Election
Grab Latest Today Breaking Karnataka Election Live News. Also check live election result in India, as well as check Karnataka Grama Panchayath Election at The Hindustan Gazette Kannada
ಶ್ರೀರಾಮ ಮಂದಿರ: ೪೪ ದಿನಗಳಲ್ಲಿ ೨,೧೦೦ ಕೋಟಿ ರೂ. ಸಂಗ್ರಹ
ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಎಲ್ಲೆಡೆ ಹಣ ಸಂಗ್ರಹಿಸಲಾಗುತ್ತಿತ್ತು. ಈ ವಿಚಾರ ರಾಜಕೀಯ ವ್ಯಕ್ತಿಗಳ ಕಿತ್ತಾಟಕ್ಕೂ ಕಾರಣವಾಯ್ತು. ಇದೀಗ ೪೪ ದಿನಗಳ ಬಳಿಕ ರಾಮಮಂದಿರ ನಿರ್ಮಾಣಕ್ಕೆ…
Read More »ಪ್ರಧಾನಿ ಸ್ಥಾನಕ್ಕೆ ರಾಹುಲ್ ಸೂಕ್ತ.. ತಮಿಳುನಾಡು, ಕೇರಳದಲ್ಲಿ ಸಮೀಕ್ಷೆ, ರಾಹುಲ್ಗೆ ಬೆಂಬಲ
ನವದೆಹಲಿ:ಭಾರತದ ಪ್ರಧಾನಮಂತ್ರಿ ಸ್ಥಾನಕ್ಕೆ ನೇರವಾಗಿ ಆಯ್ಕೆ ಮಾಡುವುದಾದರೆ ಯಾರನ್ನು ಆರಿಸುತ್ತೀರಿ. ಈ ಪ್ರಶ್ನೆಗೆ ತಮಿಳುನಾಡು ಮತ್ತು ಕೇರಳದಲ್ಲಿ ಜನರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಹೆಸರನ್ನು…
Read More »-

ಮಾನ್ಯಸಿಂಗ್.. ಪಾರ್ಟ್ಟೈಮ್ ಕೆಲಸ ಮಾಡುತ್ತಲೇ ಮಿಸ್ ಇಂಡಿಯಾ ರನ್ನರ್ ಅಪ್ ಆಗಿದ್ದು ಹೇಗೆ, ಇಲ್ಲಿದೆ ವಿವರ
..ಮುಂಬಯಿ ರೈಲು ನಿಲ್ದಾಣದಲ್ಲಿ ಇಳಿದಾಗ ನನಗೆ 14 ವರ್ಷ. ನನ್ನ ಕನಸುಗಳನ್ನು ನನಸಾಗಿಸಿಕೊಳ್ಳುವುದಕ್ಕಾಗಿ ನಾನು ಹಳ್ಳಿಯನ್ನು ಬಿಟ್ಟಿದ್ದೆ. ಆದರೆ, ಮುಂದಿನ ದಾರಿಯ ಬಗ್ಗೆ ಏನೇನೂ ತಿಳಿದಿರಲಿಲ್ಲ. ಎಲ್ಲಿಗೆ…
Read More » ವರ್ಲ್ಡ್ ವಿಷನ್ದಿಂದ ಹೀರೆಹಡ್ಲಿಗಿಯ ಸ.ಹಿ.ಪ್ರಾ.ಶಾಲೆಗೆ ಕಂಪ್ಯೂಟರ್ ದೇಣಿಗೆ
ಬಳ್ಳಾರಿ,ಫೆ.೧೭: ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಸತತವಾಗಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಯಾದ ‘ವರ್ಲ್್ಡ ವಿಷನ್ ಎಡಿಪಿ ವತಿಯಿಂದ ಸ.ಹಿ.ಪ್ರಾ.ಶಾಲೆ ಹಿರೇಹಡ್ಲಿಗಿ ಶಾಲೆಗೆ ೫ ಗಣಕಯಂತ್ರಗಳನ್ನು ದೇಣಿಗೆಯಾಗಿ ನೀಡಲಾಯಿತು. ಕಾರ್ಯಕ್ರಮವನ್ನು…
Read More »ಗೋದಾವರಿ ಶಿಂಧೆ ಸೇವೆ ಸ್ಮರಣೆ
ಬೀದರ್: ಭಾಲ್ಕಿ ತಾಲ್ಲೂಕಿನ ಜಾಮಖಂಡಿ ಗ್ರಾಮದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಗೋದಾವರಿ ಬಾಬುರಾವ್ ಶಿಂಧೆ ಅವರ ಸೇವೆಯನ್ನು ಸ್ಮರಿಸಲಾಯಿತು.ಗೋದಾವರಿ ಅವರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಉದಾರ…
Read More »ಆನ್ಲೈನ್ ಜೂಜು: ರಾಜ್ಯ ಸರಕಾರ ತನ್ನ ತೀರ್ಮಾನ ತಿಳಿಸಲಿ ಎಂದ ಹೈಕೋರ್ಟ್
ಬೆಂಗಳೂರು: ಆನ್ಲೈನ್ ಜೂಜು ಚಟುವಟಿಕೆ ನಿಯಂತ್ರಿಸುವ ವಿಷಯದಲ್ಲಿ ರಾಜ್ಯ ಸಚಿವ ಸಂಪುಟ ತೆಗೆದುಕೊಳ್ಳುವ ನಿರ್ಧಾರವನ್ನು ದಾಖಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.ಆನ್ಲೈನ್ ಬೆಟ್ಟಿಂಗ್ಗೆ ಸಂಬAಧಿಸಿದ ವಿಷಯವನ್ನು…
Read More »-

