HomeEntertainment

Entertainment

Breaking: ” ಹಮಾರ ಬಾರಾ” ಚಲನಚಿತ್ರ ಬಿಡುಗಡೆಗೆ ಸುಪ್ರೀಂ ತಡೆ

ನವದೆಹಲಿ: ದೇಶದಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಅವಹೇಳನಕಾರಿಯಾಗಿ ಚಿತ್ರಿಸಿರುವ ಆರೋಪವಿರುವ "ಹಮಾರ ಬಾರ" ಚಲನಚಿತ್ರಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆಕ್ಷೇಪಾರ್ಹ ದೃಶ್ಯಗಳಿಗೆ ಸಂಬಂಧಿಸಿದ ಪ್ರಕರಣವನ್ನು ಬಾಂಬೆ ಹೈಕೋರ್ಟ್ ಪರಿಶೀಲಿಸಿ ಮತ್ತು ಪರಿಹರಿಸುವವರೆಗೆ 'ಹಮಾರೆ...

ದರ್ಶನ್ ಮುಖದಲ್ಲಿ ಕಾಡಿದ ಚಿಂತೆಯ ಕಾರ್ಮೋಡ; ಜೈಲ್​ನಲ್ಲಿ ನಿದ್ದೆ ಮಾಡದೆ ಕಳೆದ ನಟ

ನಟ ದರ್ಶನ್ (Darshan) ಅವರು ದೊಡ್ಡ ಸಂಕಷ್ಟ ಎದುರಿಸಿದ್ದಾರೆ. ಚಿತ್ರದುರ್ಗದ ವ್ಯಕ್ತಿ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 13 ಮಂದಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಆಪ್ತೆ ಎನಿಸಿಕೊಂಡಿರುವ ಪವಿತ್ರಾ ಗೌಡ...

ಚಿತ್ರ ವಿಮರ್ಶೆ | ನಜೀಬನ ಆಡು ಜೀವಿದಂ : ನೈಜ ಘಟನೆಯ ಅನಾವರಣ

ಅಶೀರುದ್ದೀನ್ ಆಲಿಯಾ ಸಾರ್ತಬೈಲ "ಆಡು ಜೀವಿದಂ" (ಆಡು ಜೀವನ) ಆಲೆಪುಝ ಜಿಲ್ಲೆಯ ಹರಿಪ್ಪಾದ ಆರಾಟ್ಟುಪುಝ ಪ್ರದೇಶದ ನಜೀಬ್ ಮುಹಮ್ಮದರ ನೈಜ ಘಟನೆಯ ಕುರಿತು ಬೆನ್ಯಾಮಿನ್ ಬರೆದ ಐತಿಹಾಸಿಕ ಕಾದಂಬರಿ. 2008 ರಲ್ಲಿ ಬಿಡುಗಡೆಯಾಗಿ ಕಡಿಮೆ...

ಶಸ್ತ್ರ ಚಿಕಿತ್ಸೆಗಾಗಿ ಹೈದರಾಬಾದ್ ತೆರಳಿದ ನಟ ಪ್ರಕಾಶ್ ರೈ

ಹೈದರಾಬಾದ್ : ಬಹುಭಾಷಾ ನಟ ಪ್ರಕಾಶ್ ರೈ ಅವರು ಶಸ್ತ್ರ ಚಿಕಿತ್ಸೆಗೆಗಾಗಿ ಹೈದರಾಬಾದ್ ಗೆ ತೆರಳಿದ್ದಾರೆ. ಇಂದು ಟ್ವೀಟ್ ಮೂಲಕ ಈ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿರುವ ಅವರು, ಒಂದು ಸಣ್ಣ ಫ್ರ್ಯಾಕ್ಚರ್ ಆಗಿದ್ದು, ನನ್ನ...

ಬಂಧನದ ಭೀತಿಯಲ್ಲಿ ನಟಿ ಶಿಲ್ಪಾ ಶೆಟ್ಟಿ!

