ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಯಲ್ ಫಿಲಂ ಇನ್ಸ್ಟಿಟ್ಯೂಟ್ ಮತ್ತು ನಿಸರ್ಗ ಪ್ರೇರಣ ಇವರ ವತಿಯಿಂದ ನಡೆದ ಕಿರುಚಿತ್ರ ಅವಾರ್ಡ್ 2024 ನಲ್ಲಿ ನಂಬಿಕೆ ಕಿರುಚಿತ್ರವು ಪ್ರಶಸ್ತಿ ಪಡೆದುಕೊಂಡಿದೆ.
ನಾಯಕ ನಟ ವಿಶ್ವ ಕುಂಬೂರು ಮತ್ತು ನಿರ್ದೇಶನಕ್ಕಾಗಿ ಗೌತಮ್ ಸೂರ್ಯ ಸಾಧಕ ಕಲಾ ರತ್ನ ಪ್ರಶಸ್ತಿ_. ಪಡೆದುಕೊಂಡರು. 60 ಕಿರು ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಅಂತಿಮವಾಗಿ 8 ಚಿರು ಚಿತ್ರಗಳು ಪ್ರಶಸ್ತಿಗೆ ಪಾತ್ರವಾಗಿತ್ತು, ಎರಡನೇ ಸ್ಥಾನದಲ್ಲಿ ನಂಬಿಕೆ ಕಿರು ಚಿತ್ರವು ಪ್ರದರ್ಶನಗೊಂಡಿದ್ದಲ್ಲದೆ ಪ್ರಶಸ್ತಿಯು ತನ್ನದಾಗಿಸಿಕೊಂಡಿತು.