HomeEntertainment

Entertainment

ಚಿತ್ರ ವಿಮರ್ಶೆ | ನಜೀಬನ ಆಡು ಜೀವಿದಂ : ನೈಜ ಘಟನೆಯ ಅನಾವರಣ

ಅಶೀರುದ್ದೀನ್ ಆಲಿಯಾ ಸಾರ್ತಬೈಲ "ಆಡು ಜೀವಿದಂ" (ಆಡು ಜೀವನ) ಆಲೆಪುಝ ಜಿಲ್ಲೆಯ ಹರಿಪ್ಪಾದ ಆರಾಟ್ಟುಪುಝ ಪ್ರದೇಶದ ನಜೀಬ್ ಮುಹಮ್ಮದರ ನೈಜ ಘಟನೆಯ ಕುರಿತು ಬೆನ್ಯಾಮಿನ್ ಬರೆದ ಐತಿಹಾಸಿಕ ಕಾದಂಬರಿ. 2008 ರಲ್ಲಿ ಬಿಡುಗಡೆಯಾಗಿ ಕಡಿಮೆ...

Daniel Balaji: ತೀವ್ರ ಹೃದಯಾಘಾತದಿಂದ ತಮಿಳಿನ ಖ್ಯಾತ ಖಳನಟ ಡೇನಿಯಲ್ ಬಾಲಾಜಿ ನಿಧನ

ಚೆನ್ನೈ: ತಮಿಳು ನಟ ಡೇನಿಯಲ್ ಬಾಲಾಜಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ವೆಟ್ಟೈಯಾಡು ವಿಲಯಾಡುವಿನಲ್ಲಿ ಅಮುಧನ್, ವಡಾ ಚೆನ್ನೈನ ತಂಬಿ ಪಾತ್ರಗಳಿಂದ ಡೇನಿಯಲ್ ಬಾಲಾಜಿ ಹೆಸರುವಾಸಿಯಾಗಿದ್ದಾರೆ, ತಮ್ಮ ವೈವಿಧ್ಯಯ ಪ್ರತಿಭೆ,...

ಸಾವರ್ಕರ್ ಸಿನಿಮಾ ನೋಡಲು ಜನ ನಿರಾಸಕ್ತಿ; ಮೊದಲ ದಿನ 17 ಲಕ್ಷ ಕಲೆಕ್ಷನ್ – ಫ್ಲಾಫ್!

ರಣದೀಪ್ ಹೂಡಾ ಅಭಿನಯದ 'ಸ್ವಾತಂತ್ರ್ಯ ವೀರ್ ಸಾವರ್ಕರ್' - ವಿನಾಯಕ್ ದಾಮೋದರ್ ಸಾವರ್ಕರ್ ಅಕಾ ವೀರ್ ಸಾವರ್ಕರ್ ಅವರ ಜೀವನಚರಿತ್ರೆ - ಮಾರ್ಚ್ 22 ರಂದು ಬೆಳ್ಳಿ ತೆರೆಗೆ ಬಂದಿದೆ. ಹಿಂದಿ...

ಕಿಚ್ಚ ಸುದೀಪ್ ಮುಂದಿನ ಚಿತ್ರ ಯಾವುದು ಗೊತ್ತೆ ?

ಬೆಂಗಳೂರು: ಇಪ್ಪತ್ತೈದು ವರ್ಷದ ಸಿನಿ ಪಯಣವನ್ನು ಅದ್ದೂರಿಯಾಗಿ ಆಚರಿಸಿಕೊಂಡಿರುವ ಕಿಚ್ಚ ಸುದೀಪ್ ಮುಂದಿನ ಚಿತ್ರ ಯಾವುದು, ಯಾವ ಭಾಷೆಯ ಚಿತ್ರದಲ್ಲಿ ಅಭಿನಯಿಸಲಿದ್ದಾರೆ, ಯಾರ ಜೊತೆ ಚಿತ್ರ ಮಾಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.ವಿಕ್ರಾಂತ್...

ರಾಧಿಕಾ ಕುಮಾರಸ್ವಾಮಿಗೆ ಬಂತು ಸಿಸಿಬಿ ಬುಲಾವ್, ನಾಳೆಯೇ ವಿಚಾರಣೆ

ಬೆಂಗಳೂರು,ಜ.7(ಯುಎನ್‍ಐ):- ಯುವರಾಜ್ ಸ್ವಾಮಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೆÇಲೀಸರು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಧಿಕಾ ಕುಮಾರಸ್ವಾಮಿಗೆ ಸಮನ್ಸ್ ನೀಡಿದ್ದಾರೆ.ಶುಕ್ರವಾರ ಜನವರಿ 8 ರಂದು ಸಿಸಿಬಿ ಎದುರು ವಿಚಾರಣೆಗೆ ಹಾಜರಾಗಬೇಕು...