ಮುಂಬೈ : ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ತಾಯಿ ಸುನಂದಾ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದೀಗ ತಾಯಿ-ಮಗಳು ಬಂಧನದ ಭೀತಿಯಲ್ಲಿದ್ದಾರೆ ಎಂದು...

ನೂರಕ್ಕೂ ಹೆಚ್ಚು ನೀಲಿ ಚಿತ್ರ ನಿರ್ಮಿಸಿದ್ದ ರಾಜ್ ಕುಂದ್ರಾ

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕಳೆದ ಒಂದೂವರೆ ವರ್ಷದಲ್ಲಿ ನೂರಕ್ಕೂ ಹೆಚ್ಚು ನೀಲಿ ಚಿತ್ರಗಳನ್ನು ನಿರ್ಮಿಸಿದ್ದರು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.ಉದ್ಯಮಿ ರಾಜ್ ಕುಂದ್ರಾ ಪ್ರಸ್ತುತ ಬಂಧನದಿAದ...

ಅಶ್ಲೀಲ ಚಿತ್ರ ಪ್ರಕರಣ, ರಾಜ್ ಕುಂದ್ರಾ ಪೊಲೀಸ್ ಕಸ್ಟಡಿಗೆ

ಮುಂಬೈ: ಅಶ್ಲೀಲ ಚಲನಚಿತ್ರ ಪ್ರಕರಣಕ್ಕೆ ಸಂಬAಧಿಸಿದAತೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಜುಲೈ 23ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಮುಂಬೈ ಸ್ಥಳೀಯ ನ್ಯಾಯಾಲಯವೊಂದು ಈ ಕುರಿತು ಆದೇಶದ ನೀಡಿದೆ.ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ...

ಚಿತ್ರಮಂದಿರ ಆರಂಭಕ್ಕೆ ಅನುಮತಿ ನೀಡಿದ ಸರಕಾರ

ಬೆಂಗಳೂರು : ರಾಜ್ಯ ಸರ್ಕಾರದಿಂದ ನಾಳೆಯಿಂದ ಶೇ.50ರಷ್ಟು ಸೀಟುಗಳ ಭರ್ತಿಯೊಂದಿಗೆ ಸಿನಿಮಾ ಮಂದಿರಗಳನ್ನು ತೆರೆಯೋದಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.ಈ ಮೂಲಕ ಅನ್ ಲಾಕ್ 4.0 ಮಾರ್ಗಸೂಚಿಯಂತೆ ಹಲವು ತಿಂಗಳ ಬಳಿಕ ನಾಳೆಯಿಂದ ಚಿತ್ರಮಂದಿರಗಳು...

ಕೋವ್ಯಾಕ್ಸಿನ್‌ಗೆ ಡಬ್ಲ್ಯೂಎಚ್‌ಒ ಅನುಮತಿ ಶೀಘ್ರ

ಬೆಂಗಳೂರು: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಗೆ 4-6 ವಾರಗಳಲ್ಲಿ ಡಬ್ಲ್ಯೂಎಚ್‌ಒ ಅನುಮತಿ ಸಿಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ...

ಹೆಸರಾಂತ ನಟ ದಿಲೀಪಕುಮಾರ್ ಇನ್ನಿಲ್ಲ

ಮುಂಬೈ : ಹಿಂದಿ ಸಿನಿಮಾದ ದಿಗ್ಗಜ, ಟ್ರ‍್ಯಾಜಿಡಿ ಕಿಂಗ್ ದಿಲೀಪ್ ಕುಮಾರ್ (98) ಇಂದು ಬೆಳಗ್ಗೆ 7.30ಕ್ಕೆ ನಿಧನರಾಗಿದ್ದಾರೆ. ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಎರಡು ತಿಂಗಳಿನಿAದ ದಿಲೀಪ್ ಕುಮಾರ್...

