Education
-

ಮಹಿಳಾ ವಿವಿ ಚಿನ್ನದ ಪದಕ ಪಡೆದ ನಗರದ ಸಯೀದಾ ನೂರ್ ಜಿಯಾ
ಕಲಬುರಗಿ: ಸಯೀದಾ ನೂರ್ –ಉಜ್-ಜಿಯಾ ಅವರಿಗೆ ಕರ್ನಾಟಕ ಅಕ್ಕಮಹಾದೇವಿ ವಿವಿಯ ಸಮೂಹ ಮಾಧ್ಯಮ ಸ್ನಾತ್ತಕೊತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಕರ್ನಾಟಕ ಅಕ್ಕಮಹಾದೇವಿ…
Read More » -

ಮಂಗಳೂರು ವಿ.ವಿ ಇಂದಿನಿಂದ ಪದವಿ ತರಗತಿಗಳು ಆರಂಭ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ 2021-22ರ ಹೊಸ ಶೈಕ್ಷಣಿಕ ವರ್ಷ ನ. 8ರಿಂದ ಆರಂಭವಾಗಲಿದೆ. ವಿ.ವಿ. ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ಬಿಕಾಂ ಹಾಗೂ…
Read More » -

ಇಂದಿನಿಂದ ಎಲ್.ಕೆ.ಜಿ, ಯುಕೆಜಿ , ಅಂಗನವಾಡಿ ಆರಂಭ
ಕೊರೊನಾ ಹಿನ್ನೆಲೆ 2020ರ ಮಾರ್ಚ್ನಿಂದ ಸರಕಾರ ವಿಧಿಸಿದ್ದ ಮೊದಲ ಲಾಕ್ಡೌನ್ ವೇಳೆ ಮುಚ್ಚಿದಂತಹ ಅಂಗನವಾಡಿ ಕೇಂದ್ರಗಳು ಹಾಗೂ ಯುಕೆಜಿ, ಎಲ್ಕೆಜಿ ತರಗತಿಗಳು ಒಂದೂವರೆ ವರ್ಷದ ಬಳಿಕ ಸೋಮವಾರದಿಂದ…
Read More » -

3 ತಿಂಗಳ ಅವಧಿಯಲ್ಲಿ ತನ್ನ ಅಪ್ಪ-ಅಮ್ಮನನ್ನು ಕಳೆದುಕೊಂಡರೂ ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ರೇಖಾ ಅಡೂರ್
ಬೆಂಗಳೂರು: ವೈದ್ಯಕೀಯ ಪ್ರವೇಶ ಪರೀಕ್ಷೆಗಳು ಎಲ್ಲಕ್ಕಿಂತ ಕಠಿಣವೆಂದು ಪರಿಗಣಿಸಲ್ಪಟ್ಟಿದ್ದರೂ, ಕರ್ನಾಟಕದ ರೇಖಾ ಅಡೂರ್ ಈ ವರ್ಷದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) 720 ಅಂಕಗಳಿಗೆ…
Read More » -

ಕರ್ನಾಟಕದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ 4,779 ಅರ್ಹ ಮಂದಿ
ಮೈಸೂರು: ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ 4,779 ಅರ್ಹ ವ್ಯಕ್ತಿಗಳಿದ್ದಾರೆ ಎಂದು ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ನ್ನು ನಡೆಸಲು ನೋಡಲ್ ಅಧಿಕಾರ ಹೊಂದಿರುವ ಮೈಸೂರು…
Read More » -

ದೆಹಲಿ: ಜೆಎನ್ಯು ವಿಸಿಯ ನೇಮಕಾತಿಗಳಿಗೆ ‘ಅಧಿಕಾರವಿಲ್ಲ’ ; ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಅಧ್ಯಕ್ಷರಿಗೆ ಹೈಕೋರ್ಟ್ ನಿರ್ಬಂಧ!
ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್ಯು) ಉಪಕುಲಪತಿಗಳಿಗೆ ಕೇಂದ್ರಗಳ ಅಧ್ಯಕ್ಷರನ್ನು ನೇಮಿಸುವ ಅಧಿಕಾರವಿಲ್ಲ ಎಂದು ಗಮನಿಸಿದ ದೆಹಲಿ ಹೈಕೋರ್ಟ್, ಪ್ರೊ.ಎಂ.ಜಗದೇಶ್ ಕುಮಾರ್ ಅವರು ನೇಮಿಸಿದ ಒಂಬತ್ತು ಅಧ್ಯಕ್ಷರನ್ನು…
Read More » -

ನೀಟ್ ಪರೀಕ್ಷೆ ಫಲಿತಾಂಶ; ಮೊದಲ ಶ್ರೇಣಿ ಹಂಚಿಕೊಂಡ ಮೂವರು ವಿದ್ಯಾರ್ಥಿಗಳು
ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವೈದ್ಯಕೀಯ ಕೋರ್ಸ್ಗೆ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿಯಿಂದ…
Read More » -

ಅಕ್ಟೋಬರ್ 25 ರಿಂದ 1-5 ನೇ ತರಗತಿ ಪುನರಾರಂಭ
ಬೆಂಗಳೂರು: ಅಕ್ಟೋಬರ್ 25 ರಿಂದ 1 ರಿಂದ 5 ರವರೆಗಿನ ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. ಶಿಕ್ಷಕರು ಬೋಧನೆಗಾಗಿ ವಿದ್ಯಾರ್ಥಿಗಳನ್ನು…
Read More » -

ಟೈಮ್ಸ್ ರ಼್ಯಾಂಕಿಂಗ್ ನ ಪ್ರಕಾರ ಸಮಾಜ ವಿಜ್ಞಾನದಲ್ಲಿ ಜೆ.ಎನ್.ಯು, ಅರ್ಥ ಶಾಸ್ತ್ರದಲ್ಲಿ ಜಾಮಿಯಾ ಬೆಸ್ಟ್!
ನವ ದೆಹಲಿ:ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ 2022 ಪ್ರಕಾರ ಜವಾಹರಲಾಲ್ ನೆಹರು ಯುನಿವರ್ಸಿಟಿ (ಜೆಎನ್ ಯು) ಭಾರತದಲ್ಲಿ ಅತ್ಯುತ್ತಮ ಸಮಾಜ ವಿಜ್ಞಾನದ ಸಂಸ್ಥೆಯಾಗಿ ಹೊರ…
Read More » -

ಸಿಬಿಎಸ್ಇ ನವೆಂಬರ್-ಡಿಸೆಂಬರ್’ನಲ್ಲಿ ಮೊದಲ ಅವಧಿಯ ಆಫ್’ಲೈನ್ ಪರೀಕ್ಷೆ!
ನವದೆಹಲಿ: 10 ಮತ್ತು 12ನೇ ತರಗತಿಯ ಮೊದಲ ಅವಧಿಯ ಬೋರ್ಡ್ ಪರೀಕ್ಷೆಗಳನ್ನು ನವೆಂಬರ್-ಡಿಸೆಂಬರ್ನಲ್ಲಿ ಆಫ್ಲೈನ್ನಲ್ಲಿ ನಡೆಸಲಾಗುವುದು. ದಿನಾಂಕ ಪಟ್ಟಿಯನ್ನು ಅಕ್ಟೋಬರ್ 18ರಂದು ಪ್ರಕಟಿಸಲಾಗುವುದು ಎಂದು ಕೇಂದ್ರೀಯ ಪ್ರೌಢ…
Read More »