ಕೌಶಲ್ಯ ಕರ್ನಾಟಕ ಅಧಿಕಾರಿ ಶಿವಲೀಲಾ ಬಂಡೆ ಅಭಿಮತ
ಕೌಶಲ್ಯ ಕರ್ನಾಟಕ ಅಧಿಕಾರಿ ಶಿವಲೀಲಾ ಬಂಡೆ ಅಭಿಮತಮಹಿಳೆ ಕುಟುಂಬಕ್ಕೆ ಆರ್ಥಿಕ ಬಲ ನೀಡುವ ಉದ್ಯಮಿ ! ಬೀದರ್: ಸಮಾಯಾನುಸಾರ ಮತ್ತು ಜವಾಬ್ದಾರಿಗಳಿಗೆ ಅನುಸಾರವಾಗಿ ಕುಟುಂಬದಲ್ಲಿ ಹಲವು ವಿಧದ…
Read More » -

ರಾಣಿ ಸತ್ಯಮೂರ್ತಿ ಕಲಾ ಸೇವೆ ಅನನ್ಯ: ಧನ್ನೂರ
ಬೀದರ್: ಶ್ರೀಮತಿ ರಾಣಿ ಸತ್ಯಮೂರ್ತಿ ಅವರ ಕಲಾ ಸೇವೆ ಅನನ್ಯವಾಗಿದೆ. ಕಲೆಯನ್ನು, ಕಲಾವಿದರನ್ನು ಬೆಳೆಸಲು ಅವರು ಬದ್ಧತೆಯಿಂದ ಶ್ರಮಿಸುತ್ತಿದ್ದಾರೆ. ಕಲೆಗಾಗಿ ಬದುಕು ಮೀಸಲಿಟ್ಟ ಅವರನ್ನು ಜಿಲ್ಲಾ ಜಾನಪದ…
Read More » ಸಚಿವ ಎಂಟಿಬಿ ಗುದ್ದಲಿ ಪೂಜೆಗೆ ಶರತ್ ಬೆಂಬಲಿಗರ ವಿರೋಧ, ಲಾಠಿಪ್ರಹಾರ
ಹೊಸಕೋಟೆ: ಕಾಮಗಾರಿಯೊಂದರ ಗುದ್ದಲಿ ಪೂಜೆ ನಡೆಸುವ ವಿಚಾರವಾಗಿ ಸಚಿವ ಎಂಟಿಬಿ ನಾಗರಾಜ್ ಮತ್ತು ಸ್ಥಳೀಯ ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ…
Read More »ಬಸವಕಲ್ಯಾಣ, ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದ ಎಚ್ಡಿಕೆ
ಬಾಗಲಕೋಟೆ: ಬಿಜೆಪಿ ಜೊತೆ ಹೊಂದಾಣಿಕೆ ಬರೀ ವಿಧಾನ ಪರಿಷತ್ ಸಭಾಪತಿ ಹಾಗೂ ಉಪಸಭಾಪತಿ ಆಯ್ಕೆಗೆ ಮಾತ್ರ ಸೀಮಿತ. ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಉಪಚುನಾವಣೆಯಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ…
Read More »


