ಮಹತ್ವದ ಮಾಹಿತಿ; ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು ಸಾಲ ಯೋಜನೆ – ಇಲ್ಲಿದೆ ಸಂಪೂರ್ಣ ಮಾಹಿತಿ

2024-25ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ/ನೀಟ್‌ನಲ್ಲಿ ಆಯ್ಕೆಯಾಗುವ ಎಂ.ಬಿ.ಬಿ.ಎಸ್./ಬಿ.ಡಿ.ಎಸ್/ಬಿ.ಆಯುಶ್/ಬಿ.ಇ/ಬಿ.ಆರ್ಕ್/ಬಿ.ಟೆಕ್ ಫಾರ್ಮಸಿ, ಕೃಷಿ ವಿಜ್ಞಾನ ಮತ್ತು ಫಾರ್ಮಾಸ್ಯುಟಿಕಲ್‌ ಕೋರ್ಸ್ ಗಳಿಗೆ ರೂ50,000/- ರಿಂದ ರೂ 5,00,000/-ವರೆಗೆ ಅರಿವು ಶಿಕ್ಷಣ ಸಾಲವನ್ನು ನೀಡಲಾಗುತ್ತದೆ.

ಸಾಲ ಯೋಜನೆ 21-06-2024 ರಿಂದ ಆರಂಭಗೊಳ್ಳಲಿದ್ದು 07-07-2024 ಕೊನೆಯ ದಿನಾಂಕವಾಗಿರಲಿದೆ.

ಸಾಲ ಪಡೆಯಲು ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ:

Apply Online at
https://kmdconline.karnataka.gov.in

Latest Indian news

Popular Stories