ಮಗಧೀರ’ ನಿಗೆ ಕೊರೊನಾ

ಬೆಂಗಳೂರು, ಡಿ.29 (ಯುಎನ್‍ಐ): ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿದೆ. ತಮ್ಮಲ್ಲಿ ಕೊರೋನಾ ಸೋಂಕು ಪತ್ತೆಯಾದ ಬಗ್ಗೆ ನಟ ರಾಮ್ ಚರಣ್ ಮಂಗಳವಾರ ಬೆಳಿಗ್ಗೆ ಸೋಷಿಯಲ್ ಮೀಡಿಯಾದಲ್ಲಿ...

ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾಗೆ ಹೃದಯಾಘಾತ : ‘ಗೆಟ್ ವೆಲ್ ರೆಮೋ’ ಎಂದ ಬಿಗ್ ಬಿ

ಮುಂಬೈ, ಡಿ 14 (ಯುಎನ್‍ಐ):- ಬಾಲಿವುಡ್ ನ ಖ್ಯಾತ ನಿರ್ದೇಶಕ ರೆಮೋ ಡಿ ಸೋಜಾಗೆ ಹೃದಯಾಘಾತವಾಗಿದ್ದು, ಶೀಘ್ರವೇ ಗುಣಮುಖರಾಗುವಂತೆ ಬಿಗ್ ಬಿ ಅಮಿತಾಭ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಹಾರೈಸಿದ್ದಾರೆ.ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ...

ಆರ್.ಆರ್.ಆರ್. ಚಿತ್ರದ ಶೂಟಿಂಗ್ ಆರಂಭಿಸಿದ ಆಲಿಯಾ

ಮುಂಬೈ, ಡಿ.8 (ಯುಎನ್‍ಐ):- ಬಾಲಿವುಡ್ ನಟಿ ಆಲಿಯಾ ಭಟ್ ಮುಂಬರುವ ಚಿತ್ರ ಆರ್.ಆರ್.ಆರ್. ಚಿತ್ರದ ಶೂಟಿಂಗ್ ಪ್ರಾರಂಭಿಸಿದ್ದಾರೆ.ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್.ಕೆ. ರಾಜಮೌಳಿ ಅವರ ಆರ್‍ಆರ್‍ಆರ್ ಚಿತ್ರದಲ್ಲಿ ಆಲಿಯಾ ಭಟ್, ಜೂನಿಯರ್ ಎನ್‍ಟಿಆರ್...

ಹಾಸ್ಯ ನಟಿ ಭಾರತಿ ಸಿಂಗ್ ಮುಂಬೈ ಮನೆಯ ಮೇಲೆ ಎನ್ ಸಿ ಬಿ ದಾಳಿ

ಮುಂಬೈ, ನ 21(ಯುಎನ್‍ಐ):- ಹಾಸ್ಯನಟಿ ಭಾರತಿ ಸಿಂಗ್ ಅವರ ನಿವಾಸದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಅಧಿಕಾರಿಗಳು ಶನಿವಾರ ದಾಳಿ ಮಾಡಿ ಶೋಧನೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿಮಾಡಿವೆ.ನಟಿ ಭಾರತಿ ಹಾಗೂ ಅವರ...

ಕನ್ನಡದ ನಟಿ ರಚಿತಾ ರಾಮ್ ಕಾಲಿವುಡ್ ಗೂ ಕಾಲಿಡಲಿದ್ದಾರೆ

ಬೆಂಗಳೂರು, ನ 17 (ಯುಎನ್‍ಐ):- ಕನ್ನಡದ ಬ್ಯುಸಿ ನಟಿ ರಚಿತಾ ರಾಮ್ ಇನ್ನು ಮುಂದೆ ತಮಿಳು ಚಿತ್ರಗಳಲ್ಲೂ ನಟಿಸಲಿದ್ದಾರೆ. ಕನ್ನಡದ ಜತೆಗೆ ತೆಲುಗು ಸಿನಿಮಾ ಒಂದರಲ್ಲಿ ನಟಿಸುತ್ತಿರುವ ರಚಿತಾಗೆ ತಮಿಳು ಚಿತ್ರರಂಗದಿಂದಲೂ ಅವಕಾಶಗಳು...
[td_block_21 custom_title=”Popular” sort=”popular”]