Popular

ಉಡುಪಿ: ಮಹಿಳೆ ನಾಪತ್ತೆ

0
ಉಡುಪಿ : ಬಹ್ರೇನ್ ದೇಶದಲ್ಲಿ ಕೆಲಸ ಮಾಡಿಕೊಂಡಿದ್ದ ಶಿವಮೊಗ್ಗ ಮೂಲದ ಶುಭ ಕೆ (38) ಎಂಬ ಮಹಿಳೆಯು ಜನವರಿ 3 ರಂದು ವಿದೇಶದಿಂದ ಗಂಡನ ಮನೆಯಾದ ಉಡುಪಿ ಗೋಪಾಲಪುರದಲ್ಲಿರುವ ಮನೆಗೆ ಬಂದು, ಬೆಂಗಳೂರಿಗೆ...

ಉಡುಪಿ: ತಾಯಿ, ಮಗಳು ನಾಪತ್ತೆ

0
ಉಡುಪಿ: ನಗರದ ನಯಂಪಳ್ಳಿ ನಿವಾಸಿ ಅಕ್ಷತಾ (32) ಎಂಬ ಮಹಿಳೆಯು ತನ್ನ ಮಗಳಾದ ಖುಷಿ (9) ಯೊಂದಿಗೆ ಏಪ್ರಿಲ್ 30 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. ಅಕ್ಷತಾ 5 ಅಡಿ...

ಮೇ 8 ರ ಸೋಮವಾರ SSLC ಫಲಿತಾಂಶ ಪ್ರಕಟ

6
ಬೆಂಗಳೂರು : SSLC ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಮುಗಿದಿದ್ದು, ಮೇ 8 ರಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ. ಮೇ 10 ರೊಳಗೆ ಎಸ್ ಎಸ್ ಎಲ್ ಸಿ ಫಲಿತಾಂಶ(SSLC Result)...

ಈ ಮುಸ್ಲಿಂ ಕುಟುಂಬದಲ್ಲಿ ಹನ್ನೆರಡು ಮಂದಿ ಐ.ಪಿ.ಎಸ್, ಐ.ಎ.ಎಸ್ ಶ್ರೇಣಿಯ ಅಧಿಕಾರಿಗಳು!

0
ರಾಜಸ್ಥಾನದ ಜುಂಜುನುವಿನ ನುವಾನ್ ಗ್ರಾಮದ ಈ ಕಯಮ್‌ಖಾನಿ ಮುಸ್ಲಿಂ ಕುಟುಂಬವು ಭಾರತೀಯ ಸೇನೆಗೆ ಆಡಳಿತಾತ್ಮಕ ಸೇವೆಯನ್ನು ಮಾತ್ರವಲ್ಲದೆ ಅತ್ಯುತ್ತಮ ಅಧಿಕಾರಿಗಳನ್ನು ಸಹ ನೀಡಿದೆ. ಇಲ್ಲಿಂದ ಕಲೆಕ್ಟರ್, ಐಜಿ ಸೇರಿದಂತೆ ಬ್ರಿಗೇಡಿಯರ್ ಗಳು, ಕರ್ನಲ್...

ಕಾಪು: ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರು ಎಸೆದ ಪತ್ನಿ – ಗಂಭೀರ ಗಾಯ

0
ಕಾಪು: ಪತ್ನಿ ಕುದಿಯುವ ನೀರಿನಲ್ಲಿ ಮೆಣಸಿನ ಹುಡಿ ಬೆರೆಸಿ ಪತಿಯ ಮೇಲೆ ಎಸೆದ ಕಾರಣ ಪತಿಗೆ ಗಂಭೀರ ಗಾಯವಾದ ಕುರಿತು ವರದಿಯಾಗಿದೆ. ಮೊಹಮ್ಮದ್‌ ಆಸೀಫ್‌ (22) ಉಡುಪಿ ಇವರು 11 ತಿಂಗಳ ಹಿಂದೆ ಉಡುಪಿ...