Election
Grab Latest Today Breaking Karnataka Election Live News. Also check live election result in India, as well as check Karnataka Grama Panchayath Election at The Hindustan Gazette Kannada
ಸೋಂಕಿತರಿಗಿಂತ ಚೇತರಿಸಿಕೊಂಡವರೇ ಹೆಚ್ಚು !
ನವದೆಹಲಿ:ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 15,144 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,08,826 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ…
Read More »ಆಟೋ ಚಾಲಕನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಎಚ್ಡಿಕೆ !
ರಾಮನಗರ: ತನ್ನ ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬರಬೇಕು ಎಂದು ಡೆತ್ ನೋಟ್ ಬರೆದಿಟ್ಟು ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದ ರಾಮನಗರ ಜಿಲ್ಲೆಯ ಬೊಮ್ಮಚ್ಚನ ಹಳ್ಳಿಗೆ ಮಾಜಿ…
Read More »-

ರೂ. ೧೬ ಲಕ್ಷ ವೆಚ್ಚದಲ್ಲಿ ಗೆಜ್ಜೆಹಣಕೊಡು ರಸ್ತೆ ಅಭಿವೃದ್ಧಿ
ಮಡಿಕೇರಿ ಜ. ೧೩ : ಸೋಮವಾರಪೇಟೆ ಸಮೀಪದ ಗೆಜ್ಜೆ ಹಣಕೊಡು ಗ್ರಾಮದ ಎರದುಕಡೆ ತಲಾ ೮ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಗೊಳ್ಳಲಿರುವ ರಸ್ತೆ ಕಾಮಗಾರಿಗೆ ಮಡಿಕೇರಿ…
Read More » -

ನಂದಿಪುರ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ
ಮಡಿಕೇರಿ ಜ. ೧೩ : ಸುಮಾರು ೩೦ ಹೆಕ್ಟೇರ್ ನೀರಾವರಿ ಅಚ್ಚುಕಟ್ಟು ಹೊಂದಿರುವ ಬೃಹತ್ ಕೆರೆ ಹೂಳು ತುಂಬಿದ್ದು, ಹೆಚ್ಚಿನ ನೀರು ಸಂಗ್ರಹಣೆ ದೃಷ್ಟಿಯಿಂದ ಅಭಿವೃದ್ಧಿ ಪಡಿಸಬೇಕಾಗಿದೆ…
Read More » -

ಶೀಘ್ರ ಬೆಳ್ಳಿ ತೆರೆಗೆ ಬರಲಿದೆ ಕೊಡವ ಚಲನಚಿತ್ರ ‘ಉಸಾರ್’ !
ಮಡಿಕೇರಿ ಜ.೧೩ : ಯುವ ಪೀಳಿಗೆಯ ಬದುಕನ್ನು ಹಾಳುಗೆಡಹುತ್ತಿರುವ ಮಾದಕ ದ್ರವ್ಯದ ಬಳಕೆಯಿಂದ ಸಮಾಜದ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ಆಧರಿಸಿ ನಿರ್ಮಿಸಲಾಗಿರುವ ಕೊಡವ ಭಾಷೆಯ ೧೪…
Read More » -

ಕದನೂರು ಗ್ರಾಮದ ಮಿಲನ್ಯ ಎಸ್.ಶೆಟ್ಟಿಗೆ ಕನ್ನಡ ರತ್ನ ಪ್ರಶಸ್ತಿ
ಮಡಿಕೇರಿ ಜ.೧೩ : ವಿರಾಜಪೇಟೆಯ ಕದನೂರು ಗ್ರಾಮದ ಬಿ ಬ್ಲಾಕ್ನ ಸೆಂಟ್ ಮೇರಿಸ್ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಮಿಲನ್ಯ ಎಸ್.ಶೆಟ್ಟಿಗೆ ರಾಷ್ಟಿçÃಯ ಕನ್ನಡ ರತ್ನ ಪ್ರಶಸ್ತಿ…
Read More » -

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿAದ ಜನಜಾಗೃತಿ ಅಭಿಯಾನ
ಮಡಿಕೇರಿ ಜ.೧೩ : ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ನೇತೃತ್ವದಲ್ಲಿ “ರೈತ…
Read More » -

ಲೋಕ ಕಲ್ಯಾಣಾರ್ಥವಾಗಿ ಜ.೧೫ ರಂದು ಭಾಗಮಂಡಲದಲ್ಲಿ ಚಂಡಿಕಾ ಹೋಮ
ಮಡಿಕೇರಿ ಜ.೧೩ : ಶ್ರೀಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಜ.೧೫ರಂದು ಭಾಗಮಂಡಲದಲ್ಲಿ ಗಣಪತಿ ಹೋಮ, ಚಂಡಿಕಾ ಹೋಮ ಸೇರಿದಂತೆ…
Read More » -

ಕರ್ನಾಟಕ ಸರಕಾರ ಕಾಲೇಜು ಶಿಕ್ಷಣ ಇಲಾಖೆ
ವರದಿಕರ್ನಾಟಕ ಸರಕಾರ ಕಾಲೇಜು ಶಿಕ್ಷಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮಡಿಕೇರಿಯ ರಾಷ್ಟಿçÃಯ ಸೇವಾ ಯೋಜನಾ ಘಟಕ, ರೆಡ್ ರಿಬ್ಬನ್ ಕ್ಲಬ್, ಅಂತರೀಕ ಗುಣ ಮಟ್ಟ…
Read More » ಫಸಲ್ ಬಿಮಾ ಯೋಜನೆಗೆ ೫ ವರ್ಷ !
ಫೊಟೊ: ಬೀದರ್: ಪ್ರಾಕೃತಿಕ ವಿಕೋಪದಿಂದ ಬೆಳೆಗಳನ್ನು ರಕ್ಷಿಸಿ, ರೈತರಿಗೆ ನೆರವಾಗಲು ರೂಪಿಸಲಾಗಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೊಂಡು ಇಂದಿಗೆ (ಜ. ೧೩) ಐದು ವರ್ಷ ಪೂರ್ಣಗೊಂಡಿವೆ.೨೦೧೬…
Read More »






