರು: ಕೆಎಂಎಫ್ನ ಜನಪ್ರಿಯ ನಂದಿನಿ ಬ್ರ್ಯಾಂಡ್ನ 200 ಗ್ರಾಂ ಪನೀರ್ ಪ್ಯಾಕೆಟ್ನ ‘ಶೆಲ್ಫ್ ಲೈಫ್’ (ಬಳಕೆಯ ಅವಧಿ) ಬಿಸಿನೆಸ್ನಲ್ಲಿ 1 ವರ್ಷ ಇದೆ ಎಂಬ ಮಾದರಿಯ ಗೊಂದಲಕ್ಕೆ…
Read More »








