SIO ದಕ್ಷಿಣ ಕನ್ನಡದ ನಿಯೋಗ ಕರ್ನಾಟಕ ವಿಧಾನಸಭೆಯ ಸ್ಪೀಕರ್, ಮಾನ್ಯ ಯೂ. ಟಿ. ಖಾದರ್, ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು.
ಕಡಬದಲ್ಲಿ ನಡೆದ ಆಸಿಡ್ ದಾಳಿಯ ಭಯಾನಕತೆ ವಿದ್ಯಾರ್ಥಿಗಳಿಗೆ ಭದ್ರತೆ ಇಲ್ಲ ಎಂಬುದಕ್ಕೆ ಕೈಗನ್ನಡಿ. ಆದ್ದರಿಂದ ರಾಜ್ಯದ ಎಲ್ಲಾ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಭದ್ರತೆಯನ್ನು ಪರಿಶೀಲಿಸಬೇಕು.
ಕಡಬದಲ್ಲಿ ನಡೆದ ಘಟನೆ ಮುಂದೆಂದೂ ನಡೆಯದಂತೆ ಕಾನೂನು ಭದ್ರತೆಯನ್ನು ನೀಡುಬೇಕು. ಕರ್ನಾಟಕ ಸರ್ಕಾರದ ಮೂಲಕ ವಿದ್ಯಾರ್ಥೀಗಳಿಗೆ ವಿಸ್ತೃತ ಯೋಜನೆ ಸ್ಥಾಪಿಸುವುದು ಮುಂತಾದ ಬೇಡಿಕೆಗಳನ್ನಿರಿಸಿದರು.
ನಿಯೋಗದಲ್ಲಿ ಶಾಹಿಲ್ (ಜಿಲ್ಲಾ ಕಾರ್ಯದರ್ಶಿ, SIO Dk), ಮುಂಝಿರ್ (ಸಂಚಾಲಕರು SIO ಮಂಗಳೂರು ಸಿಟಿ , ಮತ್ತು ಮುಹಮ್ಮದ್ ರಾಶಿದ್, ಸಹ ಉಪಸ್ಥಿತರಿದ್ದರು.