ಅಕ್ಬರುದ್ದೀನ್ ಓವೈಸಿ “ಪ್ರೊಟೆಮ್ ಸ್ಪೀಕರ್” ಆಗಿ ಆಯ್ಕೆ

ತೆಲಂಗಾಣ ಸರ್ಕಾರವು ಎಐಎಂಐಎಂ ಚಂದ್ರಾಯನಗುಟ್ಟ ಶಾಸಕ ಅಕ್ಬರುದ್ದೀನ್ ಓವೈಸಿ ಅವರನ್ನು ಹಿರಿತನದ ಆಧಾರದ ಮೇಲೆ ಪ್ರೊಟೆಮ್ ಸ್ಪೀಕರ್ (ತಾತ್ಕಲಿಕ) ಆಗಿ ಆಯ್ಕೆ ಮಾಡಿದೆ.

ಅವರು ಡಿಸೆಂಬರ್ 9, 2023 ರಂದು ತೆಲಂಗಾಣ ವಿಧಾನಸಭೆಯಲ್ಲಿ ಕಲಾಪಗಳ ಅಧ್ಯಕ್ಷತೆ ವಹಿಸಲಿದ್ದಾರೆ.

ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಾಳೆ ನಡೆಯಲಿದೆ.

Latest Indian news

Popular Stories